ಓಡು..ಓಡು..ಓಡಲೇ.. ಕೊರೋನಾ ಟೆಸ್ಟ್ ಗೆ ಬಂದವರೇ ನಿಲ್ಲಂಗಿಲ್ಲ : ಹಾಸ್ಟೆಲ್ ಕಾಂಪೌಂಡ್ ಹಾರಿದ ವಿದ್ಯಾರ್ಥಿನಿಯರು
ಬೆಂಗಳೂರು : ಕೊರೋನಾ ಎರಡನೆ ಅಲೆ ನಿಯಂತ್ರಿಸುವ ಸಲುವಾಗಿ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೊರೋನಾ ಟೆಸ್ಟ್ ಗೆ ಇದೀಗ ವೇಗ ನೀಡಲಾಗಿದೆ. ಆದರೆ ಜನ ...
crossorigin="anonymous">
ಬೆಂಗಳೂರು : ಕೊರೋನಾ ಎರಡನೆ ಅಲೆ ನಿಯಂತ್ರಿಸುವ ಸಲುವಾಗಿ ಆರೋಗ್ಯ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆ. ಕೊರೋನಾ ಟೆಸ್ಟ್ ಗೆ ಇದೀಗ ವೇಗ ನೀಡಲಾಗಿದೆ. ಆದರೆ ಜನ ...
ಬೆಂಗಳೂರು : ಕೊರೋನಾ ಸೋಂಕು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಿನ್ನೆ ಸಿಎಂಗಳ ಸಭೆಯಲ್ಲೂ ಪ್ರಧಾನಮಂತ್ರಿಗಳು ಹಲವು ಸೂಚನೆ ಕೊಟ್ಟಿದ್ದಾರೆ. ಈ ನಡುವೆ ...
ನವದೆಹಲಿ : ದೇಶದಲ್ಲಿ ದಿನೇ ದಿನೇ ಏರುತ್ತಿರುವ ಕೊರೋನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹಾಗೂ ಕೊರೋನಾ ಸೋಮಕಿನ ಎರಡನೇ ಅಲೆಯನ್ನು ಕಟ್ಟಿ ಹಾಕುವ ನಿಟ್ಟಿನಲ್ಲಿ ದೇಶದ ...
ಮೈಸೂರು : ಅಬ್ಬರಿಸುತ್ತಿರುವ ಕೊರೋನಾ ಸೋಂಕಿನ ಎರಡನೆ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಸಾಂಸ್ಕೃತಿಕ ನಗರಿಯಲ್ಲಿ ಜಿಲ್ಲಾಡಳಿತ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಹಲವು ಕ್ರಮಗಳನ್ನು ಘೋಷಿಸಿರುವ ...
ಉಡುಪಿ : ಕೊರೋನಾ ಸೋಂಕು ನಿವಾರಿಸುವ ನಿಟ್ಟಿನಲ್ಲಿ ಲಸಿಕಾ ವಿತರಣಾ ಕಾರ್ಯಕ್ರಮ ಯುದ್ದೋಪಾದಿಯಲ್ಲಿ ನಡೆದಿದೆ. ಜನರ ನಿರ್ಲಕ್ಷ್ಯದ ನಡುವೆ ಆರೋಗ್ಯ ಕಾರ್ಯಕರ್ತರು ಲಸಿಕೆ ವಿತರಣೆಗೆ ಇನ್ನಿಲ್ಲದ ಶ್ರಮ ...
ಮೈಸೂರು : ಸಾಂಸ್ಕೃತಿಕ ನಗರಿಯಲ್ಲಿ ಕೊರೋನಾ ಅಬ್ಬರ ತೀವ್ರಗೊಂಡಿದೆ. ಈ ನಡುವೆ ಮೈಸೂರಿನಲ್ಲಿ ಯುವಕರೇ ಹೆಚ್ಚಾಗಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವುದು ಜಿಲ್ಲಾಡಳಿತಕ್ಕೆ ತಲೆ ನೋವಾಗಿ ಪರಿಣಮಿಸಿದೆ. ಅದರಲ್ಲೂ ...
