Advertisements

Category: Entertainment

ಮಜಾ ಟಾಕೀಸ್ ಹೆಸರಲ್ಲಿ ಭರ್ಜರಿ ಮೋಸ – ಇಕ್ಕಟ್ಟಿನಲ್ಲಿ ಸೃಜನ್

ಸೃಜನ್ ಲೋಕೇಶ್… ಕಲಾ ಕುಟುಂಬದಿಂದ ಪ್ರತಿಭಾವಂತ. ತಂದೆ ತಾಯಿಯನ್ನು ಕನ್ನಡಿಗರು ಮೆಚ್ಚಿಕೊಂಡಿದ್ದರು. ಆದರೆ ಸೃಜನ್ ಲೋಕೇಶ್ ಗೆ ಆರಂಭದ ದಿನಗಳು ಹೂವಿನ ಹಾದಿಯಾಗಿರಲಿಲ್ಲ. ಅವರು ಪಟ್ಟ ಕಷ್ಟಗಳನ್ನು ಮತ್ತೊಂದು ದಿನ ಬರೆಯುತ್ತೇವೆ. ಆದರೆ ಇದೀಗ ಮಜಾ ಸರಣಿಯಲ್ಲಿ ಗೆದ್ದಿರುವ ಸೃಜನ್ ಅವರಿಗೆ ಸಂಕಷ್ಟ ಶುರುವಾಗಿದೆ. ಮಜಾ ಟಾಕೀಸ್ ಕಾರ್ಯಕ್ರಮ ಯಶಸ್ಸು ಕಾಣುತ್ತಿರುವಂತೆ ಹಿತ ಶತ್ರುಗಳ ಕಾಟ ಕೂಡಾ ಶುರುವಾಗಿದೆ. ಕನ್ನಡ ಚಿತ್ರಗಳನ್ನು…

Advertisements

ಹುಟ್ಟು ಹಬ್ಬದ ದಿನದಂದು ಕಂಡ ಒಂದು ದೃಶ್ಯ ಸುದೀಪ್ ಕರುಳು ಹಿಂಡಿತ್ತು…

ಮನುಷ್ಯ ಬೆಳೆದಂತೆ ಪಕ್ವವಾಗುತ್ತಾನೆ ಅನ್ನುವುದು ಸುಳ್ಳಲ್ಲ. ಇದಕ್ಕೆ ಬೆಸ್ಟ್ ಉದಾಹರಣೆ ಅಂದರೆ ಅಭಿನಯ ಚಕ್ರವರ್ತಿ, ಅಭಿಮಾನಿಗಳ ಪಾಲಿನ ಕಿಚ್ಚ ಸುದೀಪ್. ನೀವು ಬೇಕಿದ್ರೆ ಸುದೀಪ್ ಅವರ ಹಳೆಯ ಸಂದರ್ಶನಗಳನ್ನು ನೋಡಿ, ಏನಪ್ಪ ಈ ಮನುಷ್ಯ ಗತ್ತು ಅಂದುಕೊಳ್ಳಬೇಕು. ಈಗಿನ ಸಂದರ್ಶನಗಳನ್ನು ನೋಡಿ ವಂಡರ್ ಫುಲ್ ಅನ್ನುತ್ತೀರಿ. ಹೌದು ಸುದೀಪ್ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ಅನುಭವ ಬದಲಾಗುವಂತೆ ಮಾಡಿದೆ. ಕಿಚ್ಚನ ಹುಟ್ಟು ಹಬ್ಬ ಅಂದರೆ…

ಪತ್ನಿಗೆ ಮತ್ತೊಬ್ಬ ಕಿಸ್ ಕೊಟ್ರೆ ಪತಿ ಸುಮ್ಮನಿರುತ್ತಾನೆಯೇ..? ಬಿಗ್ ಬಾಸ್ ಮನೆಯಲ್ಲಿ ಮತ್ತೊಂದು ಕಿಸ್ಸಿಂಗ್ ಕಥೆ

