Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಕನ್ನಡದ ಸೆಲೆಬ್ರೆಟಿಗಳದ್ದು ದಿವ್ಯ ಮೌನ – ಝೋಮ್ಯಾಟೋ ಡೆಲಿವರಿ ಬಾಯ್ ಪರ ನಿಂತ ಬಾಲಿವುಡ್ ಸೆಲೆಬ್ರೆಟಿಗಳು…..

Radhakrishna Anegundi by Radhakrishna Anegundi
March 15, 2021
in ಟಾಪ್ ನ್ಯೂಸ್
kamraj zomato celb
Share on FacebookShare on TwitterWhatsAppTelegram

ಬೆಂಗಳೂರು : ಯುವತಿ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದ ಝೋಮ್ಯಾಟೋ ಡೆಲಿವರಿ ಬಾಯ್ ಪ್ರಕರಣ ಇದೀಗ ಉಲ್ಟಾ ಹೊಡೆದಿದೆ.

ಮಾಡೆಲ್ ಎಂದು ಕರೆಸಿಕೊಂಡವಳದ್ದೇ ತಪ್ಪು ಅನ್ನುವುದಕ್ಕೆ ಅನೇಕ ಸಾಕ್ಷಿಗಳು ಸಿಗಲಾರಂಭಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅನುಕಂಪ ಗಿಟ್ಟಿಸಿಕೊಳ್ಳುವ ಸಲುವಾಗಿ ಹಾಗೂ ತನ್ನ ಫಾಲೋಯರ್ಸ್ ಸಂಖ್ಯೆ ಹೆಚ್ಚಿಸಿಕೊಳ್ಳಲು ಘಟನೆಯನ್ನು ಬಳಸಿಕೊಂಡಿದ್ದಾಳೆ ಅನ್ನುವ ದೂರು ಕೇಳಿ ಬಂದಿದೆ.

ಘಟನೆಯ ಮೊದಲ ದಿನ ಯುವತಿಯ ಬೆಂಬಲಕ್ಕೆ ಧಾವಿಸಿದವರ ಸಂಖ್ಯೆ ಸಿಕ್ಕಾಪಟ್ಟೆ ಇತ್ತು. ಆದರೆ ಈಗ ಬಹುತೇಕರು ಡೆಲಿವರಿ ಬಾಯ್ ಕಾಮರಾಜ್ ಬೆಂಬಲಕ್ಕೆ ಬಂದಿದ್ದಾರೆ.

ಈ ಸಂಬಂಧ ಬಾಲಿವುಡ್ ನಟ ಪರಿಣೀತಿ ಛೋಪ್ರಾ ಟ್ವೀಟ್ ಮಾಡಿ, ಸತ್ಯವನ್ನು ಹುಡುಕಿ, ಸಾರ್ವಜನಿಕವಾಗಿ ವರದಿ ನೀಡಿ,ಕಾಮರಾಜ್ ನಿರಪರಾಧಿಯಾಗಿದ್ದಾರೆ, ಹಲ್ಲೆ ಮಾಡಿದ ಮಹಿಳೆ ಶಿಕ್ಷೆ ವಿಧಿಸಿ ಅಂದಿದ್ದಾರೆ.  ಜೊತೆಗೆ ತಾನು ಕಾಮರಾಜ್ ನನ್ನು ನಂಬುವುದಾಗಿ ಹೇಳಿದ್ದಾರೆ.

Zomato India – PLEASE find and publicly report the truth.. If the gentleman is innocent (and I believe he is), PLEASE help us penalise the woman in question. This is inhuman, shameful and heartbreaking .. Please let me know how I can help.. #ZomatoDeliveryGuy @zomato @zomatoin

— Parineeti Chopra (@ParineetiChopra) March 14, 2021

ಜೊತೆಗೆ ರೋಹಿತ್ ರಾಯ್ ಕೂಡಾ ಟ್ವೀಟ್ ಮಾಡಿದ್ದು, ಕಾಮರಾಜ್ ಬೆಂಬಲಕ್ಕೆ ನಿಂತಿದ್ದಾರೆ.

