ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಪಾಸಿಟಿವ್ : ಗಾಬರಿಯಾಗಬೇಡಿ ಎಂದು ಅಭಿಮಾನಿಗಳಿಗೆ ಮನವಿ
ಬೆಂಗಳೂರು : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ...
crossorigin="anonymous">
ಬೆಂಗಳೂರು : ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಈ ಬಗ್ಗೆ ಅವರೇ ಮಾಹಿತಿ ನೀಡಿದ್ದು ನನಗೆ ಕೊರೋನಾ ಪಾಸಿಟಿವ್ ಬಂದಿದೆ. ನಾನು ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಯಂತ್ರಣಕ್ಕೆ ಬಂದಿದ್ದ ಕೊರೋನಾ ಇದೀಗ ನಿಧಾನವಾಗಿ ಏರಲಾರಂಭಿಸಿದೆ. ಪಾಸಿಟಿವಿಟಿ ದರ ಕರಾವಳಿ ಜಿಲ್ಲೆಯಲ್ಲಿ ಏರುತ್ತಿರುವುದನ್ನು ಗಮನಿಸಿದರೆ ಜನವರಿ ಫೆಬ್ರವರಿ ಹೊತ್ತಿಗೆ ...
ಬೆಂಗಳೂರು : ಚೈನಾ ವೈರಸ್ ಕೊರೋನಾದ ಹೊಸ ರೂಪಾಂತರಿ ತಳಿ ಒಮಿಕ್ರೋನ್ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ರಾಜ್ಯ ಸರ್ಕಾರ ಚಿಕಿತ್ಸೆಗಳ ಬಗ್ಗೆ ಮಾರ್ಗಸೂಚಿ ಪ್ರಕಟಿಸಿದೆ. ಒಮಿಕ್ರೋನ್ ...
ಇಟಲಿ : ಕೊರೋನಾ ಸೋಂಕು ಸೋಲಿಸುವ ನಿಟ್ಟಿನಲ್ಲಿ ಭಾರತದಲ್ಲಿ ಲಸಿಕೆ ವಿತರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಅದರಲ್ಲೂ ಕೇರಳದಂತಹ ಸಾಕ್ಷರ ರಾಜ್ಯ ನೇಮ್ ಅಂಡ್ ಶೇಮ್ ಮೂಲಕ ಲಸಿಕೆಯನ್ನು ...
ಬೆಂಗಳೂರು : ವಿಶ್ವದಲ್ಲಿ ಕೊರೋನಾ ವೈರಸ್ ಹೊಸ ರೂಪಾಂತರಿ ಒಮಿಕ್ರೋನ್ ಭೀತಿ ಹೆಚ್ಚಾಗತೊಡಗಿದೆ. ಈಗಾಗಲೇ ಕರ್ನಾಟಕದಲ್ಲಿ ಒಮಿಕ್ರೋನ್ ಸೋಂಕು ಪತ್ತೆಯಾಗಿದ್ದು, ಭಾರತದಲ್ಲಿ ಮೂರನೇ ಅಲೆ ಪ್ರಾರಂಭವಾಗೋದು ಖಚಿತ ...
ನವದೆಹಲಿ : ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಯ್ತು ಎಂದು ನಿಟ್ಟುಸಿರುಬಿಡುವ ಹೊತ್ತಿಗೆ ಆಫ್ರಿಕಾದಲ್ಲಿ ಕಾಣಿಸಿಕೊಂಡಿರುವ ಒಮಿಕ್ರಾನ್ ವೈರಸ್ ದೇಶದಲ್ಲಿ ಮೂರನೇ ಅಲೆಯ ಹುಟ್ಟಿಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿದೆ. ...
ಬೆಂಗಳೂರು : ದಕ್ಷಿಣ ಆಫ್ರಿಕಾದಲ್ಲಿ ಮೊದಲು ಕಾಣಿಸಿಕೊಂಡ ಒಮಿಕ್ರೋನ್ ವೈರಸ್ ಇದೀಗ ಹೊಸ ಆತಂಕಕ್ಕೆ ಕಾರಣವಾಗಿದೆ. ಇದೇ ರೂಪಾಂತರಿ ವೈರಸ್ ಅಮೆರಿಕಾದಲ್ಲಿ ಕೊರೋನಾದ 5ನೇ ಅಲೆಯನ್ನು ಸೃಷ್ಟಿಸಲಿದೆ ...
ಬೆಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು, ಭಾರತಕ್ಕಿಲ್ಲ ಕೊರೋನಾ ಮೂರನೇ ಅಲೆ ಭೀತಿ ಅನ್ನುವ ಹೆಡ್ ಲೈನ್ ನಡುವೆ ನೆಮ್ಮದಿಯ ನಿಟ್ಟುಸಿರು ಬಿಟ್ರೆ, ಒಮಿಕ್ರೋನ್ ರೂಪಾಂತರಿ ವೈರಸ್ ...
ಮಂಗಳೂರು : ಕೊರೋನಾ ಅಬ್ಬರ ಕಡಿಮೆಯಾಯ್ತು ಅನ್ನುವಷ್ಟರಲ್ಲಿ ಕಾಣಿಸಿಕೊಂಡ ಹೊಸ ರೂಪಾಂತರ ವೈರಸ್ ಓಮಿಕ್ರಾನ್ ಆತಂಕ ಸೃಷ್ಟಿಸಿದೆ. ಈ ನಡುವೆ ಈ ಬಗ್ಗೆ ಬಗ್ಗೆ ಭಯ ಬೇಡ ...
ನವದೆಹಲಿ : ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆ ಸೃಷ್ಟಿಸಿದ ಅವಾಂತರವನ್ನು ಯಾರೂ ಕೂಡಾ ಮರೆಯುವಂತಿಲ್ಲ. ಮೂರನೇ ಅಲೆ ಇನ್ನೇನು ಬರುತ್ತದೆ ಅನ್ನುವ ಹೊತ್ತಿಗೆ ತಜ್ಞರು ಮೂರನೇ ...
ಬೆಂಗಳೂರು : ದೇಶದಲ್ಲಿ ಕೊರೋನಾ ಅಬ್ಬರ ಕಡಿಮೆಯಾಗತೊಡಗಿದೆ. ಹೀಗಾಗಿ ಜನ ಕೂಡಾ ಕೊರೋನಾ ಆತಂಕವಿಲ್ಲದೆ ಬೀದಿಗಿಳಿದಿದ್ದಾರೆ. ಮುಂದೂಡಿದ ಮದುವೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಕೂಡಾ ಮರು ನಿಗದಿಯಾಗಿದೆ. ...
ಜಗತ್ತಿಗೆ ಕೊರೋನಾ ಹರಡಿದ ಚೀನಾ ಮಾನವ ಸಂಕುಲವನ್ನೇ ನಾಶ ಮಾಡುವ ವೈರಸ್ ಗಳ ತವರೂರಾಗಲಿದೆಯೇ, ಇಡೀ ವಿಶ್ವವನ್ನೇ ನಾಶ ಮಾಡುವ ಹೊಸ ಹೊಸ ವೈರಸ್ ಗಳ ತಾಣವಾಗಲಿದೆಯೇ ...
ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ವಿಶ್ವ ಹಲವು ರಾಷ್ಟ್ರಗಳು ಇನ್ನಿಲ್ಲದಂತೆ ಹರ ಸಾಹಸ ಪಡುತ್ತಿದೆ. ಆದರೆ ಜನರ ಸಹಕಾರ ಕೊರತೆ ದೊಡ್ಡ ಸವಾಲು ಅನ್ನಿಸಿದೆ. ದೈಹಿಕ ಅಂತರ, ...
ಬೆಂಗಳೂರು : ಕೊರೋನಾ ಸೋಂಕಿನ ಮೂರನೇ ಅಲೆ ಬರಲಿದೆ, ಬರೋದಿಲ್ಲ ಅನ್ನುವ ತಜ್ಞರ ಗೊಂದಲದ ಹೇಳಿಕೆಯ ನಡುವೆಯೇ ಹಬ್ಬ ಹರಿದಿನದ ಪರಿಣಾಮ ಅನ್ನುವಂತೆ ಕೊರೋನಾ ಸೋಂಕಿನ ಸಂಖ್ಯೆ ...