ಈ ಬಿಗ್ ಬಾಸ್ ಅನ್ನುವ ಶೋ ಕಿರಿಕ್ ಎಬ್ಬಿಸದಿದ್ದರೆ TRP ಬರುವುದಾದರು ಹೇಗೆ. ಅದರಲ್ಲೂ ಒಂದಿಷ್ಟು ಮಸಾಲೆ ಇದ್ರೆ ಮಾತ್ರ ಶೋ ಜನರಿಗೆ ಇಷ್ಟವಾಗುತ್ತದೆ. ಹೀಗಾಗಿಯೇ ವಾಹಿನಿ ಮಂದಿ ಕೂಡಾ ಉಪ್ಪು,ಖಾರ ಹಾಕಿ ಮಸಾಲ ಅರೆದು ಶೋ ರೆಡಿ ಮಾಡ್ತಾರೆ. ಕನ್ನಡ ಬಿಗ್ ಬಾಸ್ ಮನೆಯಲ್ಲಿ ಕಿಸ್ಸಿಂಗ್ ಕಥೆಗಳು ಹಲವು ರಾಡಿ ರಂಪಾಟ್ಟೆ ಕಾರಣವಾಗಿದೆ. ಇದೀಗ ತೆಲುಗು ಬಿಗ್ ಬಾಸ್ ಸರದಿ….

ಕನ್ನಡ ಹೋರಾಟಗಾರರು ಬೇಕಾಗಿದ್ದಾರೆ – ಆಯೋಗ್ಯನ ಸಕ್ಸಸ್ ನಂತರವೂ ಪ್ರತಿಭಟನೆಯ ಹಾದಿ ಹಿಡಿದ ಸತೀಶ

ಇವತ್ತು ಆಯೋಗ್ಯ ಫಿಲ್ಮಂ ಹಿಟ್ ಆಗಿದೆ. ಆದರೂ ಮತ್ತಷ್ಟು ಕನ್ನಡಿಗರಿಗೆ ತಲುಪಿಸಲು ನೀನಾಸಂ ಸತೀಶ್ ಆಂಧ್ರ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ. ಆದರೆ ಅಲ್ಲಿ ತೆಲುಗು ಚಿತ್ರವನ್ನು ಹೊರತುಪಡಿಸಿ ಮತ್ಯಾವ ಭಾಷೆಯ ಚಿತ್ರಗಳನ್ನು ಬೇಕಾಬಿಟ್ಟಿ ಬಿಡುಗಡೆ ಮಾಡುವ ಹಾಗಿಲ್ಲ ಅನ್ನುವ ಕಟು ಸತ್ಯ ಅವರಿಗೆ ಅರಿವಾಗಿದೆ. ಕರ್ನಾಟಕದಲ್ಲಿ ಹಾಗಿಲ್ಲ, ಕನ್ನಡವನ್ನು ಬೇಕಾಬಿಟ್ಟಿ ಬಿಡುಗಡೆ ಮಾಡುವ ಹಾಗಿಲ್ಲ. ಪರಭಾಷಾ ಚಿತ್ರಗಳಿಗೆ ಕನ್ನಡದ ನೆಲದಲ್ಲಿರುವ ಮಲ್ಟಿ…

ವಿಲನ್ ಆಡಿಯೋ ಲಾಂಚ್ – ಅನುಶ್ರೀ Anchoring ನೋಡಿ ಕೆಂಡಾಮಂಡಲರಾದ ರೆಬೆಲ್ ಸ್ಟಾರ್

ಅನುಶ್ರೀ ಯಾರಿಗೆ ಇಷ್ಟವಿಲ್ಲ ಹೇಳಿ. ಅವರ Anchoring ಶೈಲಿ ನೋಡಿಯೇ ಕರ್ನಾಟಕ ಅವರಿಗೆ ಫಿದಾ ಆಗಿದೆ. ಆದರೆ ವಿಲನ್ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅನುಶ್ರೀ ಎಡವಟ್ಟು ಮಾಡಿಕೊಂಡಿದ್ದಾರೆ. ಕಾರ್ಯಕ್ರಮದ ನಡುವೆ ಪುನೀತ್ ಅವರ ನಟನೆಯ ಭಕ್ತ ಪ್ರಹ್ಲಾದ ಚಿತ್ರದ ಕುರಿತಂತೆ ಅನುಶ್ರೀ ಮಾತನಾಡುತ್ತಿದ್ದರು. ಈ ವೇಳೆ ಕಲವೊಂದು ಆಫ್ ದಿ ರೆಕಾರ್ಡ್ ಪಾಯಿಂಟ್ ಗಳನ್ನು ಅನುಶ್ರೀ ಪ್ರಸ್ತಾಪಿಸಿದರು. ಅನುಶ್ರೀ ಇವುಗಳನ್ನು ಹೇಳುತ್ತಿದ್ದಂತೆ…

