ದಕ್ಷಿಣ ಕನ್ನಡ ಮೂಲದ ಸಿನಿ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈ ನಲ್ಲಿ, ಇದೀಗ ಮಿಸ್ ಇಂಡಿಯಾ ( Miss India 2022 Sini Shetty ) ಕಿರೀಟ ಧರಿಸುವ ಮೂಲಕ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ
ಮುಂಬೈ : ಕರ್ನಾಟಕ ಮೂಲಕ ಸಿನಿ ಶೆಟ್ಟಿ ( Sini Shetty ) ಮಿಸಿ ಇಂಡಿಯಾ ( Miss India 2022 ) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಮುಂಬೈನಲ್ಲಿ ಮುಕ್ತಾಯಗೊಂಡ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಜೇತರಾಗಿದ್ದಾರೆ. ರಾಜಸ್ಥಾನದ ರುಬುಲ್ ಶೆಖಾವತ್ ( Rubal Shekhawat from Rajasthan ) ಮತ್ತು ಉತ್ತರ ಪ್ರದೇಶದ ಶಿನಾತಾ ಚೌಹಾಣ್ ( Shinata Chauhan from Uttar Pradesh ) ದ್ವೀತಿಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು.
Also Read : ಸೋಮವಾರ ಮತ್ತೆ ಮಂಗಳೂರು ಮುಳುಗಲಿದೆಯೇ…. ಅಲರ್ಟ್ ಕೊಟ್ಟ ಹವಮಾನ ಇಲಾಖೆ
ದಕ್ಷಿಣ ಕನ್ನಡ ಮೂಲದ 21 ವರ್ಷದ ಸಿನಿ ಶೆಟ್ಟಿ ಮುಂಬೈನಲ್ಲೇ ಹುಟ್ಟಿ ಬೆಳೆದವರು. ತಮ್ಮ ವ್ಯಾಸಂಗವನ್ನು ಕೂಡಾ ಅಲ್ಲೇ ಮುಗಿಸಿದ್ದಾರೆ. ಭರತ ನಾಟ್ಯ ಕಲಾವಿದೆಯಾಗಿರುವ ಸಿನಿ ಶೆಟ್ಟಿ ಹಲವು ಜಾಹೀರಾತುಗಳಲ್ಲಿ ಮಾಡೆಲ್ ಆಗಿ ಕಾಣಿಸಿಕೊಂಡಿದ್ದರು.
Also Read :ದುಡ್ಡಿನಾಸೆಗೆ ಬಿದ್ದು ಮನೆ ಮಾಲೀಕನ ಮಗನನ್ನೇ ಕಿಡ್ನಾಪ್ ಮಾಡಿದ ಕಿರಾತಕ ದಂಪತಿ ಅಂದರ್

ಇದೀಗ Miss India 2022 ಕಿರೀಟ ಮುಡಿಗೇರಿಸಿಕೊಂಡಿರುವ Sini Shetty ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Discussion about this post