ನಿವೃತ್ತಿಯ ನಿಲ್ದಾಣ ತಲುಪಿದ ದಾವಣಗೆರೆ ಎಕ್ಸ್ ಪ್ರೆಸ್ – ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ವಿನಯ್ ಕುಮಾರ್
ಬೆಂಗಳೂರು : 25 ವರ್ಷಗಳ ಕಾಲ ನಿರಂತರವಾಗಿ ಕ್ರಿಕೆಟ್ ಆಡಿದ ದಾವಣಗೆರೆ ಎಕ್ಸ್ ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್ ವಿದಾಯ ಹೇಳಿದ್ದಾರೆ.
ಈ ಬಗ್ಗೆ ಟ್ವೀಟರ್ ನಲ್ಲಿ...
ಭಾರತ ಇಂಗ್ಲೆಂಡ್ 2ನೇ ಟೆಸ್ಟ್ : ಗ್ಯಾಲರಿಯಲ್ಲಿ ಕೆಮ್ಮಿದ್ರೆ ಸೀನಿದ್ರೆ ನೇರ ಐಸೋಲೇಷನ್ ಕೊಠಡಿಗೆ
ಚೆನೈ : ಕೊರೋನಾ ಆತಂಕದ ಬಳಿಕ ನಡೆಯುತ್ತಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ನಾಳೆ ಚೆಪಾಕ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಆಟಗಾರರು ಮೊದಲ ಬಾರಿಗೆ ಪ್ರೇಕ್ಷಕರ ಸಮ್ಮುಖದಲ್ಲಿ ಆಡಲಿದ್ದು, ಸಿಳ್ಳೆ, ಕೇಕೆಗಳನ್ನು ಆಟಗಾರರು ಆಸ್ವಾದಿಸಲಿದ್ದಾರೆ.
ಇದನ್ನೂ ಓದಿ :...
ಭಾರತ ಇಂಗ್ಲೆಂಡ್ 2ನೇ ಟೆಸ್ಟ್ : ಕೇವಲ 10 ಸಾವಿರ ಮಂದಿಯ ನಡುವೆ ನಡೆಯಲಿದೆ ಆಟ
ಚೆನೈ : ದೇಶದಲ್ಲಿ ಕೊರೋನಾ ಆತಂಕ ನಿಧಾನವಾಗಿ ಕರಗುತ್ತಿದೆ. ಪಾಸಿಟಿವ್ ಸಂಖ್ಯೆಗಳು ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಇದೀಗ ಅನೇಕ ಚಟುವಟಿಕೆಗಳು ಸಹಜ ಸ್ಥಿತಿಗೆ ಮರಳುತ್ತಿದೆ.
ಜನ ಕೂಡಾ ಇನ್ನು ಮುಂದೆ ಕೊರೋನಾದೊಂದಿಗೆ ಜೀವನ ಅನಿವಾರ್ಯ ಅನ್ನುವುದನ್ನು...
ರಾಹುಲ್ ದ್ರಾವಿಡ್ ಜೊತೆ ಸುದೀಪ್ ಗೆ ಕ್ರಿಕೆಟ್ ಆಡುವಾಸೆ…
ಬೆಂಗಳೂರು : ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ವತಿಯಿಂದ ಕುಂಬಳಗೋಡು ಸಮೀಪದ ನಿತ್ಯಾನಂದ ನಗರದ ಬಿಜಿಎಸ್ ನಾಲೆಜ್ ಸಿಟಿಯಲ್ಲಿ ನಿರ್ಮಿಸಲಾದ ಬಿಜಿಎಸ್ ಕ್ರಿಕೆಟ್ ಕ್ರೀಡಾಂಗಣವನ್ನು ಖ್ಯಾತ ಕ್ರಿಕೆಟ್ ಪಟು ರಾಹುಲ್ ದ್ರಾವಿಡ್ ಉದ್ಘಾಟಿಸಿದರು.
ಇದೇ ವೇಳೆ...
ಕೆಪಿಎಲ್ ನಲ್ಲಿ ಭ್ರಷ್ಟಚಾರದ ವಾಸನೆ… T 20 ಲೀಗ್ ಗಳಿಗೆ ಬ್ರೇಕ್ ಹಾಕಲು BCCI ಚಿಂತನೆ…
ಬೆಂಗಳೂರು : ರಾಜ್ಯ ಕ್ರಿಕೆಟ್ ಸಂಸ್ಥೆಗಳು ಆಯೋಜಿಸುವ ಟಿ20 ಲೀಗ್ ಗಳನ್ನು ರದ್ದುಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆಯಂತೆ.
ಮಿನಿ ಐಪಿಎಲ್ ಗಳೆಂದು ಕರೆಸಿಕೊಂಡಿರುವ ಟೂರ್ನಿಗಳಲ್ಲಿ ನ್ಯಾಪಕ ಭ್ರಷ್ಟಚಾರ ನಡೆಯುತ್ತಿದೆ ಅನ್ನುವ ಆರೋಪ ಮತ್ತು ಅದಕ್ಕೆ...
