Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

Bhagavanth Kesari Review: ಭಗವಂತ್ ಕೇಸರಿ  ಕನ್ನಡ ಹುಡುಗಿ ಶ್ರೀಲೀಲಾ ನಟನೆಗೆ ಭೇಷ್ ಅಂದ ಪ್ರೇಕ್ಷಕ

Radhakrishna Anegundi by Radhakrishna Anegundi
19-10-23, 7 : 59 pm
in ಟಾಪ್ ನ್ಯೂಸ್, ಗಾಂಧಿ ಕ್ಲಾಸ್
bhagavanth-kesari-movie-review
Share on FacebookShare on TwitterWhatsAppTelegram

ಭಗವಂತ್ ಕೇಸರಿ  ( Bhagavanth Kesari  )ಮೂಲಕ ಬಾಲಣ್ಣ ಮತ್ತೊಮ್ಮೆ ಅಬ್ಬರಿಸಿದ್ದಾರೆ, ಈ ಬಾರಿ ಅವರದ್ದು ಎಮೋಷನಲ್ ಪಾತ್ರ

ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ಅವರ ವೀರಸಿಂಹ ರೆಡ್ಡಿ ಸಂಕ್ರಾಂತಿಯಂದು ಬಿಡುಗಡೆಗೊಂಡು ಸದ್ದು ಮಾಡಿತ್ತು. ಆದಾದ ನಂತ್ರ ಯಾವುದೇ ಸಿನಿಮಾ ತೆರೆಗೆ ಬಂದಿರಲಿಲ್ಲ. ಇಂದು ಬಹು ನಿರೀಕ್ಷಿತ ಭಗವಂತ್ ಕೇಸರಿ ( Bhagavanth Kesari) ಸಿನಿಮಾ ಬಿಡುಗಡೆಯಾಗಿದ್ದು ಪ್ರೇಕ್ಷಕರನ್ನು ಮೋಡಿ ಮಾಡಿದೆ.

F2: Fun and Frustration ಸಿನಿಮಾಗಳಿಗೆ ಹೆಸರಾದ ನಿರ್ದೇಶಕ ಅನಿಲ್ ರವಿಪುಡಿ ಜೊತೆ ಬಾಲಯ್ಯ ಈ ಬಾರಿ ಕೈ ಜೋಡಿಸಿದರು. ಟ್ರೇಲರ್‌  ಬಿಡುಗಡೆ ಹೊತ್ತಿನಲ್ಲೇ ಸಿನಿಮಾ ಸಾಕಷ್ಟು ಭರವಸೆಗಳನ್ನು ಮೂಡಿಸಿತ್ತು, ಬಾಲಯ್ಯ ವಯಸ್ಸಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು.

Read this : 2008ರ ಪತ್ರಕರ್ತೆ ಸೌಮ್ಯ ವಿಶ್ವನಾಥನ್‌ ಹತ್ಯೆ ನಡೆದಿದ್ದು ಹೇಗೆ ಗೊತ್ತಾ..

ನಾಯಕಿ Vijji Papa (ಶ್ರೀಲೀಲಾ ) ಪೊಲೀಸ್ ಅಧಿಕಾರಿಯಾಗಿದ್ದ ತನ್ನ ತಂದೆಯನ್ನು ಹಠಾತ್ ಆಗಿ ಕಳೆದುಕೊಳ್ಳುತ್ತಾರೆ. ಈ ವೇಳೆ ಮಾಜಿ ಖೈದಿ ಭಗವಂತ ಕೇಸರಿ (ಬಾಲಕೃಷ್ಣ)  ನಾಯಕಿಯ ಪಾಲಕರಾಗುತ್ತಾರೆ. ನಾಯಕಿಯ ತಂದೆಯ ಆಸೆಯಂತೆ Vijji Papaಳನ್ನು ಮಿಲಿಟರಿಗೆ ಸೇರಿಸಲು ಭಗವಂತ ಕೇಸರಿ ಪ್ರಯತ್ನಿಸುತ್ತಾನೆ. ಆದರೆ ಅದನ್ನು ನಾಯಕಿ ವಿರೋಧಿಸುತ್ತಾಳೆ. ಈ ನಡುವೆ ಉದ್ಯಮಿ ರಾಹುಲ್ ಸಾಂಘ್ವಿ (ಅರ್ಜುನ್ ರಾಂಪಾಲ್) ಪಿತೂರಿಯಿಂದ ನಾಯಕಿ ಸಂಕಷ್ಟಕ್ಕೆ ಸಿಲುಕುತ್ತಾಳೆ. ಭಗವಂತ ಕೇಸರಿಗೆ ಹಿಂದಿನಿಂದಲೂ ಪ್ರತಿಸ್ಪರ್ಧಿಯಾಗಿರುವ ರಾಹುಲ್ ಸಾಂಘ್ವಿಯೊಂದಿಗೆ ಸಂಘರ್ಷ ಶುರುವಾಗುತ್ತದೆ. ರಾಹುಲ್ ಸಾಂಘ್ವಿ ಮತ್ತು ಭಗವಂತ ಕೇಸರಿ ನಡುವೆ ಏನಾಯಿತು,ಸಂಘರ್ಷ ಹೇಗೆ ಅಂತ್ಯವಾಯ್ತು ಅನ್ನುವುದೇ ಕಥಾ ಹಂದರ. ಇದರೊಂದಿಗೆ ತಂದೆ ಮಗಳ ನಡುವಿನ ಸಂಬಂಧ ಪ್ರೇಕ್ಷಕರಲ್ಲಿ ಕಣ್ಣೀರು ತರಿಸಿದೆ.

