ಸಂಕಷ್ಟ ಹರ ದಿನವಿಂದು.. ತಾ.02-03-2021 ರ ಮಂಗಳವಾರದ ರಾಶಿಭವಿಷ್ಯ
ಮೇಷಮನಸ್ಸು ಹಿಡಿತದಲ್ಲಿರಲಿ. ಎಷ್ಟು ಪ್ರಯತ್ನಿಸಿದರೂ ಸಮಸ್ಯೆಗಳಿಗೆ ಪರಿಹಾರ ದೊರೆಯದೇ ಕ್ಲೇಷ ಉಂಟಾಗುವದು. ತೋರಿಕೆಯ ಸ್ವಭಾವದಿಂದ ದೃಷ್ಟಿದೋಷ ಆಗುವ ಸಾಧ್ಯತೆ ಇದೆ.6
ವೃಷಭಕೌಟುಂಬಿಕ ಕಲಹ ಹೆಚ್ಚಾಗುವ ಸಾಧ್ಯತೆ ಇದೆ ಸಮಾಧಾನ ಚಿತ್ತದಿಂದ ವರ್ತಿಸಿರಿ. ಜಾರಿಕೊಳ್ಳುವ ಸ್ವಭಾವದಿಂದ...
ನಿತ್ಯ ಪಂಚಾಂಗ : 2 ಮಾರ್ಚ್ 2021
ದಿನಾಂಕ : 2, ಮಾರ್ಚಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ
ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ : ಚಳಿಗಾಲವಾರ : ಮಂಗಳವಾರ
ಪಕ್ಷ :...
ತಾ.01-03-2021 ರ ಸೋಮವಾರದ ರಾಶಿಭವಿಷ್ಯ
ಮೇಷಶುಭಫಲಗಳು ಕಂಡುಬರುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೌಟುಂಬಿಕ ಸಮಸ್ಯಗಳು ದೂರಾಗುವವು. ಕೊಟ್ಟಸಾಲ ಪಾವತಿಯಾಗುವದು.7
ವೃಷಭನೆನೆಗುದಿಗೆ ಬಿದ್ದ ಕೆಲಸಗಳಿಗೆ ಚಾಲನೆ ದೊರೆಯುವದು. ಮಾನಸಿಕ ಉತ್ಸಾಹ ಕಂಡುಬರುವದು. ಆತ್ಮೀಯರಿಗೆ ಉನ್ನತ ಅಧಿಕಾರ ದೊರೆಯುವದು. ಕಾರಣಾಂತರ...
ನಿತ್ಯ ಪಂಚಾಂಗ – ಮಾರ್ಚ್ 1 2021
ದಿನಾಂಕ : 1, ಮಾರ್ಚ್ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ
ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ : ಚಳಿಗಾಲವಾರ : ಸೋಮವಾರ
ಪಕ್ಷ :...
ತಾ.28-02-2021 ರ ಭಾನುವಾರದ ರಾಶಿಭವಿಷ್ಯ
ಮೇಷ:
ಸಂಗಾತಿಯೊಂದಿಗೆ ಅನಗತ್ಯ ಸಂಘರ್ಷದಿಂದ ಮನೆಯಲ್ಲಿ ಅಶಾಂತಿಯ ವಾತಾವರಣವಿರುವುದು. ಇಷ್ಟ ದೇವರ ಪ್ರಾರ್ಥನೆಯೊಂದಿಗೆ ದಿನದಾರಂಭ ಮಾಡಿ. ಉದ್ಯೋಗ ಕ್ಷೇತ್ರದಲ್ಲಿ ಕೊಂಚ ಬಿಡುವು ಸಿಗಲಿದೆ. ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ.
ಶುಭ ಸಂಖ್ಯೆ :...
ನಿತ್ಯ ಪಂಚಾಂಗ – 28 ಫೆಬ್ರವರಿ 2021
ದಿನಾಂಕ : 28, ಫೆಬ್ರವರಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ
ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ : ಚಳಿಗಾಲವಾರ : ಭಾನುವಾರ
ಪಕ್ಷ :...
ತಾ.27-02-2021ರ ಶನಿವಾರದ ರಾಶಿಭವಿಷ್ಯ
ಮೇಷ
ಸತತ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ. ವೃತ್ತಿಕೌಶಲ್ಯದಿಂದ ಅಸಾಧ್ಯವಾದ ಕಾರ್ಯವನ್ನೂ ಸಾಧಿಸುವಿರಿ. ಧನಮೂಲಗಳು ಹೆಚ್ಚಾಗುವವು.ಆರ್ಥಿಕ ಸ್ಥಿತಿ ಸುಧಾರಿಸುವ ಉಪಾಯ ಕಂಡುಬರುವದು.
ಶುಭ ಸಂಖ್ಯೆ : 5
ಸುದ್ದಿಯ ಅಪ್ ಡೇಟ್ ಗಳಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್...
ನಿತ್ಯ ಪಂಚಾಂಗ -27 ಫೆಬ್ರವರಿ 2021
ದಿನಾಂಕ : 27, ಫೆಬ್ರವರಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ
ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ : ಚಳಿಗಾಲವಾರ : ಶನಿವಾರ
ಪಕ್ಷ :...
ತಾ.26-02-2021 ರ ಶುಕ್ರವಾರದ ರಾಶಿಭವಿಷ್ಯ
ಮೇಷ
ಉದರಬೇನೆ ಬರುವ ಸಾಧ್ಯತೆ ಇದೆ ಆರೋಗ್ಯದ ಕಾಳಜಿವಹಿಸಿ. ಬಂಧುಮಿತ್ರರ ಭೇಟಿ, ಮನೆಯಲ್ಲಿ ಮಂಗಲಕಾರ್ಯ ಜರುಗುವ ಯೋಗವಿದೆ. ಕೋರ್ಟನಲ್ಲಿರುವ ವ್ಯಾಜ್ಯಗಳು ಕೊನೆಗೊಳ್ಳುವವು.
ಶುಭ ಸಂಖ್ಯೆ : 5
ವೃಷಭ
ಚಂಚಲಚಿತ್ತದಿಂದ ಕಾರ್ಯಹಾನಿಯಾಗುವ ಲಕ್ಷಣಗಳಿವೆ. ಆಸ್ತಿ ಸಂಬಂದಿತ ಕ್ರಯವಿಕ್ರಯ ವ್ಯವಹಾರಗಳು...
ನಿತ್ಯ ಪಂಚಾಂಗ – 26 ಫೆಬ್ರವರಿ 2021
ದಿನಾಂಕ : 26, ಫೆಬ್ರವರಿ 2021ಸ್ಥಳ : ಬೆಂಗಳೂರು (ಕರ್ನಾಟಕ)ಸಂವತ್ಸರ : ಶಾರ್ವರಿನಾಮ ಸಂವತ್ಸರಆಯನಂ : ಉತ್ತರಾಯಣ
ಮಾಸ : ಮಾಘ ಮಾಸಋತು : ಶಿಶಿರ ಋತುಕಾಲ : ಚಳಿಗಾಲವಾರ : ಶುಕ್ರವಾರ
ಪಕ್ಷ :...