ಚೀನಾದಲ್ಲಿ ಮತ್ತೆ ಕೊರೋನಾ ಅಬ್ಬರ : ವಿಮಾನ ಹಾರಾಟ ರದ್ದು… ಶಾಲೆ ಬಂದ್
ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಈ ನಡುವೆ ...
crossorigin="anonymous">
ವಿಶ್ವಕ್ಕೆ ಕೊರೋನಾ ಹಂಚಿದ್ದ ಚೀನಾದಲ್ಲಿ ಕಳೆದ ಕೆಲ ತಿಂಗಳುಗಳಿಂದ ಕೊರೋನಾ ಸೋಂಕಿನ ಅಬ್ಬರ ಕಡಿಮೆಯಾಗಿದೆ. ಹೀಗಾಗಿ ಡ್ರ್ಯಾಗನ್ ರಾಷ್ಟ್ರದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳಿತ್ತು. ಈ ನಡುವೆ ...
ನವದೆಹಲಿ : ಲಸಿಕೆ ವಿತರಣೆಯಲ್ಲಿ ಭಾರತ ಮತ್ತೊಂದು ಮೈಲುಗಲ್ಲು ಸ್ಥಾಪಿಸುವತ್ತ ಹೆಜ್ಜೆ ಇಟ್ಟಿದೆ. ಗುರುವಾರ ಭಾರತ 1 ಬಿಲಿಯನ್ ಕೋವಿಡ್ ಲಸಿಕೆ ನೀಡಿದ ರಾಷ್ಟ್ರ ಅನ್ನುವ ಹೆಗ್ಗಳಿಕೆಗೆ ...
ನವದೆಹಲಿ : ಕೊರೋನಾ ವಿರುದ್ದದ ಹೋರಾಡುವ ನಿಟ್ಟಿನಲ್ಲಿ ದೇಶಿಯವಾಗಿ ಸಂಶೋಧಿಸಿರುವ ಕೋವ್ಯಾಕ್ಸಿನ್ ( Covaxin ) ಲಸಿಕೆ ಈಗಾಗಲೇ ತನ್ನ ಸಾಮರ್ಥ್ಯವನ್ನು ಸಾಬೀತು ಮಾಡಿದೆ. ಕೊರೋನಾ ವೈರಸ್ ...
ಕರೂರ್ : ತಮಿಳುನಾಡು ರಾಜಕೀಯದಲ್ಲಿ ವಾಷಿಂಗ್ ಮಷೀನ್, ಗ್ರೈಂಡರ್, ಮಿಕ್ಸರ್, ಪ್ರೆಷರ್ ಕುಕ್ಕರ್, ಟಿವಿ ಹೀಗೆ ಗೃಹಪಯೋಗಿ ವಸ್ತುಗಳು ಪದೇ ಪದೇ ಸದ್ದು ಮಾಡುತ್ತಿರುತ್ತದೆ. ಅದರಲ್ಲೂ ಚುನಾವಣೆ ...
ನವದೆಹಲಿ : ಕೊರೋನಾಗೆ ಬಲಿಯಾದ ಕುಟುಂಬಕ್ಕೆ ಪರಿಹಾರ ನೀಡಲೇಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಈ ಬಗ್ಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸ್ಪಷ್ಟ ನಿರ್ದೇಶನ ನೀಡಿರುವ ...
ಬೆಂಗಳೂರು : ಕೊರೋನಾ ಸೋಂಕಿಗೆ ಬಲಿಯಾದ 1200 ಅನಾಥರ ಆತ್ಮಗಳಿಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ಇಂದು ಮೃತರಿಗೆ ಪಿಂಡ ಪ್ರದಾನ ಮಾಡಲಿದ್ದಾರೆ. ಶ್ರೀರಂಗಪಟ್ಟಣದ ಗೋಸಾಯ್ಘಾಟ್ ನಲ್ಲಿ ಈ ...
ಬೆಂಗಳೂರು : ಕೊರೋನಾ ಸೋಂಕಿನ ಎರಡನೇ ಅಲೆ ತಗ್ಗಿದೆ. ಮೂರನೇ ಅಲೆ ಯಾವಾಗ ಬರುತ್ತದೋ ಎಂದು ಜನ ಆತಂಕದಿಂದ ಕಾಯುತ್ತಿದ್ದಾರೆ. ಈ ನಡುವೆ ಕೊರೋನಾ ಸೋಂಕು ಸೋಲಿಸುವ ...
