Monday, April 19, 2021
- Advertisement -

AUTHOR NAME

Radhakrishna Anegundi

1626 POSTS
0 COMMENTS

ಡಾಕ್ಟರೇಟ್ ಗೌರವ ಪಡೆಯಲು ಹೋಗಿ 90 ಲಕ್ಷ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ

ಬೆಂಗಳೂರು : ತಾನು ಪಡೆದಿದ್ದ Phd ಪದವಿಯನ್ನು ಕಾನೂನು ಬದ್ಧಗೊಳಿಸಲು ಹೋದ ಟೆಕ್ಕಿಯೊಬ್ಬ 90 ಲಕ್ಷ ರೂಪಾಯಿ ಕಳೆದುಕೊಂಡ ಘಟನೆ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದಿದೆ. ಈ ಸಂಬಂಧ ನಾರ್ತ್ ಸಿಇಎನ್ ಕ್ರೈಮ್...

ಕಮ್ಯೂನಿಸ್ಟರ secularism : ಮುಸ್ಲಿಮರು ದೇವಸ್ಥಾನ ಪ್ರವೇಶಿಸುವಂತಿಲ್ಲ – ದೇವರನಾಡಿನಲ್ಲಿ ವಿವಾದದ ಕಿಡಿ ಹೊತ್ತಿಸಿದ ಬೋರ್ಡ್

ಕೇರಳ : ಹಿಂದೂಗಳಲ್ಲದವರಿಗೆ ದೇವರನಾಡಿನ ಬಹುತೇಕ ದೇವಸ್ಥಾನಗಳಲ್ಲಿ ಪ್ರವೇಶವಿಲ್ಲ. ಕೇರಳದ ಸಾಕಷ್ಟು ದೇವಸ್ಥಾನಗಳು ಹಿಂದೂಯೇತರರು ದೇವಸ್ಥಾನ ಪ್ರವೇಶಿಸುವ ಹಾಗಿಲ್ಲ ಎಂದು ಬೋರ್ಡ್ ಹಾಕಿದೆ. ಆದರೆ ಇದೀಗ ಕಣ್ಣೂರು ಜಿಲ್ಲೆಯ ಕುಂಜ್ಞಿಮಂಗಳಂನ ಶ್ರೀ ಮಲಿಯೊಟ್ಟು ಪಾಲೊಟ್ಟು...

ಅಭಿಮಾನದ ಭಕ್ತಿ… ಸಲಗಕ್ಕೆ‌ ಸಿಕ್ತು ಚಾಮುಂಡೇಶ್ವರಿ ತಾಯಿಯ ಶಕ್ತಿ…

ಸಲಗ ಚಿತ್ರದ ಬಗ್ಗೆ ವಿಜಯ್ ಅಭಿಮಾನಿಗಳಲ್ಲಿ ಎಷ್ಟು ನಿರೀಕ್ಷೆ, ಭರವಸೆ, ಕ್ರೇಜ್ ಹುಟ್ಟಿಕೊಂಡಿದೆ ಎಂದರೆ, ಸಲಗ ಚಿತ್ರದ ಯಶಸ್ಸಿಗೆ ಅಭಿಮಾನಿಗಳು ಮಾಡಿರೋ ಹರಕೆಗಳು ಒಂದರೆಡಲ್ಲ. ಸಿನಿಮಾ ಶುರುವಾದಾಗಿನಿಂದಲೂ ಒಂದಲ್ಲೊಂದು ವಿಶಿಷ್ಠ ವಿಚಾರಕ್ಕೆ ಸುದ್ದಿ...

ತ್ರಿಶೂರ್ ಪೂರಂ ರದ್ದುಗೊಳಿಸೋದು ಸಾಧ್ಯವೇ ಇಲ್ಲ – ಕೇರಳ ಆರೋಗ್ಯ ಸಚಿವೆ ಕೆಕೆ ಶೈಲಜಾ

ಕೇರಳ : ದೇವರನಾಡಿನ ಪ್ರಮುಖ ಆಚರಣೆಗಳಲ್ಲಿ ಒಂದಾಗಿರುವ ತ್ರಿಶೂರ್ ಪೂರಂ ಅನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸುವುದಿಲ್ಲ ಎಂದು ಕೇರಳ ಆರೋಗ್ಯ ಸಚಿವೆ ಶೈಲಜಾ ಹೇಳಿದ್ದಾರೆ. ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ತ್ರಿಶೂರ್...

ಮಂಗಳೂರಿನ 35 ಮಹಿಳಾ ಪೊಲೀಸರಿಗೆ ಮನೆಯಿಂದಲೇ ಕೆಲಸ…. ಯಾಕೆ ಗೊತ್ತುಂಟ ಮಾರಾಯರೇ..

ಮಂಗಳೂರು : ಕೊರೋನಾ ಸೋಂಕಿನ ಎರಡನೆ ಅಲೆ ಬೆಂಗಳೂರನ್ನು ಹಿಂಡಿ ಹಿಪ್ಪೆ ಮಾಡಿದೆ. ನಂತರ ದಿನಗಳಲ್ಲಿ ರಾಜಧಾನಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಗೂ ಇದು ಹರಡುವ ಸಾಧ್ಯತೆಗಳಿದೆ. ಈಗಾಗಲೇ ದಿನದಿಂದ...

