ದಕ್ಷಿಣ ಕನ್ನಡದಲ್ಲಿ ಕೊರೋನಾ ನಿಯಂತ್ರಣ ಬರ್ತಿಲ್ಲ ಯಾಕೆ ಗೊತ್ತಾ…?
ಮಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂದು ...
crossorigin="anonymous">
ಮಂಗಳೂರು : ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಆದರೆ ದಕ್ಷಿಣ ಕನ್ನಡದಲ್ಲಿ ಮಾತ್ರ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂದು ...
ಬೆಂಗಳೂರು : ಕೊರೋನಾ ಆತಂಕದ ನಡುವೆಯೇ ಇಂದಿನಿಂದ 9 ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ಪ್ರಾರಂಭಗೊಂಡಿದೆ. ಈಗಾಗಲೇ ವಿದ್ಯಾರ್ಥಿಗಳು ಶಾಲೆಗೆ ಭೇಟಿ ಕೊಟ್ಟಿದ್ದು, ಕಲಿಕೆಯಲ್ಲಿ ...
ಮಂಗಳೂರು : ರಾಜ್ಯದ 26 ಜಿಲ್ಲೆಗಳಲ್ಲಿ ಇಂದು 9 ರಿಂದ 12ನೇ ತರಗತಿಗಳು ಪ್ರಾರಂಭಗೊಳ್ಳಲಿದೆ. ಇದಕ್ಕಾಗಿ ಎಲ್ಲಾ ಸಿದ್ದತೆಗಳನ್ನು ಕೂಡಾ ಮಾಡಿಕೊಳ್ಳಲಾಗಿದೆ. ಈ ನಡುವೆ ರಾಜ್ಯದ 5 ...
ಚಿಕ್ಕಬಳ್ಳಾಪುರ : ಒಂದು ಕಡೆ ಸರ್ಕಾರ ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಅನ್ನುತ್ತಿದೆ, ಮತ್ತೊಂದು ಲಸಿಕೆ ಹಾಕಿಸಿಕೊಳ್ಳಲು ಹೋದರೆ ಲಸಿಕೆ ಸಿಗೋದಿಲ್ಲ, ಅದರಲ್ಲೂ ಎರಡನೇ ಡೋಸ್ ಲಸಿಕೆಗಾಗಿ ಜನರ ...
ಭಾರತದಲ್ಲಿ ಕೊರೋನಾ ಹೇಗೆ ನಿಯಂತ್ರಣ ಬರುತ್ತಿಲ್ಲವೋ, ಹಾಗೇ ಈ ಲಸಿಕೆ ಗೊಂದಲವೂ ಮುಕ್ತಾಯವಾಗಿಲ್ಲ. ಅದರಲ್ಲೂ ದೇಶಿಯ ಲಸಿಕೆ ಕೋವ್ಯಾಕ್ಸಿನ್ ವಿಚಾರದಲ್ಲಿ ಇನ್ನೂ ಬರೀ ಗೊಂದಲ. ಕನಿಷ್ಟ ಪಕ್ಷ ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಅಲೆ ಭೀತಿ ಹೆಚ್ಚಾಗಿದೆ. ಕೇರಳದಲ್ಲಿ ಏರುತ್ತಿರುವ ಕೊರೋನಾ ಸೋಂಕಿನ ಪ್ರಮಾಣ ಕರಾವಳಿ ಜಿಲ್ಲೆಗಳ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ...
ಬೆಂಗಳೂರು : ರಾಜಧಾನಿಯಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂತು ಅನ್ನುವಷ್ಟರಲ್ಲಿ ಮತ್ತೆ ಪಾಸಿಟಿವ್ ಸಂಖ್ಯೆ ಏರಲಾರಂಭಿಸಿದೆ. ಜೊತೆಗೆ ನಾಗರಿಕರು ಕೂಡಾ ಸೋಂಕು ಮುಚ್ಚಿಡುತ್ತಿದ್ದಾರೆ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ...