ಮೈಸೂರು : ಕೊರೋನಾ ಸೋಂಕಿನ ಎರಡನೆ ಅಲೆ ಹೆಚ್ಚಾಗತೊಡಗಿದೆ. ಅದರಲ್ಲೂ ಬೆಂಗಳೂರು ಬಿಟ್ಟರೆ ಮೈಸೂರು ಜಿಲ್ಲೆಯಲ್ಲಿ ಕೊರೋನಾ ವೇಗವಾಗಿ ಹರಡುತ್ತಿದೆ. ಮುನ್ನೆಚ್ಚರಿಕೆ ಕೈಗೊಳ್ಳಿ ಎಂದು ಜಿಲ್ಲಾಡಳಿತ ಅದೆಷ್ಟು ...
ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ಶುರುವಾಗಿದೆ. ಎರಡನೇ ಅಲೆ ಮೊದಲ ಅಲೆಗಿಂತಲೂ ಭೀಕರವಾಗಿರಲಿದೆ ಅನ್ನುವ ಮುನ್ಸೂಚನೆ ಈಗಾಗಲೇ ಸಿಕ್ಕಿದೆ. ಈ ನಡುವೆ ...
ಭಾರತ ಕೊರೋನಾ ಸೋಂಕಿನ ಎರಡನೆ ಅಲೆ ಎದುರಿಸಲು ಸಜ್ಜಾಗುತ್ತಿದೆ. ಕೊರೋನಾ ಬಾರದಂತೆ ತಡೆಗಟ್ಟಿ ಎಂದು ಜನತೆಯಲ್ಲಿ ಮನವಿ ಮಾಡಿ ಸರ್ಕಾರವೂ ಸುಸ್ತಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ...
ಬೆಂಗಳೂರು : ಎಂದಿನಂತೆ ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಎಡವಟ್ಟು ನಿರ್ಧಾರವೊಂದನ್ನು ಯಡಿಯೂರಪ್ಪ ಸರ್ಕಾರ ಕೈಗೊಂಡಿದೆ. ಕೊರೋನಾ ಸೋಂಕಿನ ಎರಡನೆ ಅಲೆ ಪ್ರಾರಂಭದಲ್ಲೇ ಈ ನಿರ್ಧಾರ ಕೈಗೊಂಡಿದ್ರೆ ...
ನವದೆಹಲಿ : ಕೊರೋನಾ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ನಡೆ ಈ ಹಿಂದಿನಿಂದಲೂ ಅನುಮಾನಕ್ಕೆ ಕಾರಣವಾಗಿದೆ. ಜಗತ್ತಿಗೆ ಆರೋಗ್ಯದ ಪಾಠ ಮಾಡಬೇಕಾಗಿರುವ ವಿಶ್ವ ಆರೋಗ್ಯ ಸಂಸ್ಥೆ ಸೋಂಕು ...
ಬೆಂಗಳೂರು : ಇದೀಗ ಜಾರಕಿಹೊಳಿ ಸಿಡಿ ಸಮಸ್ಯೆಯೊಂದನ್ನು ಬಿಟ್ಟರೆ ಕರ್ನಾಟಕ ಸುಭಿಕ್ಷಾವಾಗಿದೆ. ಕಾಮಲೀಲೆ ಸಿಡಿ ಸಮಸ್ಯೆಯನ್ನು ಎಸ್ಐಟಿ ಶೀಘ್ರದಲ್ಲೇ ಶೀಘ್ರದಲ್ಲೇ ಬಗೆ ಹರಿಸಲಿದೆ. ನಿಜವಾದ ಆರೋಪಿಗಳು ಶೀಘ್ರದಲ್ಲೇ ...
ಗುಜರಾತ್ : ವಿಶ್ವವನ್ನು ತಲ್ಲಣಗೊಳಿಸಿರುವ ಕೊರೋನಾ ಸೋಂಕಿನ ಎರಡನೇ ಅಲೆ ಇದೀಗ ಭಾರತವನ್ನು ಹಿಂಡಿ ಹಿಪ್ಪೆ ಮಾಡಲಾರಂಭಿಸಿದೆ. ಮುನ್ನೆಚ್ಚರಿಕೆ ಕೊರತೆಯ ಒಂದೇ ಕಾರಣದಿಂದ ದೊಡ್ಡ ಮಟ್ಟದ ಅಪಾಯವೊಂದನ್ನು ...
