ಪುತ್ತೂರು : ಬೀಡಿ ಬ್ರ್ಯಾಂಚಿಗೆ ತೆರಳುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿ ಬಂದಿದೆ. ಈ ಸಂಬಂಧ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಮೈಂದನಡ್ಕ ಸಮೀಪ ಈ ಘಟನೆ ನಡೆದಿದ್ದು, ಮೈಂದನಡ್ಕ ನಿವಾಸಿ ಆದಂ ( 56) ಆರೋಪಿ ಎಂದು ಗುರುತಿಸಲಾಗಿದೆ.
Discussion about this post