Monday, April 19, 2021
- Advertisement -

TAG

Corona

ಬಿಜೆಪಿ ಸಚಿವರ ಪ್ರಚಾರದ ಹುಚ್ಚು – ಜನ ಸಾಯ್ತಾ ಇದ್ರೂ ಇವ್ರು ಲಸಿಕೆ ಪಡೆಯೋದನ್ನ ಕವರ್ ಮಾಡಬೇಕಂತೆ…

ಬೆಂಗಳೂರು : ಕೊರೋನಾ ನಿಯಂತ್ರಿಸುವಲ್ಲಿ ಎಡವಿದ ರಾಜ್ಯ ಯಾವುದು ಎಂದು ಯಾರಾದರೂ ಕೇಳಿದರೆ ಕರ್ನಾಟಕ ಅನ್ನುವ ಹೆಸರು ಮೊದಲಿಗೆ ಬರುತ್ತದೆ.ರಾಜ್ಯ ಸರ್ಕಾರದ ನಿರ್ಲಕ್ಷ್ಯ ಮತ್ತು ಯಡವಟ್ಟಿನ ನಿರ್ಧಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕು ತಾಂಡವವಾಡುತ್ತಿದೆ....

ಶುರುವಾಯ್ತು ಲಾಕ್ ಡೌನ್ ಜಗಳ : ಅವರಿಗೆ ಲಾಕ್ ಡೌನ್ ಬೇಡ..ಇವರಿಗೆ ಬೇಕು

ಬೆಂಗಳೂರು : ರಾಜ್ಯ ಸರ್ಕಾರದ ಆಮೆನಡಿಗೆಯ ಕಾರಣದಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಉಲ್ಭಣಿಸಿದೆ. ರಾಜ್ಯ ರಾಜಧಾನಿ ಕಳೆದ ಕೆಲ ದಿನಗಳಿಂದ ಸಾವಿನೂರಾಗಿದ್ದು ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಸ್ಮಶಾನಗಳೇ ಸಾಕಾಗದು. ಕೊರೋನಾ ಸೋಂಕಿನ ಮೊದಲ ಅಲೆ...

ಏಪ್ರಿಲ್ 21 ರಿಂದ ಮೇ 30ರ ತನಕ ಚಿತ್ರಮಂದಿರ ಬಂದ್…. ಧಾರವಾಹಿ ಶೂಟಿಂಗ್ ಗೆ ಬ್ರೇಕ್..?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ನಾಳೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು...

ಅವರು ಕೊರೋನಾ ಸೋಂಕಿತರಿಗಾಗಿ ಮಠ, ಮಂದಿರ, ಮಸೀದಿಗಳಲ್ಲಿ ಆಸ್ಪತ್ರೆ ತೆರೆದಿದ್ದಾರೆ…ನಾವು….? ಶೇಮ್ ಅಲ್ವಾ….?

ದೇಶದಲ್ಲಿ ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಬಹುತೇಕ ಸಂಘ ಸಂಸ್ಥೆಗಳು, ರಾಜಕೀಯ ನಾಯಕರು, ಮಂದಿರ ಮಸೀದಿಗಳು ಕೊಡುಗೈ ದಾನಿಗಳಾಗಿದ್ದರು. ಆದರೆ ಎರಡನೆ ಅಲೆಯ ಹೊತ್ತಿಗೆ ಬಹುತೇಕ ದಾನಿಗಳು ಸುಸ್ತಾಗಿದ್ದಾರೆ. ಹೀಗಾಗಿ ಸೋಂಕಿನಿಂದ...

ಸಮುದಾಯಕ್ಕೆ ಹರಡಿದ ಕೊರೋನಾ – ಬಿಗಿ ಕ್ರಮ ತೆಗೆದುಕೊಳ್ಳದಿದ್ರೆ ಕಷ್ಟ – ಕೈಚೆಲ್ಲಿದ ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆ ರಕ್ಕಸ ಸ್ವರೂಪಿಯಾಗಿ ಮುನ್ನುಗುತ್ತಿದೆ. ಮುಂಜಾಗ್ರತ ಕ್ರಮಗಳನ್ನು ಹೊರತುಪಡಿಸಿದ್ರೆ ಮತ್ಯಾವ ಮಾರ್ಗದ ಮೂಲಕವೂ ಸೋಂಕನ್ನು ತಡೆಯಲು ಸಾಧ್ಯವಿಲ್ಲ. ಈ ನಡುವೆ ಬೆಂಗಳೂರಿನಲ್ಲಿ ಪರಿಸ್ಥಿತಿ ಕೈ ಮೀರಿದ್ದು...

