Saturday, February 27, 2021

CATEGORY

ಟಾಪ್ ನ್ಯೂಸ್

ಶಾಸಕ ಹ್ಯಾರಿಸ್ ಸ್ಟ್ಯಾಚು ಕ್ರೇಜ್ : ಲಕ್ಷಣ್ ರಾವ್ ವೃತ್ತದ ಹೆಸರು ಬದಲಿಸಿದ ಶಾಸಕರ ಅಭಿಮಾನಿಗಳು

ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಡಾ.ರಾಜ್ ಕುಮಾರ್ ಬಗ್ಗೆ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದ ಶಾಸಕ ಹ್ಯಾರಿಸ್ ಇದೀಗ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ತಮ್ಮದೇ ಕ್ಷೇತ್ರದ ನೀಲಸಂದ್ರ ವಾರ್ಡಿನಲ್ಲಿರುವ ಲಕ್ಷ್ಮಣರಾವ್ ನಗರದ...

ಶ್ರೀಮಂತರ ಕಾರ್ಯಕ್ರಮಗಳಿಗೆ ಕೊರೋನಾ ಬರಲ್ವಂತೆ…. ಇದು ಕರ್ನಾಟಕದ ಸರ್ಕಾರದ ಸಂಶೋಧನೆ

ಬೆಂಗಳೂರು : ಕರ್ನಾಟಕದ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೋನಾ ಅಬ್ಬರ ತೀವ್ರಗೊಂಡಿದೆ. ಕೇರಳ ಮಹಾರಾಷ್ಟ್ರಗಳಲ್ಲಿ ಏರುತ್ತಿರುವ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ, ಕರ್ನಾಟಕದಲ್ಲೂ ಅಪಾಯ ಗ್ಯಾರಂಟಿ ಅನ್ನುವುದು ಸಾಬೀತಾಗಿದೆ. ಹೀಗಾಗಿಯೇ ಕರ್ನಾಟಕದಲ್ಲಿ ಕೊರೋನಾ ಅಬ್ಬರ ಹೆಚ್ಚಾಗದಂತೆ ತಡೆಯುವ ನಿಟ್ಟಿನಲ್ಲಿ...

ಶೈನ್ ಶೆಟ್ಟಿ to ವಿಜಯ್ ರಾಘವೇಂದ್ರ : ಮಹಾಮನೆಯ ವಿಜೇತರು ಈಗೇನು ಮಾಡುತ್ತಿದ್ದಾರೆ ಗೊತ್ತಾ…?

ಕನ್ನಡಿಗರು ಕಾತರದಿಂದ ಕಾಯುತ್ತಿರುವ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ. ಇದೇ ಭಾನುವಾರ ಕಿಚ್ಚ ಸುದೀಪ್ ಪ್ರವೇಶದೊಂದಿಗೆ 8ನೇ ಆವೃತ್ತಿಯ ಬಿಗ್ ಬಾಸ್ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಸೀಸನ್ 8ರ ಪ್ರಾರಂಭಕ್ಕಿಂತ ಮುಂಚೆ...

ರೇಸ್ ಅಂತಾ ಬಂದಾಗ ರೇಸ್ ಗೆ ನಿಲ್ತೇನೆ ದರ್ಶನ್ ತಿರುಗೇಟು ಕೇಳಿ ಜಗ್ಗೇಶ್ ಮನಸ್ಸು ಹಗುರವಾಯಿತಂತೆ

ಕಳೆದ ಕೆಲವು ದಿನಗಳಿಂದ ಜಗ್ಗೇಶ್ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ನಡೆಯುತ್ತಿದ್ದ ಜಗಳಕ್ಕೆ ತೆರೆ ಬಿದ್ದಿದೆ. ದರ್ಶನ್ ಅವರ ರಂಗಪ್ರವೇಶದೊಂದಿಗೆ ಇದೀಗ ಚಂದನವನದ ಕಿರಿಕ್ ಪ್ರಸಂಗಕ್ಕೆ ಬ್ರೇಕ್ ಹಾಕಲಾಗಿದೆ. ಇಂದು ಬನ್ನೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಜಗ್ಗೇಶ್...

ಆಂಧ್ರದ ಅಂಗನವಾಡಿಯಲ್ಲಿ ಇನ್ಮುಂದೆ ಇಂಗ್ಲೀಷ್ ನಲ್ಲೇ ಪಾಠ…!

ಕಡಪಾ : ಆಂಧ್ರದಲ್ಲಿ ಶಿಕ್ಷಣದ ಗುಣಮಟ್ಟವನ್ನು ಉನ್ನತೀಕರಿಸುವ ನಿಟ್ಟಿನಲ್ಲಿ  ಅಲ್ಲಿನ ಸರ್ಕಾರ ಹಲವು ಕ್ರಮಗಳನ್ನು ಕೈಗೆತ್ತಿಕೊಂಡಿದೆ. ಇದೀಗ ಆಂಧ್ರ ಪ್ರದೇಶದ ಕಡಪಾ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳನ್ನು ಆಂಗ್ಲ ಮಾಧ್ಯಮದ ಪ್ರಾಥಮಿಕ ಶಾಲೆಗಳನ್ನಾಗಿ ಪರಿವರ್ತಿಸಲು...