ನವದೆಹಲಿ : ಭಾರತದ ವಿರುದ್ಧ ಲಸಿಕಾ ಸಮರ ಸಾರಿದ್ದ ಇಂಗ್ಲೆಂಡ್ ಗೆ ಭಾರತ ಸರಿಯಾಗಿ ತಿರುಗೇಟು ಕೊಟ್ಟಿದೆ. ಭಾರತದ ಎಚ್ಚರಿಕೆಗೆ ಬಾಗಿದಂತೆ ನಟಿಸಿದ್ದ ಬ್ರಿಟಿಷರಿಗೆ ಸರಿಯಾಗಿಯೇ ಪಾಠ ...
ಮುಂಬೈ: ಕೊರೋನಾ ಸೋಂಕಿನ ಚಿಕಿತ್ಸೆ, ಕೊರೋನಾ ಲಸಿಕೆ ವಿಚಾರದಲ್ಲಿ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಯಡವಟ್ಟುಗಳು ನಡೆಯುತ್ತಿದೆ. ಆರೋಗ್ಯ ಇಲಾಖೆ ಸುಸ್ತಾಗಿರುವುದೇ ಇದಕ್ಕೆ ಕಾರಣ. ಕೊರೋನಾ ಸೋಂಕು ಬಂದ ...
ಬೆಂಗಳೂರು : ದೇವನಹಳ್ಳಿ ಸಮೀಪದ ಕಾರಹಳ್ಳಿಯ BSF ಶಿಬಿರದಲ್ಲಿ ಮತ್ತೆ ಕೊರೋನಾ ಸ್ಫೋಟಗೊಂಡಿದೆ. ಮೊದಲ ಹಂತದ ಪರೀಕ್ಷೆಯಲ್ಲಿ 34 ಜನರಿಗೆ ಸೋಂಕು ಪತ್ತೆಯಾಗಿತ್ತು. ಇದಾದ ಬಳಿಕ ಎಲ್ಲರನ್ನೂ ...
ಗದಗ : ಕಳೆದ ಒಂದು ವಾರದಿಂದ ಗದಗ ಜಿಲ್ಲೆಯಲ್ಲಿ ಒಂದೇ ಒಂದು ಕೊರೋನಾ ಸೋಂಕು ಪತ್ತೆಯಾಗಿರಲಿಲ್ಲ. ಭಾನುವಾರ ಎಂಟನೇ ದಿನವೂ ಶೂನ್ಯ ಪ್ರಕರಣಗಳು ಪತ್ತೆಯಾಗುವ ಮೂಲಕ ಹೊಸ ...
ವಿಜಯಪುರ : ಮಹಾಮಾರಿ ಕೊರೋನಾ ಸೋಂಕಿಗೆ ವಿಜಯಪುರದಲ್ಲಿ 2 ವರ್ಷದ ಮಗು ಮೃತಪಟ್ಟಿದೆ. ನಗರದ 2 ವರ್ಷದ ಮಗುವನ್ನು ತೀವ್ರ ಜ್ವರದ ಕಾರಣ ಕೆಲ ದಿನಗಳ ಹಿಂದಷ್ಟೇ ...
ಲಸಿಕೆ ವಿಚಾರದಲ್ಲಿ ಕೆಲಸ ಅಧಿಕಾರ ಎಡಬಿಡಂಗಿತನ ಇನ್ನೂ ಮುಂದುವರಿದಿದೆ. ಸಾಕಷ್ಟು ಲಸಿಕೆಗಳನ್ನು ಪೂರೈಸಲು ವಿಫಲವಾಗಿರುವ ಅಧಿಕಾರಿಗಳು ಲಸಿಕೆ ಹಾಕಿಸಿಕೊಳ್ಳುವ ಸಲುವಾಗಿ ಬೆದರಿಕೆ ಒಡ್ಡಲಾರಂಭಿಸಿದ್ದಾರೆ. ಮೊನ್ನೆ ಮೊನ್ನೆ ಚಾಮರಾಜನಗರದ ...