ಇರುವುದೆಲ್ಲವ ಬಿಟ್ಟು – ಮೈ ಚಳಿ ಬಿಟ್ಟು ನಟಿಸಿದ ಮೇಘನಾ ರಾಜ್

ಕೆಲವು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಮೇಘನಾ ರಾಜ್ ಪಡ್ಡೆ ಹುಡುಗರ ನಿದ್ದೆಗೆಡಿಸಲು ಆನ್ ಲೈನ್ ಗೆ ಲಗ್ಗೆ ಇಟ್ಟಿದ್ದಾರೆ. ಅವರ ನಟನೆಯ ‘ಇರುವುದೆಲ್ಲವ ಬಿಟ್ಟು’ ಚಿತ್ರದ ಹಾಡೊಂದು ಯೂ ಟ್ಯೂಬ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಲಾರಂಭಿಸಿದೆ. ಇರುವುದೆಲ್ಲವ ಬಿಟ್ಟು ಕವಿರಾಜ್ ಬರೆದು, ಸಂಜಿತ್ ಹೆಗ್ಡೆ ಹಾಡಿರುವ  “ಕಣ್ಣುಗಳೇ ಹೇಳಿ ನಿಮ್ಮ ಕೆಲಸ ಏನು ಅಂತಾ” ಹಾಡಿನಲ್ಲಿ  ಮೇಘನಾ ಸಖತ್‌…

ಯಶ್ ಮನೆಯಲ್ಲಿ ಇವತ್ತು ಗಡ್ಡ ತೆಗೆಯುವ ಕಾರ್ಯಕ್ರಮ…

ಚಂದನವನದಲ್ಲಿ ಯಶ್ ಗಡ್ಡದ ಚರ್ಚೆಯಾದಷ್ಟು ಮತ್ಯಾರ ಗಡ್ಡದ ಬಗ್ಗೆ ಚರ್ಚೆಯಾಗಿರಲಿಲ್ಲ. ಟಿವಿ ವಾಹಿನಿಗಳ ಸಿನಿಮಾ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸಗ್ಮೆಂಟ್ ಗಳು ಯಶ್ ಗಡ್ಡದ ಕುರಿತಾಗಿಯೇ ಪ್ರಸಾರವಾಗಿದೆ. ಅಷ್ಟೇ ಮಾತ್ರವಲ್ಲ ರೆಬೆಲ್ ಸ್ಟಾರ್ ಅಂಬರೀಶ್ ಕೂಡಾ ಯಶ್ ಗಡ್ಡದ ಬಗ್ಗೆ ಕಮೆಂಟ್ ಮಾಡಿದ್ರು ಅಂದ್ರೆ, ಗಡ್ಡ ಅದೆಷ್ಟು ಸದ್ದು ಮಾಡಿರಬೇಕು. ಅದರಲ್ಲೂ ರಾಧಿಕಾ ಗಂಡ ಅದ್ಯಾವ ಗಂಡ ತೆಗೆಯುವ ಕಾಲ ಬರುತ್ತದೋ ಎಂದು…

ನಿರ್ಮಲ ನಮ್ಮ MPಯಲ್ಲ…ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ ಕೊಟ್ಟಿದ್ದಕ್ಕೆ ಕನ್ನಡಿಗರಿಗೆ ಸಿಕ್ಕ ಉಡುಗೊರೆಯೇನು..?

