ಉಪೇಂದ್ರ ಹಾಗೂ ರಚಿತಾ ರಾಮ್ ಅಭಿನಯದ ಐ ಲವ್ ಯೂ ಚಿತ್ರ ಬಿಡುಗಡೆಗೂ ಮುನ್ನ ವಿವಾದಕ್ಕೆ ಗುರಿಯಾಗಿದೆ.
ಚಿತ್ರದ ಹಾಡಿನ ಕುರಿತಂತೆ ರಚಿತಾ ರಾಮ್ ನೀಡುತ್ತಿರುವ ಹೇಳಿಕೆಗಳು ಉಪೇಂದ್ರ ಪತ್ನಿ ಪ್ರಿಯಾಂಕ ಅವರ ಕೆಂಗಣ್ಣಿಗೆ ಗುರಿಯಾಗಿದೆಯಂತೆ.
ನಾನಿಷ್ಟು ಬೋಲ್ಡ್ ಆಗಿ ಕಾಣಿಸಿಕೊಳ್ಳುವುದ್ದಕ್ಕೆ ಕಾರಣ ಉಪ್ಪಿ ಎಂದು ಹೇಳಿದ ನಟಿ ರಚಿತಾ ರಾಮ್ ವಿರುದ್ಧ ಪ್ರಿಯಾಂಕಾ ಉಪೇಂದ್ರ ಗರಂ ಆಗಿದ್ದಾರೆ.
Discussion about this post