Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಶವದೊಂದಿಗೆ ಚಲಿಸುತ್ತಿದ್ದ ಮೆಟಾಡೋರ್ ಡಿಕ್ಕಿ : 18 ಮಂದಿ ಸಾವು

Radhakrishna Anegundi by Radhakrishna Anegundi
November 28, 2021
in ಕ್ರೈಮ್
18-dead-5-injured-in-road-accident-in-west-bengals-nadi
Share on FacebookShare on TwitterWhatsAppTelegram

ಶವಸಂಸ್ಕಾರ ಸಲುವಾಗಿ ಪ್ರಯಾಣಿಕರನ್ನು ಮತ್ತು ಶವವನ್ನು ಹೊತ್ತು ಸಾಗುತ್ತಿದ್ದ ಮೆಟಾಡೋರ್ ಮತ್ತು ಕಲ್ಲು ತುಂಬಿದ ಲಾರಿ ನಡುವೆ ಡಿಕ್ಕಿ ಸಂಭವಿಸಿ 18 ಮಂದಿ ಮೃತಪಟ್ಟ ದಾರುಣ ಘಟನೆ ಪಶ್ಚಿಮ ಬಂಗಾಳದ ನಾಡಿಯಾದ ಹಂಸಖಾಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ನಡೆದಿದೆ. ಈ ದುರ್ಘಟನೆಯಲ್ಲಿ 5 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಶನಿವಾರ ತಡರಾತ್ರಿ 12 ಗಂಟೆಯ ಸುಮಾರಿಗೆ ನಾಡಿಯಾ ಜಿಲ್ಲೆಯ ಫುಲ್ಬರಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರೆಲ್ಲರೂ ಮೆಟಾಡೋರ್ ಪ್ರಯಾಣಿಕರೆಂದು ಗೊತ್ತಾಗಿದೆ. ಸಂಬಂಧಿ ಮಹಿಳೆಯ ಶವವನ್ನು ಅಂತ್ಯಸಂಸ್ಕಾರಕ್ಕೆಂದು ಮೆಟಾಡೋರ್​ ಇವರು ತೆಗೆದುಕೊಂಡು ಹೋಗುತ್ತಿದ್ದರು.

ಅತೀಯಾದ ಮಂಜು ಮತ್ತು ವಾಹನದ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

accident wb1

ಅನೈತಿಕ ಸಂಬಂಧದ ಕಾರಣಕ್ಕೆ ಪತ್ನಿಯೊಂದಿಗೆ ಜಗಳ : ಗಂಟಲು ಕೊಯ್ದುಕೊಂಡ ವ್ಯಕ್ತಿ

ನವದೆಹಲಿ : ಅನೈತಿಕ ಸಂಬಂಧದ ವಿಚಾರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಏರಲಾರಂಭಿಸಿದೆ. ಮದುವೆಯಾದ ಬಳಿಕ ಮಕ್ಕಳೊಂದಿಗೆ ಸಂಸಾರ ನಡೆಸುವುದನ್ನು ಬಿಟ್ಟು ಪಕ್ಕದ ಮನೆಯವರೊಂದಿಗೆ ಸರಸಕ್ಕೆ ಹೋಗಿ ಎಡವಟ್ಟುಗಳಾಗುತ್ತಿದೆ.

ಹೀಗೆ ತನ್ನ ಅನೈತಿಕ ಸಂಬಂಧ ವಿಚಾರ ಪತ್ನಿಗೆ ಗೊತ್ತಾದ ಕರ್ಮಕ್ಕೆ ವ್ಯಕ್ತಿಯೊಬ್ಬ ಗಂಟಲು ಕೊಯ್ದುಕೊಂಡ ಘಟನೆ ಗಾಜಿಯಾಬಾದ್‌ನ ನಂದಗ್ರಾಮ್ ನಡೆದಿದೆ. ಇಲ್ಲಿನ 30 ವರ್ಷದ ಓಂಪ್ರಕಾಶ್ ಎಂಬಾತ ಮೂರು ದಿನಗಳಿಂದ ಮನೆಗೆ ಬಂದಿರಲಿಲ್ಲ. ಈತ ನೆರೆ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರುವುದು ಓಂಪ್ರಕಾಶ್ ಪತ್ನಿಗೆ ಗೊತ್ತಿತ್ತು.

 ಹೀಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಆಕೆ ಗಂಡನನ್ನು ಹುಡುಕಿಕೊಡಿ ಎಂದು ಮನವಿ ಮಾಡಿದ್ದಳು. ಅದರಂತ ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಓಂಪ್ರಕಾಶ್ ಪತ್ತೆ ಹಚ್ಚಿ ಕರೆ ತಂದಿದ್ದಾರೆ. ಈ ವೇಳೆ ನಾನು ನನ್ನ ಹೆಂಡತಿಯೊಂದಿಗೆ ಇರಲಾರೆ ಎಂದು ಹೇಳುತ್ತಾ, ಬ್ಲೇಡ್ ನಿಂದ ಗಂಟಲನ್ನು ಸೀಳಿಕೊಂಡಿದ್ದಾನೆ.

ಸಂಸಾರ ಸರಿ ಮಾಡೋಣ ಎಂದು ಹೊರಟ ಪೊಲೀಸರಿಗೆ ಈ ಬೆಳವಣಿಗೆ ಆತಂಕ ತಂದಿದೆ. ಹೀಗಾಗಿ ಪೊಲೀಸರು ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

Tags: accidentMAIN
Share1TweetSendShare

Discussion about this post

Related News

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

bbmp-high-court-bbmp high court astrologer case balakrishna shastry

Karnataka HC : ಬಾಲಕಿ ಪ್ಯಾಂಟ್ ಎಳೆದ ಶಿಕ್ಷಕಿ : ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

lovers suicide : ಪ್ರೀತಿಗೆ ಮನೆಯವರ ವಿರೋಧ : ಆತ್ಮಹತ್ಯೆಯಲ್ಲಿ ಅಂತ್ಯವಾದ ಲವ್ ಸ್ಟೋರಿ

Illegal Relationship  : ಪತ್ನಿಯ 300 ಪವನ್ ಚಿನ್ನ ಕದ್ದು ಪ್ರೇಯಸಿಗೆ ನೀಡಿದ ಖದೀಮ ಅಂದರ್

Auto bus accident : ಆಟೋ ಮತ್ತು ಬಸ್ ಡಿಕ್ಕಿ : ಸ್ಥಳದಲ್ಲೇ 8 ಮಂದಿ ಸಾವು

living relationship ತಂದ ಆಪತ್ತು : ಮದುವೆ ಒಲ್ಲೆ ಅಂದ ಪ್ರಿಯತಮನನ್ನು ಕೊಂದ ಪ್ರೇಯಸಿ

Vitla skeleton : ವಿಟ್ಲದ ಕಾಡಿನಲ್ಲಿ ತಲೆ ಬುರುಡೆ ಪತ್ತೆ : ಪ್ರಕರಣ ಭೇದಿಸಿದ ಪೊಲೀಸರು

Vittal : 6ನೇ ತರಗತಿಯ ಬಾಲಕಿಯ ಪ್ರಾಣ ಕಸಿದ ಜೋಕಾಲಿ

Byndur : ಕಾಲು ಜಾರಿ ಹೊಳೆ ಪಾಲಾದ 7ರ ಬಾಲಕಿ : ಶಾಲೆಯಿಂದ ಮರಳುವಾಗ ದುರ್ಘಟನೆ

Dentist suicide : 9 ವರ್ಷದ ಮಗಳೊಂದಿಗೆ ನೇಣು ಬಿಗಿದು ದಂತ ವೈದ್ಯೆ ಆತ್ಮಹತ್ಯೆ

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್