ಗ್ರಹಗಳ ಸಂಚಾರ, ನಕ್ಷತ್ರ ಪುಂಜ ಬದಲಾವಣೆಯಾದಂತೆ ಜಾತಕವೂ ಬದಲಾಗುತ್ತದೆ. ಪ್ರತಿ ಕ್ಷಣವೂ ಗ್ರಹಗತಿಗಳು ಬದಲಾಗುತ್ತಿರುತ್ತದೆ. ಪರಿಣಾಮವಾಗಿ ಪ್ರತಿ ರಾಶಿಯವರಿಗೂ ಶುಭ ಅಥವಾ ಅಶುಭ ಫಲಗಳು ಪ್ರಾಪ್ತಿಯಾಗುತ್ತಿರುತ್ತದೆ. ಜುಲೈ ತಿಂಗಳ ಕೊನೆಯ ವಾರದಲ್ಲಿ ನಿಮ್ಮ ಜಾತಕ ಹೇಗಿದೆ. ಈ ವಾರ ನಿಮ್ಮ ಭವಿಷ್ಯವೇನು… ಯಾರಿಗೆ ಶುಭ ಯಾರಿಗೆ ಅಶುಭ ಅನ್ನುವುದನ್ನು ವಿದ್ವಾಂಸರಾದ ಡಾ. ನಾಗರಾಜ ನಕ್ಷತ್ರಿಯವರು ವಿವರಿಸಿದ್ದಾರೆ.
Discussion about this post