Wednesday, March 3, 2021

CATEGORY

ಕ್ರೈಮ್

ಏನ್ ಕಾಲ ಬಂತು…. ಹಾಡಹಗಲೇ ಮನೆ ನುಗ್ಗಿ ದರೋಡೆ… ಪೊಲೀಸರ ರಿವಾಲ್ವರ್ ಸದ್ದು ಮಾಡದಿದ್ರೆ ಕಷ್ಟ ಕಷ್ಟ

ಚಿಕ್ಕಮಗಳೂರು :  ಇತ್ತೀಚಿನ ದಿನಗಳಲ್ಲಿ ಕಳ್ಳರ ದರೋಡೆಕೋರರ ಹಾವಳಿ ಹೆಚ್ಚಾಗಿದೆ. ರಾತ್ರಿ ಹೊತ್ತಲ್ಲಿ ಮನೆಗೆ ನುಗ್ಗುತ್ತಿರುವ ಕಳ್ಳರು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಾರೆ. ಇದೀಗ ರಾತ್ರಿ ಹೊತ್ತು ಬಿಡಿ, ಹಾಡ ಹಗಲೇ ದರೋಡೆ ಕೆಲಸ ನಡೆಯಲಾರಂಭಿಸಿದೆ....

ಪತ್ನಿಯ ಕೊಲೆಗೆ ಸಾಕ್ಷಿಯಾಗಬಹುದಾದ ನಾದಿನಿಯನ್ನು ಕೊಂದ ವೀಣಾ ವಾದಕನಿಗೆ ಜೀವಾವಧಿ ಶಿಕ್ಷೆ

ಬೆಂಗಳೂರು : ಪತ್ನಿ ಹಾಗೂ ನಾದಿನಿಯನ್ನು ಕೊಲೆ ಮಾಡಿದ್ದ ಅಪರಾಧಿ ವೀಣಾ ವಾದಕ ಬಿಎಂ ಚಂದ್ರಶೇಖರ್ ಎಂಬವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2013ರ ಏಪ್ರಿಲ್ 18 ರಂದು ಪತ್ನಿ ಪ್ರೀತಿ ಅವರನ್ನು ಚಂದ್ರಶೇಖರ್...

ಒಂದು ನಂಬರ್ ಪ್ಲೇಟ್ ಚೂರಿನ ಆಧಾರದಲ್ಲಿ ಹಿಟ್ ಅಂಡ್ ರನ್ ಪ್ರಕರಣ ಪತ್ತೆ ಹಚ್ಚಿದ ಪೊಲೀಸರು

ಬೆಂಗಳೂರು : ನಗರದ ಜಾಲಹಳ್ಳಿ ವಿಲೇಜ್ ಹಳಿ ನಡೆದ ಭೀಕರ ಅಪಘಾತದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಸ್ವಿಗ್ಗಿ ಫುಡ್ ಡೆಲಿವರಿ ಹುಡುಗರನ್ನು ಬಲಿ ಪಡೆದ ಯಮಕಿಂಕರ ಚಾಲಕನನ್ನು ಬಂಧಿಸಿರುವ ಪೊಲೀಸರು ಜೈಲಿಗಟ್ಟಿದ್ದಾರೆ. ಜಾಲಹಳ್ಳಿ...

55 ವರ್ಷದವನೊಂದಿಗೆ 35 ವರ್ಷದವಳ ಲಿವಿಂಗ್ ಟುಗೆದರ್ – ಸಿಲಿಂಡರ್ ಗಲಾಟೆಯಲ್ಲಿ ಇಬ್ಬರ ಅಂತ್ಯ

ಬೆಂಗಳೂರು : ಮದುವೆಯಾಗಿ ಮಕ್ಕಳಿದ್ದರೂ ತಮ್ಮ ಸ್ವಂತದವರನ್ನು ಬಿಟ್ಟು ಲಿವಿಂಗ್ ಟುಗೆದರ್ ನಲ್ಲಿದ್ದ ಜೋಡಿಯ ದುರಂತ ಅಂತ್ಯದ ಕಥೆಯಿದು. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕು, ನೆಲ್ಲೂರು ಗ್ರಾಮದ ರಮ್ಯ ಹಾಗೂ ಚಿಕ್ಕಮೊಗ ಆರು ವರ್ಷಗಳ...

ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ಮಹಿಳೆಗೆ ಗಲ್ಲು ಶಿಕ್ಷೆ ಜಾರಿಗೆ ಸಿದ್ದತೆ

ಉತ್ತರ ಪ್ರದೇಶ :  ಸ್ವತಂತ್ರ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯೊಬ್ಬರಿಗೆ ಗಲ್ಲು ಶಿಕ್ಷೆ ಜಾರಿಗೆ ಸಿದ್ದತೆ ನಡೆಸಲಾಗುತ್ತಿದೆ. 13 ವರ್ಷಗಳ ಹಿಂದೆ ಪ್ರಿಯಕರನ ಜೊತೆಗೂಡಿ ತನ್ನ ಕುಟುಂಬದ 7 ಸದಸ್ಯರನ್ನು ಹತ್ಯೆಗೈದಿದ್ದ ಆರೋಪ...

