Advertisements

Category: Entertainment

ತಾತ…ಅಪ್ಪ ಈಗ ನಿಖಿಲ್ ಸರದಿ…!

ನಿಖಿಲ್ ಕುಮಾರಸ್ವಾಮಿ..ದೇವೇಗೌಡರ ಮೊಮ್ಮಗ, ಮುಖ್ಯಮಂತ್ರಿಯ ಮಗ ಅನ್ನುವ ಗತ್ತಿನಿಂದ ತಿರುಗಾಡಿದವರು. ಆದರೆ ಅದ್ಯಾಕೋ ಗೊತ್ತಿಲ್ಲ. ಇತ್ತೀಚೆಗೆ ನಿಖಿಲ್ ಬದಲಾಗಿದ್ದಾರೆ. ಬಾಡಿ ಲ್ಯಾಗ್ವೇಜ್, ನಡೆ ನುಡಿಯಲ್ಲಿ ಸಾಕಷ್ಟು ಬದಲಾಗಿದೆ. ಮೊದಲು ಸೀಮಿತ ಮಂದಿಯ ಜೊತೆಗೆ ಓಡಾಡುತ್ತಿದ್ದ ನಿಖಿಲ್ ಇದೀಗ ಎಲ್ಲರ ಜೊತೆ ಬೆರೆಯುತ್ತಿದ್ದಾರೆ. ನಾನೊಬ್ಬ ಜನ ಸಾಮಾನ್ಯ ಅನ್ನುವುದನ್ನು ತೋರಿಸಲು ಯತ್ನಿಸುತ್ತಿದ್ದಾರೆ. ಏನಿವೇ ಇದೊಂದು ಒಳ್ಳೆಯ ಬೆಳವಣಿಗೆ. ಈ ನಡುವೆ ನಿಕಿಲ್ ಕುರುಕ್ಷೇತ್ರ…

Advertisements

ಕಿಸ್ಸಿಂಗ್ ವಿಡಿಯೋ ಲೀಕ್…… ಗೀತಾ ಗೋವಿಂದಂ ನಲ್ಲಿ ರಶ್ಮಿಕಾ ಲಿಪ್ ಲಾಕ್ ..?

ಕಿರಿಕ್ ಪಾರ್ಟಿಯಿಂದ ಚಿತ್ರರಸಿಕರ ಮನಗೆದ್ದ, ರಕ್ಷಿತ್ ಶೆಟ್ಟಿ ಮನದನ್ನೆ ಇದೀಗ ಸದಾ ಸುದ್ದಿಯಲ್ಲಿದ್ದಾರೆ. ಅದರಲ್ಲೂ ತೆಲುಗಿನಲ್ಲಿ `ಗೀತಾ ಗೋವಿಂದಂ’ ಚಿತ್ರ ಒಪ್ಪಿಕೊಂಡ ನಂತರ ಅವರ ಸುತ್ತ ಹರಿದಾಡುತ್ತಿರುವ ಸುದ್ದಿಗಳಿಗೆ ಲೆಕ್ಕವಿಲ್ಲ. ಒಂದು ಹಂತದಲ್ಲಿ ರಕ್ಷಿತ್ ಮತ್ತು ರಶ್ಮಿಕಾ ಅವರಿಗೆ ಡೈವೋರ್ಸ್ ಕೊಡಿಸಿತ್ತು ಸಾಮಾಜಿಕ ಜಾಲತಾಣ. ಕೊನೆಗೆ ಅವರಿಬ್ಬರು ಬಂದು ನಾವಿಬ್ಬರು ಜೊತೆಗಿದ್ದೇವೆ ಅನ್ನಬೇಕಾಯ್ತು. ಈ ನಡುವೆ `ಗೀತಾ ಗೋವಿಂದಂ’ ಸಿನಿಮಾದ ಟೀಸರ್…