ಕೊರೋನಾ ಬಗ್ಗೆ ನಿಮಗೆ ನಿರ್ಲಕ್ಷ್ಯವೇ..ಪತ್ರಕರ್ತರೊಬ್ಬರ ಬರಹವನ್ನು ಒಂದ್ಸಲ ಓದಿಕೊಳ್ಳಿ

ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರಗೊಂಡಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಬೆಂಗಳೂರಿನ ಪಾಲಿಗೆ ಕೊರೋನಾ ಭಸ್ಮಾಸುರನಾಗವುದರಲ್ಲಿ ಸಂಶಯವೇ ಇಲ್ಲ. ಬೆಂಗಳೂರಿನಲ್ಲಿ ಕೊರೋನಾ ಸೋಂಕಿನ ರಣಕೇಕೆ ನೋಡಿದರೆ ಮೈ ನಡುಗುತ್ತಿದೆ.ದುಡ್ಡಿದ್ದರೂ ಬೆಡ್ ಸಿಗದ ಪರಿಸ್ಥಿತಿ...

ರಾಜಧಾನಿಯಲ್ಲಿ ‘ಯಮ’ರ್ಜೆನ್ಸಿ – ರಾಜ್ಯ ಸರ್ಕಾರದ ತಪ್ಪು ನಡೆಯಿಂದ ಕೊರೋನಾ ಸೋಂಕಿತರು ಪ್ರಾಣವಾಯುವಿಲ್ಲದೆ ನರಳುವಂತಾಯ್ತಲ್ಲ

ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದ ಕರ್ಮಕ್ಕೆ ಜನ ಇಂದು ನರಳುವಂತಾಗಿದೆ. ಕೊರೋನಾ ಸೋಂಕಿನ ಮೊದಲ ಅಲೆಯಲ್ಲಾದ ಅನಾಹುತಗಳನ್ನು ಅರಿತಿದ್ದ ರಾಜ್ಯ...

ಧಾರ್ಮಿಕ ಆಚರಣೆ ನಿಷೇಧ…. ರಾಜಕೀಯ ಸಮಾರಂಭಕ್ಕಿಲ್ಲ ಯಾವುದೇ ಆತಂಕ – ಇದ್ಯಾವ ಸೀಮೆಯ ಕೊರೋನಾ ಮಾರ್ಗಸೂಚಿ…

ಬೆಂಗಳೂರು : ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ತೆರೆ ಬೀಳುತ್ತಿದ್ದಂತೆ ಕೊರೋನಾ ಸೋಂಕಿನ ಎರಡನೆ ಅಲೆ ತಡೆಯುವ ನಿಟ್ಟಿನಲ್ಲಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹಲವು ಕಠಿಣ ಕ್ರಮಗಳನ್ನು ಘೋಷಿಸಿದೆ. ಇವೆಲ್ಲವೂ ಕೂಡಾ ಆದೇಶದಲ್ಲಿರುವ ಕಠಿಣ...

ಇದಪ್ಪ ಆಡಳಿತ ಅಂದ್ರೆ… ಉಪ ಚುನಾವಣೆಯ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ಹೊಸ ಮಾರ್ಗಸೂಚಿ ಪ್ರಕಟ..

ಬೆಂಗಳೂರು : ರಾಜ್ಯದಲ್ಲಿ ಅಬ್ಬರಿಸುತ್ತಿರುವ ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಯಾವಾಗ ಏನು ಕ್ರಮ ಕೈಗೊಳ್ಳುತ್ತದೆ ಅನ್ನುವುದನ್ನು ಅದ್ಯಾವ ದಡ್ಡರಿಗೂ ಊಹಿಸಬಹುದು. ಉಪಚುನಾವಣೆ ಪ್ರಚಾರಕ್ಕೆ ತೆರೆ ಬೀಳದ ಹೊರತು ಅದ್ಯಾವುದೇ ಕಠಿಣ ಕ್ರಮಗಳು...

ರಾಜ್ಯದ ಪಾಲಿಗಿಂದು ಅಶುಭ – 15 ಸಾವಿರದ ಗಡಿಗೆ ಬಂದು ನಿಂತ ಸೋಂಕಿತರ ಸಂಖ್ಯೆ

ಬೆಂಗಳೂರು : ಮೂರಂಕಿಯಲ್ಲಿ ವರದಿಯಾಗುತ್ತಿದ್ದ ಕೊರೋನಾ ಸೋಂಕಿತರ ಸಂಖ್ಯೆ ಇದೀಗ ಏಕಾಏಕಿ ಐದಂಕಿಗೆ ಜಿಗಿದಿದೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆಯನ್ನು ನೋಡಿದರೆ, ಕರ್ನಾಟಕಕ್ಕೆ ಗಂಡಾಂತರ ಕಾದಿದೆ ಅನ್ನುವುದು ಸ್ಪಷ್ಟ. https://twitter.com/DHFWKA/status/1383040823898427397 ಶುಕ್ರವಾರ...

Latest news

- Advertisement -