ಮೂತ್ರ ಮಾಡೋ ವಿಚಾರದಲ್ಲಿ ಪ್ರಾರಂಭವಾದ ಗಲಾಟೆ…ಕೊಲೆಯಲ್ಲಿ ಅಂತ್ಯ

ಬೆಂಗಳೂರು :  ಮೂತ್ರ ಮಾಡುವ ವಿಚಾರದಲ್ಲಿ ಪ್ರಾರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಂಗಳೂರಿನಲ್ಲಿ ಉಲ್ಲಾಳದಲ್ಲಿ ನಡೆದಿದೆ. ಉಲ್ಲಾಳ ಉಪನಗರ ನಿವಾಸಿ ಅರುಣ್ ಕುಮಾರ್ ಕೊಲೆಯಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಅರುಣ್ ಕುಮಾರ್ ಚಿಕ್ಕಬಳ್ಳಾಪುರ ಶಿಡ್ಲಘಟ್ಟ...

ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್ : PFI ಸಂಚು ಬಯಲು ಮಾಡಿದ ಉತ್ತರ ಪ್ರದೇಶ ಪೊಲೀಸರು

ಉತ್ತರ ಪ್ರದೇಶ : ಹಿಂದೂ ಸಂಘಟನೆಗಳ ಪ್ರಮುಖ ನಾಯಕರ ಹತ್ಯೆಗೆ ಸ್ಕೆಚ್ ಹಾಕಲಾಗುತ್ತಿದೆ ಅನ್ನುವ ಆತಂಕಕಾರಿ ಮಾಹಿತಿಯೊಂದು ಹೊರ ಬಿದ್ದಿದೆ. ಈ ಸಂಬಂಧ ಶಂಕಿತ ಉಗ್ರರಿಬ್ಬರನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕೇರಳ ಮೂಲದ...

ಬೆಳಕು ಹರಿಯೋ ಮುನ್ನ ಬೆಂಗಳೂರಿನಲ್ಲಿ ಬಸ್ ಇಳಿಯವವರೇ ಎಚ್ಚರ…. ದರೋಡೆಕೋರರಿದ್ದಾರೆ…

ಬೆಂಗಳೂರು : ದೂರದ ಊರುಗಳಿಂದ ಬಸ್ ನಲ್ಲಿ ಬಂದು ಬೆಳಕು ಹರಿಯುವ ಮುನ್ನ ಬೆಂಗಳೂರಿನಲ್ಲಿ ಇಳಿಯುವವರಾಗಿದ್ದರೆ ಎಚ್ಚರಿಕೆ ವಹಿಸಿ. ಸಾಕಷ್ಟು ಮುಂಜಾಗ್ರತ ಕ್ರಮಗಳನ್ನು ವಹಿಸಿದ್ರೆ ಮಾತ್ರ ಬಸ್ ಒಂಟಿಯಾಗಿ, ನಿರ್ಜನ ಪ್ರದೇಶಗಳಲ್ಲಿ ಬಸ್ ನಿಂದ...

ಮನೆಯೊಳಗೆ ನುಗ್ಗಿ 8 ದಿನದ ಹಸುಗೂಸನ್ನೇ ಹೊತ್ತೊಯ್ದು ಕೊಲೆ ಮಾಡಿದ ರೌಡಿ ಮಂಗಗಳು…

ತಂಜಾವೂರು : ಹೆಂಚು ತೆಗೆದು ಮನೆಯೊಳಗೆ ಪ್ರವೇಶಿಸಿದ ಮಂಗಗಳ ಗ್ಯಾಂಗ್ ಅವಳಿ ಮಕ್ಕಳನ್ನು ಹೊತ್ತೊಯ್ದು ಒಂದು ಮಗುವನ್ನು ಕೊಲೆ ಮಾಡಿದ ಘಟನೆ ತಂಜಾವೂರು ಅರಮನೆ ಸಮೀಪದ ವೇಲ ಅಲಗಂ ಅನ್ನುವ ಊರಿನಲ್ಲಿ ನಡೆದಿದೆ. ಇಲ್ಲಿನ...

ಕೇರಳಕ್ಕೆ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಗೋಸಾಗಾಟ – ಉಡುಪಿಯಲ್ಲಿ ಕಟುಕರನ್ನು ಹಿಡಿದ ಪೊಲೀಸರು

ಮಂಗಳೂರು : ಅಕ್ರಮ ಗೋ ಸಾಗಾಟ ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಈ ಬಗ್ಗೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಹಾಗಿದ್ದರೂ ಅಮಾನವೀಯವಾಗಿ ಗೋವುಗಳ ಸಾಗಾಟ ಅವ್ಯಾಹತವಾಗಿ ನಡೆಯುತ್ತಿದೆ. ಅದರಲ್ಲೂ...

Latest news

- Advertisement -