ಯೂತ್ ನಾವು ಯೂತ್ ನಾವು ನಿನ್ನ ನೋಡೆ ಏರ್ತು ಕಾವು
ನಟ ಅಜೇಯ್ ರಾವ್ ಹಾಗೂ ಚಿಕ್ಕಣ್ಣ ಅಭಿನಯದ ಕೃಷ್ಣ ಟಾಕೀಸ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಈಗಾಗಲೇ ಚಿತ್ರದ ಪ್ರಚಾರ ಕಾರ್ಯ ಭರ್ಜರಿಯಾಗಿ ಪ್ರಾರಂಭವಾಗಿದೆ. ಕೊರೋನಾ ಆತಂಕದ ನಡುವೆ ಚಿತ್ರ ಬಿಡುಗಡೆಯಾಗುತ್ತಿರುವುದು ಚಿತ್ರತಂಡಕ್ಕೆ ಒಂದಿಷ್ಟು ಆತಂಕ ತಂದೊಡ್ಡಿದೆ.
ಈ ನಡುವೆ ಚಿತ್ರತಂಡ ಚಿತ್ರದ ಟೀಸರ್, ವಿಡಿಯೋ ಸಾಂಗ್ ಗಳನ್ನು ಬಿಡುಗಡೆ ಮಾಡುತ್ತಿದೆ.
ಇದೀಗ ನೈಟಿ ಮಾತ್ರ ಹಾಕೋಬೇಡ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಈ ಐಟಂ ಸಾಂಗ್ ನಲ್ಲಿ ಲಾಸ್ಯ ಪಡ್ಡೆ ಹುಡುಗರ ನಿದ್ದೆಗೆಡಿಸೋದು ಗ್ಯಾರಂಟಿ.
Discussion about this post