ಕೊರೋನಾದಿಂದ ಸಂಕಷ್ಟದಲ್ಲಿರುವ ಕೇರಳದಲ್ಲಿ ಕಾಣಿಸಿಕೊಂಡಿದೆ ಮತ್ತೊಂದು ಜ್ವರ

ಕಾಸರಗೋಡು : ಒಂದು ಕಾಲದಲ್ಲಿ ಕೊರೋನಾವನ್ನು ಕಟ್ಟಿ ಹಾಕಿದ್ದ ಕೇರಳದಲ್ಲಿ ಇದೀಗ ಕೊರೋನಾ ಅಬ್ಬರಿಸುತ್ತಿದೆ. ಈ ನಡುವೆ ಕೇರಳದ ಅಕ್ಕಪಕ್ಕದ ರಾಜ್ಯಗಳು ಎಚ್ಚೆತ್ತುಕೊಂಡಿದ್ದು, ಕೊರೋನಾ ಹರಡದಂತೆ ತಡೆಯುವ ಸಲುವಾಗಿ ಕೇರಳದ ಗಡಿಗಳನ್ನು ಬಂದ್ ಮಾಡಿವೆ. ಈ...

ಬ್ರಿಟನ್ ಆಯ್ತು…ಆಫ್ರಿಕಾ ಆಯ್ತು.. ಇದೀಗ ಮಹಾರಾಷ್ಟ್ರ ವೈರಸ್ ಅಪಾಯಕಾರಿ

ನವದೆಹಲಿ : ಕೊರೋನಾ ನಿಯಂತ್ರಣ ವಿಚಾರದಲ್ಲಿ ಲಸಿಕೆ ವಿತರಣೆ ಜಾರಿಯಲ್ಲಿದ್ದರೂ, ವಿತರಣಾ ವ್ಯವಸ್ಥೆ ವಿಳಂಭದಿಂದ ಜನ ಸಾಮಾನ್ಯರಿಗೆ ಲಸಿಕೆ ಸಿಗಬೇಕಾದರೆ ಇನ್ನಷ್ಟು ದಿನ ಕಾಯಬೇಕಾಗುತ್ತದೆ. ಈ ನಡುವೆ ಮಹಾರಾಷ್ಟ್ರದಲ್ಲಿ ಕಂಡು ಬಂದಿರುವ ಹೊಸ ರೂಪಾಂತರಿ...

ನಾಳೆಯಿಂದ ಕೇರಳದಿಂದ ಕರ್ನಾಟಕ ಪ್ರವೇಶಿಸಲು ನಾಲ್ಕು ಗಡಿಯಲ್ಲಿ ಮಾತ್ರ ಅವಕಾಶ

ಮಂಗಳೂರು : ಕೇರಳದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕೇರಳದಿಂದ ಕರ್ನಾಟಕ ಪ್ರವೇಶಿಸುವ ಮುನ್ನ ಕೊರೋನಾ ನೆಗೆಟಿವ್ ಸರ್ಟಿಫೀಕೆಟ್ ಕಡ್ಡಾಯ ಮಾಡಲಾಗಿದೆ. ಕೇರಳದಿಂದ ಕರ್ನಾಟಕ ಪ್ರವೇಶಿಸಲು ನೂರಾರು ದಾರಿಗಳಿರುವ ಹಿನ್ನಲೆಯಲ್ಲಿ ಇದೀಗ...

ನೀವು ದೇಣಿಗೆ ಕೊಟ್ಟಿಲ್ಲ ಅಂದ್ರೆ ರಾಮಮಂದಿರ ನಿರ್ಮಾಣ ನಿಂತು ಹೋಗೋದಿಲ್ಲ….

ಧಾರವಾಡ : ರಾಮಮಂದಿರ ದೇಣಿಗೆ ವಿಚಾರದಲ್ಲಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಎತ್ತಿರುವ ಪ್ರಶ್ನೆಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಳ್ಳಾಗುವ ಲಕ್ಷಣಗಳು ಗೋಚರಿಸುತ್ತಿದೆ. ಧಾರ್ಮಿಕ ನಂಬಿಕೆಯ ಭಾವನಾತ್ಮಕ ವಿಚಾರವೊಂದರಲ್ಲಿ ಮಾಜಿ ಸಿಎಂಗಳು ಕೊಟ್ಟಿರುವ...

ಮೂರ್ಖತನದ ಪರಮಾವಧಿ : ಕೇರಳಕ್ಕೆ ನಿರ್ಬಂಧ…. ಮಹಾರಾಷ್ಟ್ರದಿಂದ ಸೋಂಕು ಬಂದ್ರೂ ಪರವಾಗಿಲ್ಲ…ಅಪಾಯದಲ್ಲಿ ಕರ್ನಾಟಕ

ಬೆಂಗಳೂರು : ಕೊರೋನಾ ಸೋಂಕು ನಿಯಂತ್ರಣ ವಿಚಾರದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಷ್ಟು ನಿರ್ಲಕ್ಷ್ಯವನ್ನು ಮತ್ಯಾವ ರಾಜ್ಯಗಳು ತೋರಿಸಿಲ್ಲ. ಈ ನಿರ್ಲಕ್ಷ್ಯದ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿದೆ ಅನ್ನುವುದೇ ಅಚ್ಚರಿ. ಸೋಂಕು ಪ್ರಾರಂಭದ ದಿನದಿಂದಲೂ ಯಡವಟ್ಟು...

Latest news

- Advertisement -