ಬೆಂಗಳೂರು : ದೇಶಕ್ಕೆ ಮಾಡೆಲ್ ಅನ್ನಿಸಿಕೊಂಡಿದ್ದ ಕೇರಳದಲ್ಲಿ ಕೊರೋನಾ ಸೋಂಕಿನ ಅಬ್ಬರ ತೀವ್ರವಾಗಿದೆ. ಈ ನಡುವೆ ಕರ್ನಾಟಕ ಗಡಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಬಹುತೇಕ ಜಿಲ್ಲೆಗಳಲ್ಲಿ ಕೊರೋನಾ ಸೋಂಕು ...
ಬೆಂಗಳೂರು : ಅತೀ ಹೆಚ್ಚು ಕೊರೋನಾ ಲಸಿಕೆ ವಿತರಿಸಿದ ನಗರಗಳ ಪಟ್ಟಿಯಲ್ಲಿರುವ ಬೆಂಗಳೂರಿನಲ್ಲಿ ಇನ್ನು ಮುಂದೆ ದಿನದ 24 ಗಂಟೆಯೂ ಲಸಿಕೆ ಲಭ್ಯವಿರಲಿದೆ. ಬಿಬಿಎಂಪಿ ಇಂತಹುದೊಂದು ಯೋಜನೆಯನ್ನು ...
ಮಧ್ಯಪ್ರದೇಶ : ಈಗಾಗಲೇ ಜಾರಿಯಲ್ಲಿರುವ ಕೊರೋನಾ ಲಸಿಕೆಯನ್ನು ಯಾವುದೇ ಕಾರಣಕ್ಕೂ 18 ವರ್ಷದಿಂದ ಕೆಳಗಿನವರಿಗೆ ಕೊಡುವಂತಿಲ್ಲ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟ ಸೂಚನೆ ನೀಡಿದೆ. ಮಾತ್ರವಲ್ಲದೆ ...
ಕೊರೋನಾ ಸೋಂಕು ಸೋಲಿಸಲೇಬೇಕು ಅನ್ನುವ ನಿಟ್ಟಿನಲ್ಲಿ ಅಮೆರಿಕಾ ಲಸಿಕಾ ಅಭಿಯಾನಕ್ಕೆ ಸಿಕ್ಕಾಪಟ್ಟೆ ವೇಗ ನೀಡಿತ್ತು. ಜನವರಿಯಲ್ಲಿ ಲಸಿಕಾ ಅಭಿಯಾನ ಬಿರುಸಾಗಿ ನಡೆದಿತ್ತು. ಒಂದು ಹಂತದಲ್ಲಿ ಕೊರೋನಾ ಸೋಲಿಸಿಬಿಟ್ಚೆವು ...
ಮಂಗಳೂರು : ಕೊರೋನಾ ಸೋಂಕಿನ ವಿಚಾರದಲ್ಲಿ ಆತಂಕಿತರಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಇಂದು ಒಂದು ದಿನದ ಮಟ್ಟಿಗೆ ನಿಟ್ಟುಸಿರುಬಿಡಬಹುದಾಗಿದೆ. ಜಿಲ್ಲೆಯಲ್ಲಿ ಏರುತ್ತಿದ್ದ ಸೋಂಕಿನ ಪ್ರಮಾಣಕ್ಕೆ ಕಡಿವಾಣ ...
ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಹಾವು ಏಣಿಯಾಟ ಮುಂದುವರಿದಿದೆ. ಇಂದು 1229 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 4 ಜಿಲ್ಲೆಗಳಲ್ಲಿ ಶೂನ್ಯ, 6 ಜಿಲ್ಲೆಗಳಲ್ಲಿ ಅಧಿಕ ಸೋಂಕಿತರು ...
ಬೆಂಗಳೂರು : ಕೇರಳಕ್ಕೆ ಹೋಗುವವರು ಹಾಗೂ ಕೇರಳದಿಂದ ಬಂದವರ ಜೊತೆಗೆ ಬೆರೆಯುವವರು ಒಂದಿಷ್ಟು ದಿನಗಳ ಕಾಲ ಎಚ್ಚರಿಕೆ ವಹಿಸುವುದು ಉತ್ತಮ. ಕೇರಳಕ್ಕೆ ಹೋಗಿ ಬಂದವರ ಜೊತೆಗೆ ಕನಿಷ್ಟ ...
© 2024 Torrent Spree - All Rights Reserved | Powered by Kalahamsa Infotech Pvt. ltd.
© 2024 Torrent Spree - All Rights Reserved | Powered by Kalahamsa Infotech Pvt. ltd.