ಕನ್ನಡಿಗರಿಗೆ ನೆನಪಿರಬಹುದು..ಹಲವು ಸಲ ವೆಂಕಯ್ಯ ನಾಯ್ಡು ರಾಜ್ಯದಿಂದ ರಾಜ್ಯಸಭೆ ಆಯ್ಕೆ ಹೋಗಿದ್ದರು. ಆದರೆ ಕಳೆದ ಬಾರಿ ಅದ್ಯಾಕೋ ವೆಂಕಯ್ಯ ನಾಯ್ಡು ಕನ್ನಡಿಗರ ಕೆಂಗಣ್ಣಿಗೆ ಗುರಿಯಾದರು. ವೆಂಕಯ್ಯ ಸಾಕಯ್ಯ ಅನ್ನುವ ಆಂದೋಲನ ಶುರುವಾಯ್ತು. ಸಾಮಾಜಿಕ ಜಾಲತಾಣದಲ್ಲಿ ಹೋರಾಟ, ಆಕ್ರೋಶ ನೋಡಿದ ಬಿಜೆಪಿ ಅವರನ್ನು ಕರ್ನಾಟಕದಿಂದ ಕರ್ನಾಟಕದಿಂದ ಕಣಕ್ಕಿಳಿಸಲಿಲ್ಲ. ತೆಲುಗು ವ್ಯಕ್ತಿಯನ್ನು ಮತ್ತೆ ಕರ್ನಾಟಕದಿಂದ ರಾಜ್ಯಸಭೆಗೆ ಕಳುಹಿಸಿದರೆ ಎಡವಟ್ಟು ಗ್ಯಾರಂಟಿ ಎಂದು ಅವರನ್ನು ಬೇರೆ…

ದಮಯಂತಿಯಾದ ರಾಧಿಕಾ ಕುಮಾರಸ್ವಾಮಿ – ಫಸ್ಟ್ ಲುಕ್ ಹೇಗಿದೆ ಗೊತ್ತಾ…?

ರಾಜ್ಯದ ಮುಖ್ಯಮಂತ್ರಿಗಳ ಪತ್ನಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿತ್ತು. ಆದರೆ ಸ್ಪಷ್ಟ ಚಿತ್ರಣ ಸಿಕ್ಕಿರಲಿಲ್ಲ. ಇದೀಗ ಚಿತ್ರಕ್ಕೊಂದು ಸ್ಪಷ್ಟತೆ ಸಿಕ್ಕಿದೆ. ನವರಸನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ. “ದಮಯಂತಿ’ ಚಿತ್ರ ಅಕ್ಟೋಬರ್‌ನಲ್ಲಿ ಸೆಟ್ಟೇರಲಿದ್ದು, ಶೀರ್ಷಿಕೆ ಹೇಳುವಂತೆ, ಇದೊಂದು ಎಪ್ಪತ್ತರ ದಶಕದ ಕಥೆ. ಈಗಿನ ವಾಸ್ತವ ಚಿತ್ರಣವನ್ನೂ ಬೆರೆಸಿ…

ಸಂಕಷ್ಟದಲ್ಲಿರುವ ಕೊಡಗಿನ ಸಹಾಯಕ್ಕೆ ಧಾವಿಸದ ರಶ್ಮಿಕಾ ವಿರುದ್ದ ಕಿಡಿ

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಡಗು ಸಂಕಷ್ಟದಲ್ಲಿದ್ದರೂ ಗೀತಾ ಗೋವಿಂದಂ ಚಿತ್ರದ ಪ್ರಮೋಷನ್ ನಲ್ಲಿ ಅವರು ಬ್ಯುಸಿಯಾಗಿರುವುದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಮಾತ್ರವಲ್ಲದೆ ಕಾಟಾಚಾರಕ್ಕೆ ಅನ್ನುವಂತೆ instagram  ನಲ್ಲಿ ಸ್ಟೇಟಸ್ ಹಾಕಿರುವುದು ಉರಿವ ತುಪ್ಪಕ್ಕೆ ಬೆಂಕಿ ಹಾಕಿದಂತಾಗಿದೆ. ತಾನೇನೂ ಮಾಡಿದ್ದೇನೆ ಅನ್ನುವುದನ್ನು ಹೇಳದೆ ನೀವೆಲ್ಲರೂ ಸಹಾಯ ಮಾಡಿ ಅನ್ನುವುದು ಯಾವ ನ್ಯಾಯ. ಸೆಲೆಬ್ರೆಟಿಗಳಾದರೆ ಸಾಲದು…..