Advertisements

Category: Entertainment

ದಿ V/S ದಿ : ವಿಲನ್ ಜೊತೆಗೆ ಟೆರರಿಸ್ಟ್ : ಉಭಯ ಚಕ್ರವರ್ತಿಗಳ ನಡುವೆ ರಾಗಿಣಿ ಗುದ್ದಾಟ

ಬೆಂಗಳೂರಿನಲ್ಲಿ ನಡೆದ ಬಾಂಬ್‌ ಸ್ಫೋಟದ ಕಥೆಯುಳ್ಳ ದಿ ಟೆರರಿಸ್ಟ್‌ ಸಿನಿಮಾ ಅಕ್ಟೋಬರ್‌ 18ರಂದು ಬಿಡುಗಡೆಯಾಗುತ್ತಿದೆ. ಅದೇ ದಿನ ಶಿವರಾಜ್‌ ಕುಮಾರ್‌ ಹಾಗೂ ಸುದೀಪ್‌ ನಟಿಸಿರುವ ದಿ ವಿಲನ್‌ ಚಿತ್ರವೂ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಚಂದನವನದಲ್ಲಿ ವಿಲನ್‌ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಚಿತ್ರವಾಗಿದ್ದು, ರಾಗಿಣಿ ನಟಿಸಿರುವ ದಿ ಟೆರರಿಸ್ಟ್‌ ಅದೇ ದಿನ ಬಿಡುಗಡೆಯಾಗುತ್ತಿದೆ. ಪ್ರೇಮ್ ಜೊತೆಗೆ ಅದ್ಯಾಕೆ ದಿ ಟೆರರಿಸ್ಟ್ ನಿರ್ದೇಶಕರು ಗುದ್ದಾಟಕ್ಕೆ…

Advertisements

ದಿ ವಿಲನ್’​ನಲ್ಲಿ ರಾವಣ ಯಾರು ಗೊತ್ತಾ?

ಕರುನಾಡ ಚಕ್ರವರ್ತಿ ಶಿವರಾಜಕುಮಾರ್‌ ಮತ್ತು ಅಭಿನಯ ಚಕ್ರವರ್ತಿ ಸುದೀಪ್‌ ಅಭಿನಯದ ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ಚಿತ್ರ “ದಿ ವಿಲನ್’​ ಚಿತ್ರದ ನಾಲ್ಕು ರಿಲೀಸಿಂಗ್ ಟೀಸರ್​ಗಳನ್ನು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಯೂ ಟ್ಯೂಬ್ ನಲ್ಲಿ ಒಂದೇ ದಿನ ಟ್ರೆಂಡಿಂಗ್ ನಲ್ಲಿ ನಂಬರ್ 1 ಪಟ್ಟ ಅಲಂಕರಿಸಿದೆ. ಈ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿವೆ. ಆದರೆ ವಿಲನ್ ಟೀಸರ್ ನೋಡಿಕೊಂಡು ಬಂದರೆ, ರಾವಣ ಯಾರು? ಎನ್ನುವುದರ ಬಗ್ಗೆ…

