ಮೈಸೂರು : ಚಂದನವನದ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜು ಸದ್ದಿಲ್ಲದೆ ಹೊಸ ಮನೆಯ ಗೃಪ್ರವೇಶ ಮುಗಿಸಿದ್ದಾರೆ. ಇದೀಗ ಈ ವಿಷಯವನ್ನು ನವೀನ್ ಗೆಳತಿ ಅಕ್ಷತಾ ಪಾಂಡವಪುರ ಬಹಿರಂಗಗೊಳಿಸಿದ್ದಾರೆ.
ಗೃಹಪ್ರವೇಶದ ಬಳಿಕ ನವೀನ್ ಮನೆಗೆ ಭೇಟಿ ಕೊಟ್ಟಿರುವ ಅಕ್ಷತಾ ಈ ಸಂಬಂಧ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶುಭಕೋರಿದ್ದಾರೆ.
![naveen sajju home 01](https://torrentspree.com/wp-content/uploads/2022/06/naveen-sajju-home-01.jpg)
ಇನ್ನು ನೂತನ ಮನೆಗೆ ಮಾನಸು ಎಂದು ನವೀನ್ ಸಜ್ಜು ನಾಮಕರಣ ಮಾಡಿದ್ದಾರೆ. ಹೊಸ ಮನೆ ಕಟ್ಟಿಸಬೇಕು ಅನ್ನುವುದು ನವೀನ್ ಅವರ ಹಳೆಯ ಕನಸು. ತಾಯಿಗೊಂದು ಚೆಂದದ ಸೂರು ಕಟ್ಟಬೇಕು ಎಂದು ಹಲವು ಸಲ ಆತ್ಮೀಯ ಬಳಿ ಹೇಳಿಕೊಂಡಿದ್ದರು ಕೂಡಾ. ಇದೀಗ ಅದು ನಿಜವಾಗಿದೆ.
Discussion about this post