ಗರ್ಭಿಣಿ ರಾಧಿಕಾ ಫೋಟೋ ವೈರಲ್

ಪ್ರೆಗ್ನೆಂಟ್​ ಆದ ಬಳಿಕ ಇದೇ ಮೊದಲ ಬಾರಿ ರಾಧಿಕಾ ತಮ್ಮ ಉಬ್ಬಿದ ಹೊಟ್ಟೆಯೊಂದಿಗೆ ಸಾಮಾಜಿಕ ಜಾಲ ತಾಣದಲ್ಲಿ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಹೇಗಿದ್ದಾರೆ ಗರ್ಭಿಣಿ ರಾಧಿಕಾ ಎಂದು ನೋಡಲು ಕಾಯುತ್ತಿದ್ದ ಅಭಿಮಾನಿಗಳ ಸಂತಸ ಹೆಚ್ಚಿಸುವಂತೆ ಮಾಡಿದೆ ಈ ಫೋಟೋ. ತಾಯಿಯಾಗುವ ಖುಷಿಯಲ್ಲಿರುವ ರಾಧಿಕಾ ತಮ್ಮ ಈ ಪೋಸ್ಟ್​ನಲ್ಲಿ ‘ಬೇಬಿ ಬಂಪ್’ ಬಗ್ಗೆಯೂ ಬರೆದುಕೊಂಡಿದ್ದಾರೆ. ಫೋಟೋ ಶೇರ್​ ಆಗುತ್ತಿದ್ದಂತೆ ಶುಭಾಶಯಗಳ ಸುರಿಮಳೆ ಹರಿದು…

ಸೀತಾರಾಮ ಕಲ್ಯಾಣ ಟೀಸರ್ ನಲ್ಲಿ ರಚಿತಾ ರಾಮ್ ನಾಪತ್ತೆ – ಗುಳಿಕೆನ್ನೆಯ ಬೆಡಗಿ ಹೇಳಿದ್ದೇನು..?

ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಟೀಸರ್ ಬಿಡುಗಡೆಗೊಂಡ ನಂತ್ರ ಯೂ ಟ್ಯೂಬ್ ನಲ್ಲಿ ನಂಬರ್ 01 ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡಿದ್ದು. ಹಾಗಂತ ಟ್ರೆಂಡಿಂಗ್‍ನಲ್ಲಿ ಕಾಣಿಸಿಕೊಂಡ ತಕ್ಷಣ ಅದು ಹಿಟ್ ಆಗಿದೆ ಎಂದು ಅರ್ಥವಲ್ಲ. ಅಥವಾ ಚೆನ್ನಾಗಿದೆ ಎಂದು ಅರ್ಥವಲ್ಲ. ಜನರಿಗೆ ಟೀಸರ್ ಬಗ್ಗೆ ಕುತೂಹಲವಿದ್ದ ಕಾರಣಕ್ಕೆ ಅದು ಟ್ರೆಂಡಿಂಗ್ ನಲ್ಲಿ ಕಾಣಿಸಿಕೊಂಡಿತ್ತು. ಆದರೆ ಆಗ ಎದ್ದಿದ್ದು ಟೀಸರ್ ನಲ್ಲಿ ಚಿತ್ರದ ನಾಯಕಿ…

ಲಂಡನ್ ನಲ್ಲಿ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಬಂಧನದ ಅಸಲಿ ಕಥೆಯೇ ಬೇರೆ

ಕನ್ನಡದ ಖ್ಯಾತ ನಟರಾದ ವಸಿಷ್ಟ ಸಿಂಹ ಹಾಗೂ ನಟಿ ಮಾನ್ವಿತಾ ಹರೀಶ್ ರನ್ನು ಲಂಡನ್ ಪೊಲೀಸರು ಬಂಧಿಸಿದ್ದಾರೆ ಅನ್ನುವ ಸುದ್ದಿ ನಿನ್ನೆ ಹರಿದಾಡಿತ್ತು. ಆದರೆ ವಿಚಾರಿಸಿದಾಗ ಅವರನ್ನು ಪೊಲೀಸರು ಬಿಟ್ಟು ಕಳುಹಿಸಿದರು ಅನ್ನುವ ಸುದ್ದಿ ಸಿಕ್ತು.ಅಸಲಿಗೆ ಪೊಲೀಸರು ಇವರಿಬ್ಬರನ್ನು ಬಂಧಿಸಿಯೇ ಇಲ್ಲ. ಬದಲಾಗಿ ಇವರಿಬ್ಬರ ಬಳಿಗೆ ಪೊಲೀಸರು ಬಂಧಿಸಿದ್ದಾರೆ. ಲಂಡನ್ ಖ್ಯಾತ ಬಕ್ಕಿಂಗ್ ಹ್ಯಾಮ್ ಪ್ಯಾಲೆಸ್ ಎದುರು ವಸಿಷ್ಟಾ ಸಿಂಹ ಹಾಗೂ…

10 ವರ್ಷದ ಬಳಿಕ ಕನ್ನಡಕ್ಕೆ ಮರಳಿದ ಜಿಂಕೆ ಮರಿ…

ನಂದಿತಾ ಶ್ವೇತಾ ಚಂದನವನದ ಅಭಿಮಾನಿಗಳಿಗೆ ಹೊಸಬರಲ್ಲ. ಹಾಗಂತ ಅಷ್ಟೇನೂ ಪರಿಚಿತರೂ ಅಲ್ಲ. ಅಪ್ಪಟ್ಟದ ಕನ್ನಡದ ಹುಡುಗಿಯಾಗಿದರೂ ತಮಿಳು ಚಿತ್ರ ಅಭಿಮಾನಿಗಳಿಗೆ ನೆಚ್ಚಿನ ನಟಿ ಈಕೆ.  ಕನ್ನಡದಲ್ಲಿ ನೆಲೆ ನಿಲ್ಲುವುದಕ್ಕೆ ಎಲ್ಲಾ ಅರ್ಹತೆಗಳು ಇದ್ದರೂ ಕನ್ನಡದಲ್ಲಿ ಆಕೆಗೆ ದೊಡ್ಡ ಅವಕಾಶಗಳು ಸಿಗಲಿಲ್ಲ. ಲೂಸ್ ಮಾದ ಯೋಗಿ ಅವರ ಮೊದಲ ಸಿನಿಮಾ ‘ನಂದ ಲವ್ಸ್ ನಂದಿತಾ’ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ವೇತಾ ಅವರಿಗೆ ಅವಕಾಶಗಳು…

ಮತ್ತೊಂದು ಅದೃಷ್ಟ ಪರೀಕ್ಷೆಗಿಳಿದ ಶ್ರುತಿ ಪ್ರಕಾಶ್

ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಚಂದನವನದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಉತ್ತಮ ಗಾಯಕಿಯಾಗಿರುವ ಕಾರಣ ಚಿತ್ರರಂಗ ಕೈ ಬೀಸುತ್ತದೆ ಅನ್ನುವ ನಿರೀಕ್ಷೆ ಇತ್ತು. ಆದರೆ ನಿರೀಕ್ಷೆಯಂತೆ ಅವಕಾಶ ಕೈ ಬೀಸಲಿಲ್ಲ. ಬಿಗ್ ಬಾಸ್ ರಿಯಾಲಿಟಿ ಶೋ ನಲ್ಲಿ ತನ್ನ ಧ್ವನಿಯಿಂದಲೇ ಮೋಡಿ ಮಾಡಿದ್ದ ಗಾಯಕಿ ಹಾಗೂ ಮಾಡೆಲ್ ಶೃತಿ ಪ್ರಕಾಶ್…

ಚಂದನವನದಲ್ಲಿ ಭರವಸೆ ಮೂಡಿಸಿದ ಸಾಗರದ ಕಿನ್ನರಿ

ಪದವಿ ಮುಗಿಸಿದ ಕೂಡಲೇ ಕೆಲಸದ ಅನಿವಾರ್ಯತೆಯೂ ಹಿನ್ನಲೆಯಲ್ಲಿ ಉದ್ಯೋಗಕ್ಕಾಗಿ ಬೆಂಗಳೂರಿಗೆ ಕಾಲಿಟ್ಟ ಶೀತಲ್ ಶೆಟ್ಟಿಗೆ ನಾನು ಇಷ್ಟು ಎತ್ತರಕ್ಕೆ ಬೆಳೆಯುತ್ತೇನೆ ಅನ್ನುವ ನಿರೀಕ್ಷೆ ಇರಲಿಲ್ಲ. ಮನಸ್ಸಿನ ನೋವುಗಳನ್ನು ಮರೆಯಬೇಕು, ನನ್ನ ಕಾಲ ಮೇಲೆ ನಾನು ನಿಲ್ಲಬೇಕು ಅನ್ನುವುದಷ್ಟೇ ಅವರ ಇಚ್ಛೆಯಾಗಿತ್ತು. BiggBoss Sheethal Shetty View about Malavika ನಾನೊಂದು ಕಂಪನಿ ಮಾಲಕಿಯಾಗಬೇಕು, ಚಿತ್ರ ನಟಿಯಾಗಬೇಕು ಅನ್ನುವ ಗುರಿ ಅವರಿಗೆ ಇರಲಿಲ್ಲ….

