ಶ್ರೀಲೀಲಾ ಮತ್ತು ರಶ್ಮಿಕಾ ತೆಲುಗಿನಲ್ಲಿ ನೆಲೆ ಭದ್ರಗೊಳಿಸುವಾಗ್ಲೇ ಕಹಿ ಸುದ್ದಿ ಬಂದಿದೆ
ವಿಜಯ್ ದೇವರಕೊಂಡ (Vijay Devarakonda) ಹೊಸ ಸಿನಿಮಾ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ವಿಜಯ್ ದೇವರಕೊಂಡ ಅವರ 12ನೇ ಚಿತ್ರಕ್ಕೆ ಈ ಹಿಂದೆ ಶ್ರೀಲೀಲಾ ನಾಯಕಿಯಾಗಿದ್ದರು.
![ಶ್ರೀಲೀಲಾ](https://torrentspree.com/wp-content/uploads/2023/10/sreeleela-rashmika.jpg)
ಆದರೆ ಅದ್ಯಾಕೋ ಶ್ರೀಲೀಲಾ ಪ್ರಾಜೆಕ್ಟ್ ನಲ್ಲಿ ಮುಂದುವರಿಯಲಿಲ್ಲ. ನಂತ್ರ ಬಂದವರು ರಶ್ಮಿಕಾ ಮಂದಣ್ಣ (Rashmika Mandanna)
![sakshi vaidhya](https://torrentspree.com/wp-content/uploads/2023/10/sakshi-vaidhya.jpg)
ಇದೀಗ ವಿಜಯ್ 12ನೇ ಚಿತ್ರಕ್ಕೆ ವಿಜಯ್ಗೆ ನಾಯಕಿಯಾಗಿ ಸಾಕ್ಷಿ ವೈದ್ಯ (Sakshi Vaidya) ಎಂಟ್ರಿ ಕೊಟ್ಟಿದ್ದಾರೆ. ವಿಜಯ್ ದೇವರಕೊಂಡ- ಸಾಕ್ಷಿ ಮೊದಲ ಬಾರಿಗೆ ತೆರೆಯ ಮೇಲೆ ಒಂದಾಗ್ತಿದ್ದಾರೆ.
ಇದನ್ನೂ ಓದಿ : ಓಂ ಪ್ರಕಾಶ್ ರಾವ್ ಗರಡಿಗೆ ಎಂಟ್ರಿ ಕೊಟ್ಟ ನೀಳ ಕಾಯದ ನಿಮಿಕಾ ರತ್ನಾಕರ್
Discussion about this post