ಹೋಟೆಲ್ ಮಾಲೀಕರೊಬ್ಬರು ನನ್ನನ್ನು ಕಣ್ಣಲ್ಲೇ ರೇಪ್ ಮಾಡಿದ್ರು ಎಂದು ಆರೋಪಿಸಿದ್ದ ಬಾಲಿವುಡ್ ನಟಿ ಇಶಾ ಗುಪ್ತಾ ವಿರುದ್ಧ ಅದೇ ಹೋಟೆಲ್ ಮಾಲೀಕರು ಕ್ರಿಮಿನಲ್ ಮಾನಹಾನಿ ಕೇಸ್ ದಾಖಲಿಸಿದ್ದಾರೆ.
ಮಕ್ಕಳ ಉಡುಗೆ ತೊಡುಗೆ ಮೇಲೆ ಬಂಪರ್ ಆಫರ್ ಘೋಷಿಸಿದ firstcry
ಹೋಟೆಲ್ ಉದ್ಯಮಿ ರೋಹಿತ್ ವಿಗ್ ಅವರು ತಮ್ಮ ವಕೀಲ ವಿಕಾಸ್ ಪಹ್ವಾರ್ ಅವರ ಮೂಲಕ ಇಶಾ ಗುಪ್ತಾ ವಿರುದ್ಧ ಸಾಕೇತ್ ಕೋರ್ಟ್ ನಲ್ಲಿ ಮಾನಹಾನಿ ಕೇಸ್ ದಾಖಲಿಸಿದ್ದು, ಪ್ರಕರಣದ ವಿಚಾರಣೆಯನ್ನು ಕೋರ್ಟ್ ಆಗಸ್ಟ್ 28ಕ್ಕೆ ನಿಗದಿಪಡಿಸಿದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”69″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6920190721135159″);
document.getElementById(“div_6920190721135159”).appendChild(scpt);
ಇಶಾ ಗುಪ್ತ ಆರೋಪದಿಂದ ಸ್ನೇಹಿತರು ಹಾಗೂ ಸಹೋದ್ಯೋಗಿಗಳಿಂದ ನಿತ್ಯ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ. ಇದರಿಂದ ನನ್ನ ಮತ್ತು ಕುಟುಂಬದ ಗೌರವಕ್ಕೆ ಧಕ್ಕೆಯಾಗಿದೆ. ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ರೋಹಿತ್ ವಿಗ್ ಅವರು ಕೋರಿದ್ದಾರೆ.
ಇತ್ತೀಚಿಗಷ್ಟೇ ಇಶಾ ಗುಪ್ತಾ ಅವರು, ರೆಸ್ಟೋರೆಂಟ್ ಮಾಲೀಕ ನನ್ನ ಜೊತೆ ಅಸಭ್ಯವಾಗಿ ನಡೆದುಕೊಂಡರು ಎಂದು ಸಾಮಾಜಿಕ ಜಾಲತಾಣದಲ್ಲಿ ದುಖಃ ತೋಡಿಕೊಂಡಿದ್ದರು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”51″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_5120190721135159″);
document.getElementById(“div_5120190721135159”).appendChild(scpt);
ರೋಹಿತ್ ಕಣ್ಣುಗಳಲ್ಲಿಯೇ ನನ್ನನ್ನು ಅತ್ಯಾಚಾರವೆಸಗಿದ್ದಾನೆ.ಅಂತಹ ಕೆಟ್ಟ ಅನುಭವ ನನಗೆ ಆಗಿದೆ.ರೇಪ್ ಮಾಡುವಂತೆ ಕಾಮುಕ ಕಣ್ಣುಗಳಿಂದ ಅವರು ನೋಡುತ್ತಿದ್ದರು. ಇದನ್ನು ನಾನು ರೇಪ್ ಎಂದೇ ಹೇಳಲು ಬಯಸುತ್ತೇನೆ. ಅವರು ನನ್ನ ಜೊತೆ ನಡೆದುಕೊಂಡಿದ್ದು ನನಗೆ ಕ್ರೂರವಾಗಿ ಕಂಡಿತು. ಒಂದು ಕ್ಷಣ ನನಗೆ ಅಭದ್ರತೆ ಕಾಡಿತು ಎಂದು ಇಶಾ ಟ್ವೀಟ್ ಮಾಡಿದ್ದರು.
Discussion about this post