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೋನಾ ಆತಂಕದ ನಡುವೆಯೇ ವೃತ್ತಿಪರ ಹಾಗೂ ಪದವಿ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. ಈ ನಡುವೆ ತರಗತಿಗಳಿಗೆ ಹಾಜರಾಗಲು ಬರುತ್ತಿರುವ ಕೇರಳದ ...
ಮಡಿಕೇರಿ: ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ TPCR ರಿಪೋರ್ಟ್ ಕಡ್ಡಾಯಗೊಳಿಸಲಾಗಿದೆ. ಆದರೆ ಗಡಿಯಲ್ಲಿ ನಮ್ಮವರು ಕಾಟಾಚಾರಕ್ಕೆ ಪರಿಶೀಲನೆ ಮಾಡುತ್ತಿರುವ ಕಾರಣ ನಕಲಿ ಸರ್ಟಿಫಿಕೆಟ್ ಹೊಂದಿದವರು ಜಿಲ್ಲೆ ಪ್ರವೇಶಿಸಿರುವ ಸಾಧ್ಯತೆಗಳಿದೆ. ...
ನವದೆಹಲಿ : ಕೆಲವೊಮ್ಮೆ ತಜ್ಞರು, ತಿಳಿದವರು ಮಾಡುವ ಯಡವಟ್ಟುಗಳು ಮಿತಿ ಇರುವುದಿಲ್ಲ. ಗೊತ್ತಿದ್ದು ಗೊತ್ತಿದ್ದು ತಪ್ಪು ಮಾಡುತ್ತಿರುತ್ತಾರೆ. ಈಗಾಗಲೇ ದೇಶದಲ್ಲಿ ನೀಡಲಾಗುತ್ತಿರುವ ಎರಡು ಲಸಿಕೆಗಳು ಕೆಲಸ ಮಾಡುತ್ತಿರಬೇಕಾದ್ರೆ ...
ಬೆಂಗಳೂರು : ವುಹಾನ್ ವೈರಸ್ ನ ಮೂರನೇ ಅಲೆ ಈ ಬಾರಿ ಕರ್ನಾಟಕಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಲಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಈಗಿರುವ ಪರಿಸ್ಥಿತಿಯನ್ನು ಗಮನಿಸಿದರೆ ...
ಲಂಡನ್ : ವುಹಾನ್ ವೈರಸ್ ಸೋಲಿಸುವ ನಿಟ್ಟಿನಲ್ಲಿ ವಿಶ್ವದಲ್ಲಿ ಅನೇಕ ಲಸಿಕೆಗಳನ್ನು ಕಂಡು ಹಿಡಿಯಲಾಗಿದೆ. ಆದರೆ ಒಂದಲ್ಲ ಒಂದು ಲಸಿಕೆಗೆ ಶತ್ರು ಅನ್ನುವಂತೆ ರೂಪಾಂತರಿ ವೈರಸ್ ಗಳು ...
ಮಂಗಳೂರು : ಕೇರಳದಲ್ಲಿ ಕೊರೋನಾ ಅಬ್ಬರಿಸುತ್ತಿರುವ ಬೆನ್ನಲ್ಲೇ ದಕ್ಷಿಣ ಕನ್ನಡದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಲಾರಂಭಿಸಿದೆ. ಮುಖ್ಯಮಂತ್ರಿಗಳು ಸಭೆ ನಡೆಸಿದ ಫಲವಾಗಿ ಮುಂದಿನ ವಾರ ...
ಬೆಂಗಳೂರು : ಮೂರನೇ ಅಲೆ ಮಕ್ಕಳಿಗೆ ಬರಲಿದೆ, ಬರುವುದಿಲ್ಲ ಅನ್ನುವ ತಜ್ಞರ ಗೊಂದಲದ ನಡುವೆಯೇ, ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಪೋಷಕರಲ್ಲಿ ಆತಂಕ ಮೂಡಿಸುವಂತಿದೆ. ಮೂರನೇ ಅಲೆಗೂ ಮುನ್ನ ...
