ನನ್ನ ಮಗಳ ಮದುವೆ ಅದ್ದೂರಿಯಲ್ಲ ಅದ್ಙುತವಾಗಿರುತ್ತದೆ ಅಂದಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದಂತೆ ಮಗಳ ಮದುವೆಯನ್ನು ಅದ್ಭುತವಾಗಿ ಮಾಡಿ ಮುಗಿಸಿದ್ದಾರೆ.
ಮದುವೆ ದಿನ ಮಗಳು ಮತ್ತು ಅಳಿಯ ಮಾತ್ರ ಸೆಲೆಬ್ರೆಟಿಗಳು ಅಂದಿದ್ದ ರವಿಚಂದ್ರನ್, ಯಾರೇ ಬಂದ್ರೂ ಅವರು ಸೆಲೆಬ್ರೆಟಿಗಳಲ್ಲ ಅವರೆಲ್ಲಾ ಅತಿಥಿಗಳು ಸ್ನೇಹಿತರು ಹಾಗೂ ಸಂಬಂಧಿಕರು ಅಂದಿದ್ದರು. ಹಾಗೇ ಮದುವೆ ದಿನ ಮಗಳು ಅಳಿಯ ಸೆಲೆಬ್ರೆಟಿಗಳಾಗಿ ಹೊರ ಹೊಮ್ಮಿದ್ದಾರೆ.
Discussion about this post