ದೇಶದಲ್ಲಿ ಒಮಿಕ್ರೋನ್ ಅಬ್ಬರ : ಒಂದೇ ದಿನ 90 ಸಾವಿರ ಮಂದಿಗೆ ತಗುಲಿದ ಕೊರೋನಾ ಸೋಂಕು
ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಕಾರಣದಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು ದೇಶದಲ್ಲಿ ಒಂದೇ ದಿನ ...
crossorigin="anonymous">
ನವದೆಹಲಿ : ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಕಾರಣದಿಂದ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಲಾರಂಭಿಸಿದೆ. ಇಂದು ದೇಶದಲ್ಲಿ ಒಂದೇ ದಿನ ...
ಬೆಂಗಳೂರು : ಕೊರೋನಾ ನಿಯಂತ್ರಣ ವಿಚಾರದಲ್ಲಿ ರಾಜ್ಯ ಸರ್ಕಾರ ಅನೇಕ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನಲೆಯಲ್ಲಿ ಈಗಾಗಲೇ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂ ಘೋಷಿಸಲಾಗಿದೆ. ...
ಹೊಸ ವರ್ಷಕ್ಕೆಂದು ಕುಣಿದು ಕುಪ್ಪಳಿಸಲು ಕರ್ನಾಟಕ ಅದರಲ್ಲೂ ಬೆಂಗಳೂರಿನಿಂದ ಗೋವಾಗೆ ಹೋದವರು ರಾಜ್ಯಕ್ಕೆ ಕೊರೋನಾ ಸೋಂಕು ತಂದಿದ್ದಾರೆ. ಇದನ್ನು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರೇ ಸ್ಪಷ್ಟಪಡಿಸಿದ್ದು, ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಅಬ್ಬರ ಏರುತ್ತಿರುವ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ಸಭೆ ನಡೆದಿದೆ. ಕೊರೋನಾ ಟಾಸ್ಕ್ ಫೋರ್ಸ್ ಸದಸ್ಯರು, ಸಚಿವರು ಹಾಗೂ ...
ಬೆಂಗಳೂರು : ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿರುವ ಒಮಿಕ್ರೋನ್ ಆತಂಕಕ್ಕೆ ಕಾರಣವಾಗಿದೆ. ಅತ್ಯಂತ ವೇಗವಾಗಿ ಹರಡುವ ಒಮಿಕ್ರೋನ್ ರೂಪಾಂತರಿ ವೈರಸ್ ದೇಶದ ಆರೋಗ್ಯ ವ್ಯವಸ್ಥೆಯ ಮೇಲೆ ತೀವ್ರ ...
ನವದೆಹಲಿ : ದೇಶದ ರಾಜಧಾನಿಯಲ್ಲೂ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಅಗತ್ಯ ಕ್ರಮಗಳ ನಡುವೆಯೂ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಸೋಮವಾರ ದೆಹಲಿಯಲ್ಲಿ 4,099 ಹೊಸ ಕೋವಿಡ್ ಪ್ರಕರಣಗಳು ...
ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ನಡೆಸಲಿದ್ದು, ಲಾಕ್ ಡೌನ್ ಬದಲು ಕಠಿಣ ಕ್ರಮಗಳನ್ನು ಮೊದಲ ಹಂತದಲ್ಲಿ ಪ್ರಯೋಗಿಸುವ ಸಾಧ್ಯಗಳಿದೆ. ಜನ ಇದಕ್ಕೆ ಕ್ಯಾರೆ ಅನ್ನದಿದ್ರೆ ...
10 ರಿಂದ 12 ತರಗತಿವರೆಗಿನ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಮಾತ್ರ ಶಾಲೆಗೆ ಆಗಮಿಸಲು ಅವಕಾಶ ನೀಡಲಾಗಿದೆ. ನವದೆಹಲಿ : ದೇಶದ ವಿವಿಧ ರಾಜ್ಯಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ...
ವ್ಯಾಪಕವಾಗಿ ಹರಡಲು ಪ್ರಾರಂಭಿಸಿರುವ Omicron ದೇಶದಲ್ಲಿ ಮೂರನೇ ಅಲೆಗೆ ಕಾರಣವಾಗಿದೆ ಎಂದು Covid Task Force Boss Dr NK Arora ಹೇಳಿದ್ದಾರೆ. ನವದೆಹಲಿ : ವಿಶ್ವದಲ್ಲಿ ...
ನವದೆಹಲಿ : ದಿನದಿಂದ ದಿನಕ್ಕೆ ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ಏರಲಾರಂಭಿಸಿದೆ. ಅದರಲ್ಲೂ ಒಮಿಕ್ರೋನ್ ರೂಪಾಂತರಿ ವೈರಸ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿದ್ದು, ದೇಶದಲ್ಲಿ ಮೂರನೇ ಅಲೆಗೆ ಈಗಾಗಲೇ ...
ಬೆಂಗಳೂರು : ಮಕ್ಕಳಿಗೆ ಕೊರೋನಾ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಇಂದಿನಿಂದ 15 ರಿಂದ 18ರ ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಕಾರ್ಯಕ್ರಮ ಪ್ರಾರಂಭಗೊಂಡಿದೆ. ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ಮತ್ತೆ ತೀವ್ರವಾಗುತ್ತಿರುವ ಹಿನ್ನಲೆಯಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಈಗಾಗಲೇ ಕೋವಿಡ್ ತಾಂತ್ರಿಕ ಸಲಹಾ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದ್ದು, ಒಮಿಕ್ರೋನ್ ರೂಪಾಂತರಿ ವೈರಸ್ ಅಟ್ಟಹಾಸವೂ ಮುಂದುವರಿದಿದೆ. ಈ ನಡುವೆ ರಾಜ್ಯದಲ್ಲಿ ಪಾಸಿಟಿವಿಟಿ ದರ ಶೇ5ನ್ನು ದಾಟಿದರೆ ಅಥವಾ ...
ನವದೆಹಲಿ : ಈ ಹಿಂದಿನ ಲೆಕ್ಕಚಾರದ ಪ್ರಕಾರ ದೇಶದಲ್ಲಿ ಇಷ್ಟು ಹೊತ್ತಿಗೆ ಮೂರನೇ ಅಲೆ ಅಬ್ಬರಿಸಿ ಹೋಗಬೇಕಾಗಿತ್ತು. ಆದರೆ ಬಹಳ ತಡವಾಗಿ ದೇಶದಲ್ಲಿ ಮೂರನೇ ಅಲೆ ಮುನ್ನುಡಿ ...
ಬೆಂಗಳೂರು : ಈಗಾಗಲೇ ಹಲವು ದೇಶಗಳಲ್ಲಿ ಅಬ್ಬರಿಸುತ್ತಿರುವ ಒಮಿಕ್ರೋನ್ ಭಾರತಕ್ಕೂ ಕಾಲಿಟ್ಟಿದೆ. ಈಗಾಗಲೇ ದೇಶದಲ್ಲಿ ಮೂರನೇ ಅಲೆಯ ಮನ್ಸೂಚನೆ ಕೊಟ್ಟಿರುವ ಒಮಿಕ್ರೋನ್ ಮುಂದಿನ ದಿನಗಳಲ್ಲ ಅಬ್ಬರಿಸುವ ಎಲ್ಲಾ ...
ಬೆಂಗಳೂರು : ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಲಸಿಕಾ ಕಾರ್ಯಕ್ರಮಕ್ಕೆ ಬಂದ ಅಡ್ಡಿ ಒಂದಲ್ಲ ಎರಡಲ್ಲ. ಹಾಗಿದ್ದರೂ ಕೇಂದ್ರ ಸರ್ಕಾರ ದೇಶವಾಸಿಗಳಿಗೆ ಲಸಿಕೆ ಹಾಕಲು ಇನ್ನಿಲ್ಲದಂತೆ ಶ್ರಮ ...
ಬೆಂಗಳೂರು : ಬುಧವಾರ ಒಮಿಕ್ರೋನ್ ಸೋಂಕಿತ ವ್ಯಕ್ತಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಕರ್ನಾಟಕ ಒಮಿಕ್ರೋನ್ ಮುಕ್ತವಾಗಿತ್ತು. ಆದರೆ ಆ ಖುಷಿ ತುಂಬಾ ಹೊತ್ತು ಇರಲಿಲ್ಲ. ಗುರುವಾರ ಸಂಜೆ ...
ಲಸಿಕೆ ಪಡೆದಿದ್ದೇವೆ, ಒಂದ್ಸಲ ಸೋಂಕು ಬಂದಿದೆ ಅನ್ನುವ ಉಡಾಫೆ ಬೇಡ. ಡೆಲ್ಪಾ ಗೆದ್ದು, ಎರಡು ಡೋಸ್ ಪಡೆದರೂ ಒಮಿಕ್ರೋನ್ ತಗುಲುತ್ತದೆ ಬೆಂಗಳೂರು : ಕೊರೋನಾ ಸೋಂಕಿನ ವಿಚಾರದಲ್ಲಿ ...
ಬೆಂಗಳೂರು : ಕೊರೋನಾ ಸೋಂಕು ಗೆದ್ದೆವು ಅನ್ನುವಷ್ಟರಲ್ಲಿ ಕಾಣಿಸಿಕೊಂಡಿರುವ ಹೊಸ ರೂಪಾಂತರಿ ವೈರಸ್ ಮೂರನೇ ಅಲೆಯ ಭಯ ಹುಟ್ಟಿಸಿದೆ. ಈಗಾಗಲೇ ಬ್ರಿಟನ್ ನಲ್ಲಿ ಒಮಿಕ್ರೋನ್ 3 ದಿನಕ್ಕೊಮ್ಮೆ ...
ಈ ನಡುವೆ ಕೊರೋನಾ ವಿಚಾರದಲ್ಲಿ ಮೊದಲಿನಿಂದಲೂ ಸಂಪೂರ್ಣವಾಗಿ ಎಡವಿರುವ ವಿಶ್ವ ಆರೋಗ್ಯ ಸಂಸ್ಥೆ, ಒಮಿಕ್ರೋನ್ ಕುರಿತಂತೆ ಆತಂಕದ ಹೇಳಿಕೆ ಹೊರಡಿಸಿದೆ. ಜಿನೇವಾ : ಕೊರೋನಾದ ಹೊಸ ರೂಪಾಂತರಿ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.