ಝೈಡಸ್ ಕ್ಯಾಡಿಲಾ ಕಂಪನಿಯ ಮಕ್ಕಳ ಕೊರೋನಾ ಲಸಿಕೆಗೆ ಈ ವಾರ ತುರ್ತು ಬಳಕೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಇದೆ. ಈಗಾಗಲೇ ಈ ಲಸಿಕೆ ಭಾರತದಲ್ಲಿ 12-18 ವಯೋಮಾನದವರೂ ...
ದೇಶದ ಬಹುತೇಕ ಪ್ರಜೆಗಳಿಗೆ ಲಸಿಕೆ ಕೊಟ್ಟಿದ್ದೇವೆ. ಹೀಗಾಗಿ ಕೊರೋನಾ ಗೆದ್ದಾಗಿದೆ ಎಂದು ಬೀಗಿದ್ದ ಅಮೆರಿಕಾ ಮಾಸ್ಕ್ ಎಸೆದು ಸಂಭ್ರಮಿಸಿದ್ದು. ಮಾಸ್ಕ್ ಎಸೆಯುವ ಸಂದರ್ಭದಲ್ಲಿ ಇದೊಂದು ಅವಸರದ ನಿರ್ಧಾರ ...
ನವದೆಹಲಿ : ಕೇರಳದ ಕಮ್ಯೂನಿಸ್ಚ್ ಸರ್ಕಾರ ಮಾಡಿಕೊಂಡ ಎಡವಟ್ಟಿನಿಂದ ದೇವರನಾಡಿನಲ್ಲಿ ಕೊರೋನಾ ನಿಯಂತ್ರಣ ತಪ್ಪಿದೆ. ಕೇರಳ ಮಾದರಿ ಎಂದು ಇಡೀ ವಿಶ್ವದಲ್ಲಿ ಸುದ್ದಿಯಾಗಿದ್ದ ರಾಜ್ಯದಲ್ಲಿ ಇದೀಗ ಡ್ರ್ಗಾಗನ್ ...
ಮಂಗಳೂರು : ದುಬೈನಿಂದ ಮಂಗಳೂರಿಗೆ ಬಂದಿದ್ದ ಸೋಂಕಿತ ವ್ಯಕ್ತಿಯೊಬ್ಬರಲ್ಲಿ ಇಟಾ ರೂಪಾಂತರಿ ವೈರಸ್ ತಗುಲಿರೋದು, ಜಿನೋಮಿಕ್ ಅಧ್ಯಯನದಿಂದಾಗಿ ಗೊತ್ತಾಗಿದೆ. ಈ ವ್ಯಕ್ತಿ ನಾಲ್ಕು ತಿಂಗಳ ಹಿಂದೆ ಬಂದಿದ್ದು ...
ನವದೆಹಲಿ : ಭಾರತ್ ಬಯೋಟೆಕ್ ಸಂಸ್ಥೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕೋವ್ಯಾಕ್ಸಿನ್ ಲಸಿಕಾ ಉತ್ಪಾದನಾ ಘಟಕವನ್ನು ತರೆದಿತ್ತು. ಇದು ಅತಿದೊಡ್ಡ ಲಸಿಕೆ ಉತ್ಪಾದನಾ ಘಟಕವಾಗಿದ್ದ ಕಾರಣ, ಲಸಿಕೆ ಪೂರೈಕೆ ...
ಬೆಂಗಳೂರು : ರಾಜ್ಯದಲ್ಲಿ ಎರಡನೇ ಅಲೆ ಮುಗಿಯಿತು, ಇನ್ನು ಒಂದಿಷ್ಟು ತಿಂಗಳು ನೆಮ್ಮದಿ ಅನ್ನುವ ಹೊತ್ತಿಗೆ ಮೂರನೇ ಅಲೆಯ ಮುನ್ಸೂಚನೆ ಸಿಕ್ಕಿದೆ. ಒಂದನೇ ಅಲೆಯ ಅಂತ್ಯದ ಬಳಿಕ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.