I don’t know for sure what went down between the zomato exec and the lady in question but unless he’s a fabulous actor, he’s not lying… I hope he gets justice and quick! @zomatoin

— Rohit Bose Roy (@rohitroy500) March 14, 2021

ಮತ್ತೊಂದು ಕಡೆ ಬಿಗ್ ಬಾಸ್ ಸೀಸನ್ 7ರ ಸ್ಪರ್ಧಿ ಕಾಮ್ಯ ಕೂಡಾ ಟ್ವೀಟ್ ಮಾಡಿದ್ದು,  ಕಾಮರಾಜ್ ಅಮಾಯಕನಂತೆ ಕಾಣಿಸುತ್ತಿದ್ದಾನೆ. ಅವನು ಕೆಲಸ ಕಳೆದುಕೊಳ್ಳುವಂತೆ ಮಾಡಬೇಡಿ ಎಂದು ವಿನಂತಿಸಿದ್ದಾರೆ.

Well the eyes says it all… i feel #Kamraj the #ZomatoDeliveryGuy is innocent n i hope he gets justice @zomatoin @zomatocare @zomato pls dont let him lose his job ?? https://t.co/43kBSE1hd8

— Kamya Shalabh Dang (@iamkamyapunjabi) March 14, 2021

ಆದರೆ ಕನ್ನಡದ ಸೆಲೆಬ್ರೆಟಿಗಳ ಪೈಕಿ ಪ್ರಣಿತಾ ಸುಭಾಷ್ ಒಬ್ಬರನ್ನು ಬಿಟ್ಟರೆ ಮತ್ಯಾರು ಕೂಡಾ ಈ ಬಗ್ಗೆ ತುಟಿ ಬಿಚ್ಚಿಲ್ಲ.

So, food delivery is time-bound but justice is not? If the delivery man's version is found to be true, strict action must be taken for mischaractarization.

I hope justice is delivered swiftly too. #ZomatoDeliveryGuy #JusticeForKamaraj #Zomato pic.twitter.com/IpqxiEOCFO

— Pranitha Subhash (@pranitasubhash) March 14, 2021

ಕನ್ನಡದ ಸೆಲೆಬ್ರೆಟಿಗಳ ದಿವ್ಯ ಮೌನ ನೋಡಿದರೆ, ಸಂವೇದನಾಶೀಲತೆಯನ್ನು ಇವರೆಲ್ಲಾ ಕಳೆದುಕೊಂಡಿದ್ದಾರೆ ಅನ್ನುವುದು ಸ್ಪಷ್ಟ.

ಹಾಗಂತ ಇಂತಹ ದಿವ್ಯ ನಿರ್ಲಕ್ಷ್ಯ ಇವರಿಗೆ ಹೊಸದೇನಲ್ಲ, ಕನ್ನಡದ ಜಲ ನೆಲದ ವಿಚಾರದಲ್ಲೂ ಇವರೆಲ್ಲಾ ಸೈಲೆಂಟ್ ಶೂರರು.

ಜಲ ವಿಚಾರದ ಹೋರಾಟದಲ್ಲಿ ಇವರೆಲ್ಲಾ ಹೇಗಿದ್ದರು ಅನ್ನುವುದು ಎಲ್ಲರಿಗೂ ಗೊತ್ತಿದೆ. ಹೋಗ್ಲಿ ಶಿವಸೇನೆ ಬೆಳಗಾವಿಯಲ್ಲಿ ಪುಂಡಾಟ ಮೆರೆದಾಗಲೂ ಇವರಿಗೆ ಮಾತನಾಡಬೇಕು ಅನ್ನಿಸಲಿಲ್ಲ. ಪಾಪ ಕನ್ನಡ ಪರ ಹೋರಾಟಗಾರರಿಗೆ ಮಾತ್ರ ಹೋರಾಡಬೇಕು ಅನ್ನಿಸಿದೆ.

ಇದನ್ನೂ ಓದಿ : ಕಥೆ ಕಟ್ಟಿದ್ಲಾ ಮಾಡೆಲ್…? ಹಿಂದಿಯಲ್ಲಿ ಬೈಯ್ದ್ಲು..ಚಪ್ಪಲಿ ಎಸೆದ್ಲು…ಉಂಗುರ ತಾಗಿ ಆದ ಗಾಯವನ್ನು ನನ್ನ ತಲೆಗೆ ಕಟ್ಟಿದ್ಲು

ಕಾಮರಾಜ್ ವಿಚಾರದಲ್ಲೂ ಕನ್ನಡ ಸಂಘಟನೆಗಳು ದನಿ ಎತ್ತದೆ ಹೋಗಿದ್ದರೆ ಪರಿಸ್ಥಿತಿ ಎನಾಗುತ್ತಿತ್ತು.