ಮೂರನೇ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಅಂಧರ ಕ್ರಿಕೆಟ್ ಟೂರ್ನಿಗೆ ಚಾಲನೆ
ಬೆಂಗಳೂರು, ಫೆ. 8- ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆ (ಸಿಎಬಿಐ), ಸಮರ್ಥನಂ ಟ್ರಸ್ಟ್ ಸಹಭಾಗಿತ್ವದಲ್ಲಿ ಮೂರನೇ ಇಂಡಸ್ಇಂಡ್ ಬ್ಯಾಂಕ್ ಅಂಧರ ನಾಗೇಶ್ ಟ್ರೋಫಿ ರಾಷ್ಟ್ರೀಯ ಟಿ20 ಕ್ರಿಕೆಟ್ ಟೂರ್ನಿ ಇಂದು (ಸೋಮವಾರ) ಆರಂಭಗೊಂಡಿದೆ.
ಟೂರ್ನಿಯನ್ನು...
ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ಅಭಿಮಾನಿಗಳು ತುಟಿ ಬಿಚ್ಚೋ ಹಾಗಿಲ್ಲ…. ಇದು ಕೊರೋನಾ ಎಚ್ಚರಿಕೆ
ಜಪಾನ್ : ಕೊರೋನಾ ಆತಂಕದ ನಡುವೆ ಅಂತರ ರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಜಪಾನ್ ಸರ್ಕಾರ ಒಲಿಂಪಿಕ್ಸ್ ಕ್ರೀಡಾಕೂಟ ನಡೆಸಲು ಭರ್ಜರಿ ಸಿದ್ದತೆ ನಡೆಸಿಕೊಳ್ಳುತ್ತಿದೆ.
ಇದರ ಮುಂದುವರಿದ ಭಾಗವಾಗಿ ಒಲಿಂಪಿಕ್ ಸಮಿತಿ ಮತ್ತು ಜಪಾನ್...
ಕಾಸಿದ್ರೆ ನೀವೂ ಐಪಿಎಲ್ ಗೆ ಪ್ರಾಯೋಜಕರಾಗಬಹುದು… ಡ್ರಿಮ್ 11 ಕಾಸು ಬಿಚ್ಚೋದಿಲ್ಲ… ವಿವೋಗೆ ಆಸಕ್ತಿಯಿಲ್ಲ
ಬೆಂಗಳೂರು : IPL ನ 14ನೇ ಆವೃತ್ತಿಗೆ ಇದೀಗ ಸಿದ್ದತೆಗಳು ಪ್ರಾರಂಭಗೊಂಡಿದೆ. ಹರಾಜು ಪ್ರಕ್ರಿಯೆಗೆ ಚಾಲನೆ ಸಿಗಲಿದೆ ಅನ್ನುವಷ್ಟರಲ್ಲಿ ಇದೀಗ ಟೈಟಲ್ ಪ್ರಾಯೋಜಕತ್ವದ ಸಮಸ್ಯೆ ಎದುರಾಗಿದೆ.
ಕಳೆದ ವರ್ಷ 222 ಕೋಟಿ ಕೊಟ್ಟಿದ್ದ ಡ್ರೀಮ್...
ಕ್ರಿಕೆಟ್ ನಲ್ಲಿ ಬೌನ್ಸರ್ ನಿಷೇಧಕ್ಕೆ ಆಗ್ರಹ ಕೇಳಿ ಬರುತ್ತಿರುವುದ್ಯಾಕೆ ಗೊತ್ತಾ….?
ಲಂಡನ್ : ಅಂಡರ್-18 ಕ್ರಿಕೆಟ್ನಲ್ಲಿ ಬೌನ್ಸರ್ ನಿಷೇಧ ಮಾಡುವಂತೆ ಇದೀಗ ಒತ್ತಡ ಹೆಚ್ಚಲಾರಂಭಿಸಿದೆ. ಈ ಸಂಬಂಧ ಅಂತರ ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಮತ್ತು ಲಂಡನ್ ಸರ್ಕಾರ ತಜ್ಞರ ಸಮಿತಿಯೊಂದು ಮನವಿ ಮಾಡಿದೆ.
ಅಂತರರಾಷ್ಟ್ರೀಯ ಕನ್ಕಷನ್...
ಬಿರಿಯಾನಿ ತಿಂದವರಿಗೆ ಮಾರುತಿ ಆಲ್ಟೋ ಗಿಫ್ಟ್ – ಜಯನಗರದಲ್ಲಿ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್
ಬೆಂಗಳೂರಿನ ಶ್ರೀ ವೆಂಕಟೇಶ್ವರ ಗ್ರೂಪ್ ಕಂಪೆನಿಯ ಮೇನಕಾ ಫುಡ್ಸ್ ಫ್ಯಾಮಿಲಿ ರೆಸ್ಟೋರೆಂಟ್ ಬೆಂಗಳೂರಿನ ಜಯನಗರದಲ್ಲಿ ಪ್ರಾರಂಭಗೊಂಡಿದೆ.
ಬೆಂಗಳೂರಿನ ಜಯನಗರದ ಮೂರನೇ ಬ್ಲಾಕ್ ನಲ್ಲಿ ರೆಸ್ಟೋರೆಂಟ್ ಆರಂಭವಾಗಿದ್ದು, ವಿನೂತನ ಕೊಡುಗೆ ಮತ್ತು ವಿಶೇಷ ರಿಯಾಯಿತಿ...