ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚೈತ್ರಾ ರೈ ಅವರ ಸೀಮಂತ ಸಮಾರಂಭ ನೆರವೇರಿದೆ.
ಚೈತ್ರಾ ರೈ ಅವರ ಸೀಮಂತ ಸಮಾರಂಭ ನೆರವೇರಿದೆ. ತಮ್ಮ ಮನೆಯಲ್ಲೇ ಸಾಂಪ್ರದಾಯಿಕವಾಗಿ ಚೈತ್ರಾ ರೈ ಅವರ ಸೀಮಂತ ಸಮಾರಂಭವನ್ನು ನೆರವೇರಿಸಲಾಗಿದೆ.
ರಾಧಾ ಕಲ್ಯಾಣ’, ‘ಕುಸುಮಾಂಜಲಿ’, ‘ನಾಗಮಣಿ’, ‘ಗೆಜ್ಜೆಪೂಜೆ’, ‘ಪೌರ್ಣಮಿ’, ‘ಬೊಂಬೆಯಾಟವಯ್ಯ’, ‘ಯುಗಾದಿ’, ‘ಬಣ್ಣದ ಬುಗುರಿ’ ಮುಂತಾದ ಧಾರಾವಾಹಿಗಳಲ್ಲಿ ಚೈತ್ರಾ ರೈ ಅಭಿನಯಿಸಿದ್ದಾರೆ.
‘ರಾಧಾ ಕಲ್ಯಾಣ’ ಧಾರಾವಾಹಿಯಲ್ಲಿ ವಿಶಾಖ ಪಾತ್ರ ಮಾಡಿದ್ದ ಚೈತ್ರಾ ರೈ
Discussion about this post