ಹೀಗಾಗಿ ಇಂತಹ ಸೂಕ್ಷ್ಮ ವಿಚಾರಗಳು ಬಂದಾಗ ಜನ ಸಾಮಾನ್ಯರ ಪರ ದನಿ ಎತ್ತುವುದನ್ನು ಇನ್ನಾದರೂ ಸೆಲೆಬ್ರೆಟಿಗಳು ರೂಢಿಸಿಕೊಳ್ಳಬೇಕು. ಇಲ್ಲವಾದರೆ ಅಮಾಯಕರು ಅನ್ಯಾಯವಾಗಿ ಬಲಿಪಶುಗಳಾಗಿ ಬಿಡುತ್ತಾರೆ.

ಇದನ್ನೂ ಓದಿ : ಚಪ್ಪಲಿ ಎತ್ತಿದ್ಲು…ಅದಕ್ಕೆ ಮೂತಿಗೆ ಹೊಡೆದೆ – ಝೋಮ್ಯಾಟೋ ಗಲಾಟೆಗೆ ಟ್ವೀಸ್ಟ್

ಕಾಮರಾಜ್ ವಿಚಾರದಲ್ಲೂ, ಅವನ ಪರವಾಗಿ ನಿಲ್ಲುವುದು ಬೇಡ, ಕನಿಷ್ಟ ಪಕ್ಷ ಸೂಕ್ತವಾದ ತನಿಖೆಯೊಂದಕ್ಕೆ ಇವರೆಲ್ಲಾ ಆಗ್ರಹಿಸಿಬಹುದಿತ್ತು. ಇದೇ ನಿರ್ಲಕ್ಷ್ಯ ಮುಂದುವರಿದರೆ ಮುಂದೊಂದು ದಿನ ಸೆಲೆಬ್ರೆಟಿಗಳನ್ನು ಜನ ಸಾಮಾನ್ಯರು ತಿರಸ್ಕರಿಸಿದರೆ ಅಚ್ಚರಿ ಇಲ್ಲ.

Share1TweetSendShare

Discussion about this post

Related News

Tomato Yield Makes Andhra Farmer Crorepati Andhra Pradesh farmer earns three crore in 45 days

ಟೊಮೊಟೊ ಬೆಳೆದವರು ಕೋಟ್ಯಧಿಪತಿ : ಆಂಧ್ರ ರೈತನಿಗೆ ಕೋಲಾರದಲ್ಲಿ ಸಿಕ್ತು ಚಿನ್ನದ ಬೆಲೆ

mandya-bike-riders-ejured-while-wheeling-maddur-bike-car-accident

ಮದ್ದೂರಿನಲ್ಲಿ ವ್ಹೀಲಿಂಗ್ : ಕಾರಿಗೆ ಡಿಕ್ಕಿ ಹೊಡೆದು ಆಸ್ಪತ್ರೆ ಸೇರಿದ ಸೈಯದ್ ಶೋಹೆಬ್ ಗ್ಯಾಂಗ್

Arun Kumar Puthila  : ಪ್ರಧಾನಿ ನರೇಂದ್ರ ಮೋದಿ ಕಚೇರಿ ತಲುಪಿದ ಅರುಣ್ ಪುತ್ತಿಲ ನಾಮಪತ್ರದ ಸುದ್ದಿ : ವರದಿ ಕೇಳಿದ ಹೈಕಮಾಂಡ್

Arun kumar puthila : ಪುತ್ತೂರಿಗೆ ಪುತ್ತಿಲ : ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ : ಏಪ್ರಿಲ್ 17 ರಂದು ಅರುಣ್ ಕುಮಾರ್ ಪುತ್ತಿಲ ನಾಮಪತ್ರ

Karnataka election : ಪದ್ಮನಾಭನಗರದಿಂದ ಅಶೋಕ್ ವಿರುದ್ಧ ಡಿಕೆ ಸುರೇಶ್ ಕಣಕ್ಕೆ : ಅಮಿತ್ ಶಾ ತಂತ್ರಕ್ಕೆ ತಿರುಗೇಟು

Jothe jotheyali ಜೊತೆ ಜೊತೆಯಲಿ ಧಾರಾವಾಹಿಯ ಶಿಲ್ಪಾ ಅಯ್ಯರ್ ಮದುವೆಯಾಗುತ್ತಿರೋ ಹುಡುಗ ಯಾರು ಗೊತ್ತಾ..?

