Advertisements

ಸ್ನೇಹಿತೆಯೇ ತಾಯಿ : ಜೀವದ ಗೆಳತಿಯ ತಂದೆ ಜೊತೆ ಲವ್ ಆಯ್ತು..ಈಗ ಮದುವೆಯೂ…

ಪ್ರೀತಿಗೆ ಕಣ್ಣಿಲ್ಲ, ಅದು ಕುರುಡು. ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ. ಇವೆಲ್ಲವೂ ಗಾದೆ ಮಾತು. ಇದಕ್ಕೆ ಸಾಕ್ಷಿ ಅನ್ನುವಂತೆ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿರುತ್ತದೆ.

ಇದೀಗ ಸುದ್ದಿ ಬಂದಿರುವುದು ದೂರದ ವಾಷಿಂಗ್ಟನ್ ನ ಅರಿಜೋನಾ ದಿಂದ

ಟೇಲರ್ ಹಾಗೂ ಅಮಾಂಡ ಇಬ್ಬರೂ ಆತ್ಮೀಯ ಸ್ನೇಹಿತರು. ಟೇಲರ್ ಗೆ 27 ವರ್ಷವಾದರೆ, ಅಮಾಂಡಗೆ 30 ವರ್ಷ. ಇವರಿಬ್ಬರೂ ಅದೆಷ್ಟು ಆತ್ಮೀಯ ಸ್ನೇಹಿತರಂದ್ರೆ ಪಾರ್ಟಿ, ಪಿಕ್ ನೆಕ್ ಎಲ್ಲವೂ ಜೊತೆಗೆ ನಡೆಯುತ್ತಿತ್ತು.

NINTCHDBPICT000442802858

ಈ ನಡುವೆ ಐದು ವರ್ಷದ ಹಿಂದೆ ಬಾರ್ ಒಂದರಲ್ಲಿ ಕೆರ್ನ್ ಲೆಹ್’ಮ್ಯಾನ್ ಮತ್ತು ಟೇಲರ್ ಇಬ್ಬರಿಗೂ ಪರಿಚಯವಾಗಿದೆ. ಪರಿಚಯ ಪ್ರೀತಿಯಾಗಿದೆ. ಬಳಿಕ ಪ್ರೀತಿಗೆ ವಯಸ್ಸಿನ ಅಂತರವೆಲ್ಲಿ ಎಂದ  ಜೋಡಿ ಪಾರ್ಟಿ, ಸಿನಿಮಾ, ಪ್ರವಾಸ ಎಂದು ಕೈ ಕೈ ಹಿಡಿದು ಜೊತೆ ಜೊತೆಯಾಗಿ ಸುತ್ತಿದ್ದಾರೆ.

ಆದರೆ ಕೆಲ ದಿನ ಕಳೆದಂತೆ ತಾನು ಪ್ರೀತಿಸುವ ವ್ಯಕ್ತಿಗೆ 30 ವರ್ಷ ಮಗಳಿದ್ದಾಳೆ ಅನ್ನುವುದು ಗೊತ್ತಾಗಿದೆ. ಮಾತ್ರವಲ್ಲದೆ ಆಕೆಯೇ ನನ್ನ ಜೀವದ ಗೆಳತಿ ಅಮಾಂಡ ಅನ್ನುವುದು ಗೊತ್ತಾಗಿದೆ.

NINTCHDBPICT000442806727

ಹಾಗಂತ ಪ್ರೀತಿಯಿಂದ ಮುರಿದುಕೊಳ್ಳಲು ಇಬ್ಬರೂ ಸಿದ್ದವಿರಲಿಲ್ಲ. ತಂದೆಯ ಜೊತೆ ಗೆಳತಿ ಲವ್ ನಲ್ಲಿ ಬಿದ್ದಿದ್ದಾಳೆ ಅನ್ನುವುದು ಅಮಾಂಡಗೂ ಗೊತ್ತಾಗಿದೆ. ಆಕೆಯೂ ಈ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾಳೆ.

ಕೊನೆಗೆ ಮಗಳನ್ನು ತಂದೆ ಒಪ್ಪಿಸಿದ, ಗೆಳತಿಯನ್ನು ಗೆಳತಿ ಒಪ್ಪಿಸಿದ್ಲು. ಹೀಗೆ ಒಂದೂವರೆ ವರ್ಷದ ಹಿಂದೆ ಕೆರ್ನ್ ಮತ್ತು ಟೇಲರ್ ಮದುವೆಯಾಗಿದ್ದಾರೆ. ಈ ಮೂಲಕ ಗೆಳತಿಗೆ ಟೇಲರ್ ತಾಯಿಯಾಗಿದ್ದಾಳೆ.

Advertisements

One Comment on “ಸ್ನೇಹಿತೆಯೇ ತಾಯಿ : ಜೀವದ ಗೆಳತಿಯ ತಂದೆ ಜೊತೆ ಲವ್ ಆಯ್ತು..ಈಗ ಮದುವೆಯೂ…

  1. Pingback: ರಚಿತಾ ರಾಮ್ ವಿರುದ್ಧ ಪ್ರಿಯಾಂಕ ಉಪೇಂದ್ರ ಕಿಡಿ ಕಾರಿದ್ಯಾಕೆ…? – torrentspree

Leave a Reply

%d bloggers like this: