ಮಕ್ಕಳ ವಿಚಾರದಲ್ಲಿ ಅದೆಷ್ಟು ಜಾಗೃತೆ ವಹಿಸಿದರೂ ಸಾಲದು. ಪುತ್ತೂರು, ಬೈಂದೂರು ಈಗ ವಿಟ್ಲ (Vittal)
ವಿಟ್ಲ : ಉಯ್ಯಾಲೆಯಲ್ಲಿ ಆಟವಾಡುತ್ತಿದ್ದ ಬಾಲಕಿಯ ಕುತ್ತಿಗೆಗೆ ಹಗ್ಗ ಬಿಗಿದು ಬಾಲಕಿ ಮೃತಪಟ್ಟ ದಾರುಣ ಘಟನೆ ವಿಟ್ಲದ ಅನಂತಾಡಿಯಲ್ಲಿ ನಡೆದಿದೆ. ( Vittal) ಸೋಮವಾರ ಸಂಜೆ ಈ ದುರ್ಘಟನೆ ನಡೆದಿದ್ದು, ಬಾಲಕಿಯ ಸಾವಿಗೆ ಇಡೀ ಊರು ಕಣ್ಣೀರು ಹಾಕುತ್ತಿದೆ.
ಅನಂತಾಡಿ ಗ್ರಾಮದ ಆರನೇ ತರಗತಿಯಲ್ಲಿ ಓದುತ್ತಿದ್ದ ಲಿಖಿತಾ (11) ಮೃತ ಬಾಲಕಿ
ಇದನ್ನೂ ಓದಿ : Bengaluru ಶಾಲಾ ಮಕ್ಕಳಲ್ಲಿ ಆರೋಗ್ಯ ಸಮಸ್ಯೆ : ಆನ್ ಲೈನ್ ತರಗತಿಗೆ ಮೊರೆ ಹೋದ ಆಡಳಿತ ಮಂಡಳಿ
ಸೋಮವಾರ ಸಂಜೆ ಜೋಕಾಲಿಯಲ್ಲಿ ಆಡುತ್ತಿದ್ದ ವೇಳೆ ಲಿಖಿತಾ ಕುತ್ತಿಗೆಗೆ ಜೋಕಾಲಿಯ ಹಗ್ಗ ಬಿಗಿದುಕೊಂಡಿದೆ. ಈ ವೇಳೆ ಉಸಿರು ಗಟ್ಟಿದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ
ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡ ಮಹಿಳೆ
ಕೈ, ಕಾಲು, ಬೆನ್ನು ಹೀಗೆ ವಿವಿಧ ಭಾಗಗಳಿಗೆ ಟ್ಯಾಟೂ ( Becky holt tattoo) ಹಾಕಿಸಿಕೊಳ್ಳುವುದು ಗೊತ್ತು. ಅಲ್ಲಿಗೂ ಟ್ಯಾಟೂ ಹಾಕ್ತಾರ
ಮೊನ್ನೆ ಮೊನ್ನೆ ಟ್ಯಾಟೂ ಹಾಕಿಸಿಕೊಂಡವರಿಗೆ HIV ಬಂದಿರುವ ಸುದ್ದಿ ಓದಿದ್ದೇವೆ. ಅದು ನಿರ್ಲಕ್ಷ್ಯದಿಂದ ನಡೆದ ಘಟನೆ. ಈ ನಡುವೆ ಬ್ರಿಟನ್ ಮಹಿಳೆಯೊಬ್ಬಳು ಹಾಕಬಾರದ ಜಾಗಕ್ಕೆ ಟ್ಯಾಟೂ (Becky holt tattoo) ಹಾಕಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.
ಬ್ರಿಟನ್ ಮಹಿಳೆ ಬೆಕ್ಕಿ ಹಾಲ್ಟ್ಸ್ ತಮ್ಮ ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡು ಹೊಸ ದಾಖಲೆ ಸೃಷ್ಟಿಸಿದ್ದಾರೆ. ದೇಹದಲ್ಲಿ ಅತ್ಯಂತ ಸೂಕ್ಷ್ಮ ಅನ್ನಿಸಿಕೊಂಡಿರುವ ಈ ಭಾಗಕ್ಕೂ ವಿನ್ಯಾಸಗಾರ 5 ಸಲ ಟ್ಯಾಟೂ ಬರೆದಿದ್ದಾನೆ. 34 ವರ್ಷದ ಈಕೆ ಅಡಿಯಿಂದ ಮುಡಿಯವರೆಗೆ ಟ್ಯಾಟೂ ಹಾಕಿಸಿಕೊಂಡು ದಾಖಲೆ ಬರೆದಿದ್ದಾಳೆ. ಮಾಹಿತಿಯ ಪ್ರಕಾರ ಈಕೆ ಟ್ಯಾಟೂ ಸಲುವಾಗಿ 33 ಲಕ್ಷಕ್ಕೂ ರೂಪಾಯಿ ಅಧಿಕ ಹಣ ಖರ್ಚು ಮಾಡಿದ್ದಾಳಂತೆ.
Discussion about this post