Balipa narayana bhagavatha ಕಳಚಿತು ಬಲಿಪ ಪರಂಪರೆಯ ಮಹಾಕೊಂಡಿ : ಬಲಿಪ ನಾರಾಯಣ ಭಾಗವತರು ಇನ್ನಿಲ್ಲ

Arpith Indravadan: ಹಿಟ್ ಅ್ಯಂಡ್ ರನ್ : ತುಳು ಕಾಮಿಡಿಯನ್ ಯೂಟ್ಯೂಬರ್ ಆರೆಸ್ಟ್

namma lachi : ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ” ನಮ್ಮ ಲಚ್ಚಿ “

Padma Award 2023 :  ಪದ್ಮ ಪ್ರಶಸ್ತಿ ಘೋಷಣೆ ಮಾಡಿದ ಕೇಂದ್ರ ಸರ್ಕಾರ

Latest News

jail

ಕುವೈತ್ ನಲ್ಲಿ ಜೈಲುಪಾಲಾದ ಕೇರಳ ಮೂಲದ 19 ಮಂದಿ ನರ್ಸ್

bantwal city police arrest two thef kannada news

ಕರಾವಳಿಯಲ್ಲಿ ಚಿಗುರಿದ ಕಳ್ಳರ ಗ್ಯಾಂಗ್ ಹೆಡೆಮುರಿ ಕಟ್ಟಿದ ಬಂಟ್ವಾಳ ಪೊಲೀಸರು

Chaitra Kundapura govinda-babu-poojari-ccb-police arrest

ಕಬಾಬ್ ವ್ಯಾಪಾರಿಗೆ ಎಲೆಕ್ಷನ್ ಸಮಿತಿ ಸದಸ್ಯನ ವೇಷ : ಸ್ವಯಂ ಘೋಷಿತ ಹಿಂದೂ ನಾಯಕಿಯ ಖತರ್ನಾಕ್ ಕಹಾನಿ

/ks-eshwarappa-meets-hd-kumaraswamy-bengaluru

ಜೆಡಿಎಸ್ ಬಿಜೆಪಿ ಮೈತ್ರಿ ಪ್ರಸ್ತಾಪ : ಕುಮಾರಸ್ವಾಮಿ ಶಕ್ತಿ ವರ್ಧನೆ ಸುಳಿವು ಬೆನ್ನಲ್ಲೇ ಚುರುಕಾದ ಈಶ್ವರಪ್ಪ

g20-summit-delhi-police-books-photographer-for-flying-drone-during-birthday-party

ಜನ್ಮದಿನ ಚಿತ್ರೀಕರಿಸಿದ ಕ್ಯಾಮಾರಮನ್ ವಿರುದ್ಧ ಕೇಸ್ : 1 ತಿಂಗಳ ಸೆರೆವಾಸ ಸಾಧ್ಯತೆ

https://torrentspree.com/karnataka-weather-forecast-and-rain-alert-for-monday-september-11/

11.09.2023ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ

puttur mahalingeshwara temple ex president N Sudhakar Shetty no more

ಪುತ್ತೂರು ದೇವಸ್ಥಾನದ ವ್ಯವಸ್ಥಾಪನಾ ‌ಸಮಿತಿ ಮಾಜಿ ಅಧ್ಯಕ್ಷ ಎನ್ ಸುಧಾಕರ ಶೆಟ್ಟಿ ಇನ್ನಿಲ್ಲ

brindavana-kannada-serial-ramji-colours-kannada

ರಾಮ್ ಜೀ ನಿರ್ದೇಶನದಲ್ಲಿ ಮತ್ತೊಂದು ಸೀರಿಯಲ್ : ಬಿಗ್ ಬಾಸ್ ನಂತ್ರ ಬೃಂದಾವನ

chinese-reporter what-if-india-renamed-as-bharat-heres-what-un-chiefs-spokesperson-said

ಭಾರತ ಹೆಸರು ಬದಲಾವಣೆ : ಚೀನಾದ ಮಾಧ್ಯಮ ಪ್ರತಿನಿಧಿಗೆ ತಲೆ ಬಿಸಿ

bigg boss kannada season 10 contestants

ಬಿಗ್ ಬಾಸ್ ವೇದಿಕೆ ಇವರೆಲ್ಲಾ ಎಲ್ಲಿ ಹೋದ್ರು : ಮಹಾಮನೆಯಲ್ಲಿ ನಿರಾಸೆಯಾದವರು

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್