ಕೋಟಿ ಕೊಟ್ಟರೂ ಅದೊಂದು ಪಾತ್ರ ಮಾಡುವುದಿಲ್ಲವಂತೆ ಚಿಕ್ಕಣ್ಣ

ಚಿಕ್ಕಣ್ಣ  ಟಿವಿಯಲ್ಲಿ ನಿರೂಪಕನಾಗಿದ್ದ ವೇಳೆ ಈಗಿನಂತೆ ಹಾಸ್ಯಭರಿತ ರಿಯಾಲಿಟಿ ಶೋ ಗಳು ಇರಲಿಲ್ಲ. ಒಂದು ವೇಳೆ ಆಗ್ಲೇ ಕಾಮಿಡಿ  ರಿಯಾಲಿಟಿ ಶೋ ಇರುತ್ತಿದ್ದರೆ ಚಿಕ್ಕಣ್ಣ ಹೇಗಿರುತ್ತಿದ್ದರು ಊಹಿಸಿ.ಆದರೆ ಅದು ಅವರ ಪಾಲಿಗೆ ಒಳ್ಳೆಯದೇ ಆಯ್ತು ಅನ್ನಿಸುತ್ತದೆ. ಟಿವಿ ಶೋ ನಡೆಸಿಕೊಡುತ್ತಿದ್ದ ಚಿಕ್ಕಣ್ಣ ಆಗ ಜೇಬಿನಲ್ಲಿ ಫೋಟೋ ಹಿಡಿದುಕೊಂಡೇ  ತಿರುಗುತ್ತಿದ್ದರು. ಮುಹೂರ್ತ ಸಮಾರಂಭಗಳಿಗೆ ಹೋಗಿ ನಿರ್ದೇಶಕರನ್ನು ಭೇಟಿಯಾಗಿ ಅವಕಾಶ ಕೊಡಿ ಸಾರ್ ಎಂದು…

ಮೂರು ತಿಂಗಳು ಅವಮಾನ ಅನುಭವಿಸಿದ ಹರಿಪ್ರಿಯಾ….!

ರಮ್ಯ ಕೈ ಕೊಟ್ಟು ಹೋದ ‘ನೀರ್ ದೋಸೆ’ ಚಿತ್ರವನ್ನು ಕೈ ಹಿಡಿದದ್ದು ಹರಿಪ್ರಿಯಾ. ಅವತ್ತು ಹರಿಪ್ರಿಯಾ ನಟನೆ ಕಂಡವರು ಅಚ್ಚರಿಗೊಂಡಿದ್ದರು. ಇಷ್ಟು ಚೆನ್ನಾಗಿ ಬೋಲ್ಡ್ ಆಗಿ ಈಕೆ ನಟಿಸಬಲ್ಲ ನಟಿ ಅನ್ನುವುದೇ ಗೊತ್ತಾಗಿತ್ತು ಅವತ್ತು. ಆದರೆ ಚಿತ್ರ ಹಿಟ್ ಆದರೂ ಹರಿಪ್ರಿಯಾ ವೃತ್ತಿ ಬದುಕಿಗೆ ಆ ಹಿಟ್ ಅನುಕೂಲಕ್ಕಿಂತ ಅನಾನುಕೂಲ ಮಾಡಿಕೊಟ್ಟಿತು. ಅವಕಾಶ ಹುಡುಕಿಕೊಂಡು ಬಂತು. ಆದರೆ ಎಲ್ಲವೂ ‘ನೀರ್ ದೋಸೆ’…