Bhagavanth Kesari Review

ಉದ್ವೇಗ ಮತ್ತು ಹಾಸ್ಯ ಮಿಶ್ರಿತ ವಯಸ್ಸಾದ ಪಾತ್ರವನ್ನು ಬಾಲಯ್ಯ ಭಗವಂತ ಕೇಸರಿಯಾಗಿ ಅಮೋಘವಾಗಿ ನಟಿಸಿದ್ದಾರೆ. ಇನ್ನು ಶ್ರೀಲೀಲಾ ಅವರು ನೀಡಿದ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಮೊದಲಾರ್ಧದಲ್ಲಿ ಶ್ರೀಲೀಲಾ ನಟನೆ ನೀರಸ ಅನ್ನಿಸಿದ್ರೂ ಉತ್ತರಾರ್ಧದಲ್ಲಿನ ನಟನ ಮೊದಲ ನೀರಸವನ್ನು ಮರೆಸುವಂತೆ ಮಾಡಿದೆ.

ಇನ್ನು ಮನ ಶಾಸ್ತ್ರಜ್ಞೆಯಾಗಿ ಕಾಣಿಸಿಕೊಂಡಿರುವ ಕಾಜಲ್ ಅಗರ್ವಾಲ್ ಪಾತ್ರಕ್ಕೆ ಸೀಮಿತವಾಗಿದ್ದಾರೆ. ಇನ್ನು ಅರ್ಜುನ್ ರಾಂಪಾಲ್ ನಟನೆ ತೆಲುಗು ಸಿನಿಮಾಗಳಿಗೆ ಹೊಸ ವಿಲನ್ ಒಬ್ಬನನ್ನು ಪರಿಚಯಿಸಿದೆ. ಹಾಡಿನ ವಿಚಾರಕ್ಕೆ ಬರುವುದಾದ್ರೆ ಬಳಸಿರುವ ತಾಂತ್ರಿಕತೆಗಳು ಭಗವಂತ ಕೇಸರಿ ಹಾಡುಗಳಿಗೆ ಹಿನ್ನಡೆಯಾಗಿದೆ. ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ತನಕವೂ ಹಿನ್ನೆಲೆ ಸಂಗೀತ ಸಾಮಾನ್ಯ ಅನ್ನಿಸುತ್ತಿದೆ.

Starring: Nandamuri Balakrishna, Kajal Aggarwal, Sreeleela, Arjun Rampal, P. Ravi Shankar, R. Sarathkumar, Raghu Babu

Director: Anil Ravipudi

Producers: Harish Peddi, Sahu Garapati

Music Director: S Thaman

Cinematographers: C. Ramprasad

Editor: Tammiraju

Tags: MAIN
ShareTweetSendShare

Discussion about this post

Related News

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಮುಂದಿನ ಚುನಾವಣೆ ಗೆಲ್ಲಲು ಹೆಸರು ಬದಲಾಯಿಸಿದ ಪ್ರತಾಪ್ ಸಿಂಹ – ಹೆಚ್ಚುವರಿ M

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಇಂಡೋನೇಷ್ಯಾ ಕ್ರಿಕೆಟ್ ಟೀಂ ಸೇರಿದ ಬಂಟ್ವಾಳದ ಹಳ್ಳಿಯ ಯುವಕ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

ಹಾಸನ ತಹಶೀಲ್ದಾರ್ ಬಂಧನಕ್ಕೆ ಸಿವಿಲ್‌ ಕೋರ್ಟ್ ಆದೇಶ

Uttarkashi Tunnel Collapse : ಯಾವುದೇ ಕ್ಷಣದಲ್ಲಿ ಸಿಹಿ ಸುದ್ದಿ

ಉಗ್ರರ ವಿರುದ್ಧ ಕಾರ್ಯಾಚರಣೆ : ಮಂಗಳೂರಿನ ಕ್ಯಾಪ್ಟನ್ ಎಂವಿ ಪ್ರಾಂಜಲ್ ( mv pranjal ) ಸೇರಿ ನಾಲ್ವರು ಹುತಾತ್ಮ

ಊಟ ಇಲ್ಲ ಅನ್ನಬೇಡಿ : ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ ಕಮಿಟಿಗೆ ಶಾಸಕರ ಸೂಚನೆ

Tulsi Vivah : ಕಿರು ದೀಪಾವಳಿ ಖ್ಯಾತಿಯ ತುಳಸಿ ಪೂಜೆ ಮಹತ್ವವೇನು ಗೊತ್ತಾ

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

Arecanut Price  : ಕ್ಯಾಂಪ್ಕೊದಲ್ಲಿ ಇಂದಿನ ಅಡಿಕೆ ದರ ಹೀಗಿದೆ  

ಪದ್ಮನಾಭನಗರದ ಬಿಜೆಪಿ ನಾಯಕ ಅಶೋಕ್ ಗೆ (R Ashok) ಪ್ರತಿಪಕ್ಷ ಸ್ಥಾನ : ಮತ್ತೆ ಎಡವಿತೇ ಬಿಜೆಪಿ

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್