ನನ್ನ ಗಂಡನಿಗೆ ಪಂಚ ಪತ್ನಿಯರು – ದುನಿಯಾ ವಿಜಿಯ ಅಸಲು ಮುಖ ಬಯಲು ಮಾಡಿದ ನಾಗರತ್ನ

ಮದುವೆ ಕುರಿತಂತೆ ದುನಿಯಾ ವಿಜಿಯ ವಿಷಯದಲ್ಲಿ ಈ ಹಿಂದೆ ಕೇಳಿ ಬಂದ ಆರೋಪಗಳು ಇದೀಗ ಮತ್ತೆ ಸದ್ದು ಮಾಡಲಾರಂಭಿಸಿದೆ. ಜೈಲಿನಿಂದ ಹೊರ ಬಂದ ಬೆನ್ನಲ್ಲೇ ನಾಗರತ್ನ ವಿರುದ್ಧ ಆರೋಪ ಮಾಡಿದ್ದ ದುನಿಯಾ ವಿಜಿ, ನಾನು ಅವಳಿಗೆ ಮನೆ ಬಿಟ್ಟು ಕೊಟ್ಟಿದ್ದೇನೆ. ಮಕ್ಕಳಿಗೆ ಆಸ್ತಿ ಬರೆದು ಕೊಟ್ಟಿದ್ದೇನೆ ಎಂದಿದ್ದರು. ಇದನ್ನೂ ಓದಿ : ಅಪ್ಪನಿಗೆ ಹುಟ್ಟಿದ್ದೀನಿ..ಕೀರ್ತಿಯನ್ನು ನನ್ನಿಂದ ಬೇರೆ ಮಾಡಲು ಸಾಧ್ಯವಿಲ್ಲ ಇದಕ್ಕೆ ತಿರುಗೇಟು…

ನಿಖಿಲ್ ಅಭಿಷೇಕ್ ಜೊತೆಗೆ ಸ್ಕ್ರೀನ್ ಶೇರ್ ಮಾಡ್ತಾರಂತೆ ಹೌದ….

ಅಂಬರೀಶ್ ಕುಮಾರಸ್ವಾಮಿ ಒಂದು ಕಾಲದಲ್ಲಿ ರಾಜಕೀಯವಾಗಿ ಎದುರಾಳಿಗಳಾಗಿದ್ದರು. ಹಾಗಂತ ಅವರಿಬ್ಬರ ಸ್ನೇಹಕ್ಕೆ ಎಂದಿಗೂ ಧಕ್ಕೆಯಾಗಿರಲಿಲ್ಲ. ಮುಂದೆ ಕಾಲ ಬದಲಾಯ್ತು, ಕಾವೇರಿಯಲ್ಲಿ ಹರಿದು ಹೋದ ನೀರಿಗೆ ಲೆಕ್ಕವಿಲ್ಲ. ಕಾಂಗ್ರೆಸ್ ನೊಂದಿಗೆ ಮುನಿಸಿಕೊಂಡ ಅಂಬರೀಶ್ ರಾಜಕೀಯಕ್ಕೆ ದೊಡ್ಡ ನಮಸ್ಕಾರ ಸಲ್ಲಿಸಿದರು. ಕೊನೆಗೆ ಜೆಡಿಎಸ್ ಸೇರಲಿಲ್ಲ. ಬದಲಾಗಿ ಜೆಡಿಎಸ್ ಗೆ ಬೆಂಬಲ ಸೂಚಿಸಿದರು. ಆ ಮೂಲಕ ಮಂಡ್ಯದಲ್ಲಿ ಜೆಡಿಎಸ್ ಗೆಲ್ಲುವಂತೆ ಮಾಡಿದರು. ಕಾಕತಾಳೀಯ ಅನ್ನುವಂತೆ ಕುಮಾರಸ್ವಾಮಿ…

ಒಂದೇ ಹಾಡಿನಲ್ಲಿ ಕನ್ನಡಿಗರ ಹೃದಯ ಗೆದ್ದ ಕುರಿಗಾಹಿ

ಈ ಬಾರಿಯ ಸರಿಗಮಪ ಒಂದಲ್ಲ ಒಂದು ಕಾರಣಕ್ಕೆ ಗಮನ ಸೆಳೆಯುತ್ತಿದೆ. ಟಿಆರ್ಪಿ ಗಿಮಿಕ್ ಗಳ ನಡುವೆ ಹಳ್ಳಿಯ ಮುಗ್ಧ ಪ್ರತಿಭೆಗಳು ಈ ಬಾರಿ ವೇದಿಕೆ ಹತ್ತಿವೆ ಅನ್ನುವುದು ಖುಷಿಯ ವಿಚಾರ. ಈ ಬಾರಿ ಗಮನ ಸೆಳೆದ ಯುವ ಪ್ರತಿಭೆಗಳನ್ನು ನಿಮಗೆ ಪರಿಚಯಿಸುವುದು ನಮ್ಮ ಉದ್ದೇಶ. ಈ ಪೈಕಿ ಮೊದಲ ಪ್ರತಿಭೆ ಹನುಮಂತ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಚಿಲ್ಲೂರಬಡ್ನಿ ತಾಂಡಾದ ಹನುಮಂತನಿಗೆ…

ನಿಮಗೆ ಗೊತ್ತಿರದ DDLJ ಕಥೆಯಿದು….!