ಬೆಂಗಳೂರು : ಮೂರನೇ ಅಲೆಯ ಆತಂಕದ ನಡುವೆ ರಾಜ್ಯಕ್ಕೆ ಗುಡ್ ನ್ಯೂಸ್ ಸಿಕ್ಕಿದೆ. ಕರುನಾಡಿನಲ್ಲಿ ಕೊರೋನಾ ಅಬ್ಬರ ತೀವ್ರವಾಗಿ ಕಡಿಮೆಯಾಗಿದ್ದು, ರಾಜ್ಯದಲ್ಲಿ ಇಂದು 283 ಹೊಸ ಪ್ರಕರಣಗಳು ...
ನವದೆಹಲಿ : ಉಪಚುನಾವಣೆ, ಸಾಲು ಸಾಲು ಹಬ್ಬ, ಪುನೀತ್ ಸಾವು ಹೀಗೆ ಕರ್ನಾಟಕದಲ್ಲಿ ನಡೆದ ಘಟನೆಗಳಿಂದ ಕೊರೋನಾ ಸೋಂಕಿನ ಮೂರನೇ ಅಲೆ ಯಾವಾಗಬೇಕಾದರೂ ಅಪ್ಪಳಿಸಬಹುದು ಅನ್ನುವ ಆತಂಕವನ್ನು ...
ನವದೆಹಲಿ : ಲಸಿಕೆ ಕಂಡು ಹಿಡಿದ ಬೆನ್ನಲ್ಲೇ ಕೊರೋನಾ ಅಬ್ಬರ ಕಡಿಮೆಯಾಯ್ತ ಅಂದುಕೊಂಡರೆ, ಲಸಿಕೆ ಹಾಕಿಸಿಕೊಳ್ಳದ ಕರ್ಮಕ್ಕೆ ಇದೀಗ ಯುರೋಪ್ ರಾಷ್ಚ್ರಗಳು ಕಂಗಲಾಗಿವೆ. ಒಂದು ವರ್ಷದ ಹಿಂದಿನ ...
ಬೆಂಗಳೂರು : ಬ್ರಿಟನ್ ಹಾಗೂ ರಷ್ಯಾದಲ್ಲಿ ಮತ್ತೊಂದು ಸುತ್ತಿನ ಕೊರೋನಾ ಸ್ಫೋಟಕ್ಕೆ ಕಾರಣವಾಗಿರುವ ಡೆಲ್ಟಾ ತಳಿಯ ಉಪ ತಳಿ AY 4.2 ಭಾರತದಲ್ಲೂ ಆತಂಕ ಮೂಡಿಸಿದೆ. ಬೆಂಗಳೂರು ...
ನವದೆಹಲಿ : ಬ್ರಿಟನ್ ಸೇರಿದಂತೆ ಚೀನಾ, ರಷ್ಯಾ, ಜರ್ಮನಿಯಲ್ಲಿ ಆತಂಕ ಸೃಷ್ಟಿಸಿರುವ ರೂಪೈಂತಿರಿ ತಳಿ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಕೊರೋನಾ ಸೋಂಕಿನ ಅಬ್ಬರ ತಗ್ಗಿತು ಅನ್ನುವಷ್ಟರಲ್ಲಿ ಡೆಲ್ಟಾ ...
ಹೊಸದೆಹಲಿ : ವಿಶ್ವದಲ್ಲಿ ಕೊರೋನಾ ಸೋಂಕು ಅಬ್ಬರ ತಗ್ಗಿತ್ತು ಎಂದು ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಆತಂಕದ ಸುದ್ದಿ ಬಂದಿದೆ. ಬ್ರಿಟನ್ ಸೇರಿದಂತೆ ಹಲವು ದೇಶಗಳಲ್ಲಿ ಪತ್ತೆಯಾಗಿರುವ ಹೊಸ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.