ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣದಲ್ಲಿ ಸ್ಯಾಂಡಲ್ವುಡ್ ನಟಿಯರು ಭಾಗಿಯಾಗಿದ್ದು, ಅವರನ್ನು ಗೌಪ್ಯ ಸ್ಥಳದಲ್ಲಿ ವಿಚಾರಣೆ ನಡೆಸುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಎನ್ ಭಾಸ್ಕರ್ ರಾವ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ನಟಿ ಮಣಿಯರ ವಿಚಾರಣೆ ಗೌಪ್ಯ ಸ್ಥಳದಲ್ಲಿ ನಡೆಸಲಿದೆ ಎಂಬ ಮಾತು ಕೇಳಿದ ಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಅವರು ನಾವು ನೋಟಿಸ್ ನೀಡಿದ ನಟಿಯರು, ನಮ್ಮ ಅಧಿಕೃತ ಕಚೇರಿಯಲ್ಲೇ ಬಂದು ವಿಚಾರಣೆ ಎದುರಿಸಬೇಕು. ಬೇರೆ ಹೊಟೇಲ್, ಗೌಪ್ಯ ಸ್ಥಳದಲ್ಲಿ ಅವರನ್ನು ವಿಚಾರಣೆ ನಡೆಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತನಿಖೆ ಅಧಿಕೃತವಾಗಿ ಸಿಸಿಬಿ ಕಚೇರಿಯಲ್ಲೇ ನಡೆಯುತ್ತದೆ. ಇದರಲ್ಲಿ ಯಾರಿಗೂ ಯಾವುದೇ ರಿಯಾಯಿತಿ ಇಲ್ಲ ಅಂದಿದ್ದಾರೆ.
ಅಲ್ಲಿಗೆ ನೋಟಿಸ್ ಸ್ವೀಕರಿಸಿದ ನಟಿಯರು ಸಿಸಿಬಿ ಮುಂದೆ ಕಚೇರಿಗೆ ಬರೋದು ಅನಿವಾರ್ಯವಾಗಿದೆ. ಅವರು ಬಂದಾಗ ನಮ್ಮ ಸುದ್ದಿ ವಾಹಿನಿ ಕ್ಯಾಮಾರಗಳು ಸುಮ್ಮನಿರುತ್ತಾವೆಯೇ ಖಂಡಿತಾ ಇಲ್ಲ. ಇಡೀ ದಿನ ಅವರ ಮುಖ ದರ್ಶನವನ್ನು ರಾಜ್ಯದ ಜನತೆಗೆ ಮಾಡಿಸೋದು ಗ್ಯಾರಂಟಿ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020191216140722″);
document.getElementById(“div_6020191216140722”).appendChild(scpt);
Discussion about this post