DDLJ ಚಿತ್ರ ಯಾಕೆ ಹಿಟ್ ಆಯ್ತು ಅನ್ನುವುದಕ್ಕೆ ಸಾವಿರ ಕಾರಣಗಳಿವೆ. ಆದರೆ ಅಜಯ್ ದೇವಗನ್ ಚಿತ್ರ ನೋಡಿಲ್ಲ ಅನ್ನುವುದೇ ದೊಡ್ಡ ವಿಸ್ಮಯ. ಏನೇ ಇರಲಿ, ಈ DDLJ ಚಿತ್ರದ ಕೆಲವೊಂದು ಕುತೂಹಲಕಾರಿ ಅಂಶಗಳನ್ನು ನಾವು ಇವತ್ತು ಹೇಳುತ್ತೇವೆ. 1995 ಅಕ್ಟೋಬರ್ 20 ರಂದು ತೆರೆಕಂಡ DDLJ ವಿದೇಶಗಳಲ್ಲಿ 16 ಕೋಟಿ ಕಲೆಕ್ಟ್ ಮಾಡಿದ್ರೆ, ಭಾರತದಲ್ಲಿ ಬರೋಬ್ಬರಿ 106 ಕೋಟಿಯನ್ನು ಬಾಚಿ ‘ಆಲ್-ಟೈಮ್…

ಕಾಜೋಲ್ ಹೇಳಿದ ಸತ್ಯ : DDLJ ಸಿನಿಮಾವನ್ನ ಅಜಯ್ ನೋಡಿಲ್ಲ ಯಾಕೆ..?

ಬಾಲಿವುಡ್ ಸೂಪರ್ ಸ್ಟಾರ್ ಶಾರುಕ್ ಖಾನ್ ಮತ್ತು ಕಾಜೋಲ್ ಜೋಡಿಯ ಬಾಲಿವುಡ್ ಸಿನೆಮಾ ‘ದಿಲ್ವಾಲೇ ದುಲ್ಹನಿಯಾ ಲೇ ಜಾಯೆಂಗೆ’, ಸಮೀಕ್ಷೆಯೊಂದರ ಪ್ರಕಾರ ವಯಸ್ಸು ಮತ್ತು ಲಿಂಗಗಳನ್ನು ಮೀರಿ ಇಂದಿಗೂ ನಿತ್ಯ ಹಸಿರಿನ ಅತಿ ಹೆಚ್ಚಿನ ಜನಪ್ರಿಯ ಬಾಲಿವುಡ್ ಪ್ರೇಮಕಥೆಯ ಚಿತ್ರವಾಗಿ ಹೊರಹೊಮ್ಮಿದೆ. ಅಂತರ್ಜಾಲ ಸಮೀಕ್ಷೆ ಮತ್ತು ಮಾರುಕಟ್ಟೆ ಸಂಶೋಧನೆಯಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸೊಗೋಸರ್ವೇ ಮಾಡಿರುವ ಸಮೀಕ್ಷೆಯ ಪ್ರಕಾರ ಆದಿತ್ಯ ಚೋಪ್ರಾ ನಿರ್ದೇಶನದ,…