ಶುರುವಾಯ್ತು ಲಾಕ್ ಡೌನ್ ಜಗಳ : ಅವರಿಗೆ ಲಾಕ್ ಡೌನ್ ಬೇಡ..ಇವರಿಗೆ ಬೇಕು

ಬೆಂಗಳೂರು : ರಾಜ್ಯ ಸರ್ಕಾರದ ಆಮೆನಡಿಗೆಯ ಕಾರಣದಿಂದ ಬೆಂಗಳೂರಿನಲ್ಲಿ ಕೊರೋನಾ ಸೋಂಕು ತೀವ್ರವಾಗಿ ಉಲ್ಭಣಿಸಿದೆ. ರಾಜ್ಯ ರಾಜಧಾನಿ ಕಳೆದ ಕೆಲ ದಿನಗಳಿಂದ ಸಾವಿನೂರಾಗಿದ್ದು ಇನ್ನೂ ಎಚ್ಚೆತ್ತುಕೊಳ್ಳದಿದ್ರೆ ಸ್ಮಶಾನಗಳೇ ಸಾಕಾಗದು. ಕೊರೋನಾ ಸೋಂಕಿನ ಮೊದಲ ಅಲೆ...

ಏಪ್ರಿಲ್ 21 ರಿಂದ ಮೇ 30ರ ತನಕ ಚಿತ್ರಮಂದಿರ ಬಂದ್…. ಧಾರವಾಹಿ ಶೂಟಿಂಗ್ ಗೆ ಬ್ರೇಕ್..?

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ತಡವಾಗಿ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ನಾಳೆ ಮುಖ್ಯಮಂತ್ರಿ ಅನುಪಸ್ಥಿತಿಯಲ್ಲಿ ಸಭೆ ನಡೆಯಲಿದ್ದು...

ಅವರು ಕೊರೋನಾ ಸೋಂಕಿತರಿಗಾಗಿ ಮಠ, ಮಂದಿರ, ಮಸೀದಿಗಳಲ್ಲಿ ಆಸ್ಪತ್ರೆ ತೆರೆದಿದ್ದಾರೆ…ನಾವು….? ಶೇಮ್ ಅಲ್ವಾ….?

ದೇಶದಲ್ಲಿ ಕೊರೋನಾ ಸೋಂಕಿನ ಮೊದಲ ಅಲೆಯ ಸಂದರ್ಭದಲ್ಲಿ ಬಹುತೇಕ ಸಂಘ ಸಂಸ್ಥೆಗಳು, ರಾಜಕೀಯ ನಾಯಕರು, ಮಂದಿರ ಮಸೀದಿಗಳು ಕೊಡುಗೈ ದಾನಿಗಳಾಗಿದ್ದರು. ಆದರೆ ಎರಡನೆ ಅಲೆಯ ಹೊತ್ತಿಗೆ ಬಹುತೇಕ ದಾನಿಗಳು ಸುಸ್ತಾಗಿದ್ದಾರೆ. ಹೀಗಾಗಿ ಸೋಂಕಿನಿಂದ...

ವಾರ ಭವಿಷ್ಯ : ಯುಗಾದಿ ನಂತ್ರ ಯಾವ ರಾಶಿಗೆ ಬೇವು ಯಾವ ರಾಶಿಗೆ ಬೆಲ್ಲ : ಡಾ.ನಾಗರಾಜ ನಕ್ಷತ್ರಿ

ಯುಗಾದಿ ಸಂಭ್ರಮ ಮುಗಿದಿದೆ. ಮತ್ತೆ ಊರಿಗೆ ಬಂದಿರುವ ಮಾರಿಯ ಅಬ್ಬರ ಶುರುವಾಗಿದೆ.ಈ ನಡುವೆ ಎಂದಿನಂತೆ ಪ್ರತೀ ರಾಶಿಯ ಗ್ರಹಗತಿಗಳು ಬದಲಾವಣೆಯಾಗುವಂತೆ ಈ ತಿಂಗಳೂ ಸಹ ಗ್ರಹಗತಿಗಳ ಕೆಲವು ಬದಲಾವಣೆಗಳು ರಾಶಿಚಕ್ರದ ಮೇಲೆ ಪರಿಣಾಮ...

ಈ ಫೋಟೋದ ಅಸಲಿ ಕಥೆಯೇ ಬೇರೆ… ಮುಂಬೈನ ಶ್ರೀಸ್ವಾಮಿನಾರಾಯಣ ದೇವಸ್ಥಾನ ಕೋವಿಡ್ ಆಸ್ಪತ್ರೆಯಾಗಿ ಪರಿವರ್ತನೆಯಾಗಿದೆ ಅನ್ನೋದು ಪಕ್ಕಾ ಸುಳ್ಳು ಸುದ್ದಿ….

ಮುಂಬೈನ ಶ್ರೀ ಸ್ವಾಮಿ ನಾರಾಯಣ ದೇವಸ್ಥಾನವನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಲಾಗಿದೆ. ಅಲ್ಲಿ ಚಿಕಿತ್ಸೆ ಪಡೆಯುವ ಎಲ್ಲಾ ರೋಗಿಗಳ ವೆಚ್ಚವನ್ನು ದೇವಾಲಯದ ಆಡಳಿತ ಮಂಡಳಿಯೇ ಭರಿಸಲಿದೆ ಅನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿದ...

Latest news

- Advertisement -