ನವದೆಹಲಿ : ಕೊರೋನಾ ಸೋಂಕು ಇಡೀ ವಿಶ್ವವನ್ನು ತಲ್ಲಣಗೊಳಿಸಿದೆ. ಇನ್ನೇನು ಚೈನಾ ವೈರಸ್ ಅನ್ನು ಗೆದ್ದೆವು ಅಂದುಕೊಳ್ಳುವಷ್ಟರಲ್ಲಿ ರೂಪಾಂತರಿ ವೈರಸ್ ಕಾಟ ಶುರುವಾಗಿದೆ. ಮೊದಲ ವೈರಸ್ ಗೆ ...
ಮಂಗಳೂರು : ಕೊರೋನಾ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ. ಮಾಸ್ಕ್ ಹಾಕುವ ವಿಚಾರದಲ್ಲಿ ಇಲ್ಲಿನ ಜಿಲ್ಲಾಧಿಕಾರಿಗಳು ನಡೆದುಕೊಂಡ ರೀತಿಗೆ ವ್ಯಾಪಕ ...
ಬೆಂಗಳೂರು : ಜನರ ಉಡಾಫೆ ಹಾಗೂ ಸರ್ಕಾರದ ನಿರ್ಲಕ್ಷ್ಯದ ನಡುವೆ ರಾಜ್ಯದಲ್ಲಿ ಕೊರೋನಾ ಸೋಂಕಿನ 2ನೇ ಅಲೆ ಬಲವಾಗತೊಡಗಿದೆ. ಕೇರಳ ಮಾಡಿದ ತಪ್ಪು ಕಣ್ಣ ಮುಂದಿದ್ದರೂ, ಕರ್ನಾಟಕ ...
ನವದೆಹಲಿ : ಚೀನಾ ಸಂಶೋಧಿಸಿರುವ ಕೊರೋನಾ ಲಸಿಕೆಯನ್ನು ಪಡೆದಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಶನಿವಾರ ಇಮ್ರಾನ್ ಖಾನ್ ಅವರಿಗೆ ಸೋಂಕು ಇರುವುದು ...
ಬೆಂಗಳೂರು : ಜನರೇ ಎಚ್ಚೆತ್ತುಕೊಳ್ಳುತ್ತಾರೆ, ಕೊರೋನಾ ನಿಯಮಗಳನ್ನು ಪಾಲಿಸುತ್ತಾರೆ ಎಂದು ಕಾದು ಕೂತ್ರೆ ಕೊರೋನಾ ಕರ್ನಾಟಕವನ್ನು ಮತ್ತೊಮ್ಮೆ ಹಿಂಡಿ ಹಿಪ್ಪೆ ಮಾಡಲಿದೆ. ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ಕಠಿಣ ...
ಬೆಂಗಳೂರು : ಈ ತನಕ 43,863 ಕೊರೋನಾ ಸೋಂಕಿತರಿಗೆ ಬಿಬಿಎಂಪಿ ಶಿಫಾರಸಿನ ಹಿನ್ನಲೆಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಒಟ್ಟು 293.23 ಕೋಟಿ ರೂಪಾಯಿ ಹಣವನ್ನು ಖಾಸಗಿ ...
ವಿಶ್ವವನ್ನು ತಲ್ಲಣಗೊಳಿಸಿರುವ ಚೈನಾ ವೈರಸ್ ಸೋಲಿಸುವ ಸಲುವಾಗಿ ಈಗಾಗಲೇ ಅನೇಕ ಕಂಪನಿಗಳ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಿವೆ. ಪ್ರಯೋಗ ಶಾಲೆಯಲ್ಲಿ ಉತ್ತಮ ಫಲಿತಾಂಶ ತೋರಿದ್ದ ಲಸಿಕೆಗಳು ಇದೀಗ ನಿಜವಾಗಿಯೋ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.