ಅರ್ಜುನ್ – ಅನುಶ್ರೀ ದೊಂಬರಾಟವೇ ಬೇಜಾರು

ಸರಿಗಮಪದ 15 ಸೀಸನ್ ಪ್ರಾರಂಭಗೊಂಡಿದೆ. ಹೊಸ ಸಂಗೀತ ಪ್ರತಿಭೆಗಳು ತಮ್ಮೊಳಗಿನ ಸಂಗೀತ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸಲು ವೇದಿಕೆ ಹತ್ತಿದ್ದಾರೆ. ಆದರೆ ಕಾರ್ಯಕ್ರಮವನ್ನು ಸ್ವಾಗತಿಸಿರುವ ಕನ್ನಡಿಗರು ಅದೇ ಪ್ರಮಾಣದಲ್ಲಿ ಟೀಕೆಗಳನ್ನೂ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯಕ್ರಮವನ್ನು ಹೊಗಳುವುದರ ಜೊತೆಗೆ ಅನುಶ್ರೀ ಮತ್ತು ಅರ್ಜುನ್ ಜನ್ಯರನ್ನು ಲೆಫ್ಟ್ ರೈಟ್ ತೆಗೆದುಕೊಳ್ಳುತ್ತಿದ್ದಾರೆ. ನಿಮ್ಮಿಬ್ಬರದು ದೊಂಬರಾಟ ಎಂದು ಕರೆದಿರುವ ಕಾರ್ಯಕ್ರಮ ಅಭಿಮಾನಿಗಳು, ಅದ್ಭುತ ಕಾರ್ಯಕ್ರಮವನ್ನು ಮಕ್ಕಳ ಜೊತೆ…

ಶಬರಿಮಲೆಗೆ ಹೋಗ್ತಾರಂತೆ ಸಂಜನಾ…

ಶಬರಿ ಮಲೆ ದೇವಸ್ಥಾನದ ಅಯ್ಯಪ್ಪ ದರ್ಶನಕ್ಕೆ ಮಹಿಳೆಯರಿಗೂ ಅವಕಾಶ ಕಲ್ಪಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಬೆನ್ನಲ್ಲೇ ನಟಿ ಸಂಜನಾ ಗಲ್ರಾನಿ ದೇವಸ್ಥಾನಕ್ಕೆ ಹೋಗುವ ನಿರ್ಧಾರ ಮಾಡಿದ್ದಾರೆ. ಮಹಿಳೆಯರೂ ಅಯ್ಯಪ್ಪ ದರ್ಶನ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ. ಇದನ್ನು ಸ್ವಾಗತಿಸಿರುವ ನಟಿ ಸಂಜನಾ ಗಲ್ರಾನಿ ತಾವು ತಮ್ಮ ಕುಟುಂಬದವರೊಂದಿಗೆ ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿದ್ದಾರೆ. ‘ಹಲವು ಪುಣ್ಯಕ್ಷೇತ್ರಗಳಿಗೆ ನಾನು ಈಗಾಗಲೇ…

ನೀರ್ ದೋಸೆ ಪ್ರಕರಣ – ಕಾನೂನು ಹೋರಾಟದಲ್ಲಿ ರಮ್ಯಗೆ ಹಿನ್ನೆಡೆ

ನೀರ್ ದೋಸೆ ಸಿನಿಮಾ ಚಿತ್ರೀಕರಣದ ವೇಳೆ ನಟಿ ರಮ್ಯ ಅವರ ಆಕ್ಷೇಪಾರ್ಹ ಚಿತ್ರ ಕ್ಲಿಕ್ಕಿಸಿದ ಆರೋಪದಿಂದ ಸಿನಿಮಾ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಮುಕ್ತರಾಗಿದ್ದಾರೆ. ನಾಗೇಶ್ ಕುಮಾರ್ ನನ್ನ ಅನುಮತಿ ಇಲ್ಲದೆ ಫೋಟೋ ತೆಗೆದಿದ್ದಾರೆ ಎಂದು ರಮ್ಯ ದೂರು ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಬೆಂಗಳೂರಿನ ಒಂದನೆಯ ACMM ನ್ಯಾಯಾಲಯ, ನಾಗೇಶ್ ಕುಮಾರ್ ಅವರನ್ನು ಆರೋಪ ಮುಕ್ತಗೊಳಿಸಿ ಆದೇಶ ಹೊರಡಿಸಿದೆ. ಮಾತ್ರವಲ್ಲದೆ…