ಕುಡುಕರು ಅಂದ್ರೆ ಅವರಿಗೆ ದೇಶ ಭಕ್ತಿ ಇರಲ್ಲ ಅಂದುಕೊಳ್ಳಬೇಡಿ. ಒಳ್ಳೆಯ ನಾಗರಿಕನಿಗೆ ದೇಶ ಭಕ್ತಿ ಖಂಡಿತಾ ಇರುತ್ತದೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”33″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_3320190703110109″);
document.getElementById(“div_3320190703110109”).appendChild(scpt);
ಆದರೆ ಸೋಶಿಯಲ್ ಮೀಡಿಯಾಗಳಲ್ಲಿ ಅದ್ಯಾವ ವಿಡಿಯೋ ಸದ್ದು ಮಾಡುತ್ತದೆ ಅನ್ನುವುದೇ ಗೊತ್ತಾಗುವುದಿಲ್ಲ. ಇದೀಗ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಾರ್ ವೊಂದರಲ್ಲಿ ಕುಡುಕರು ತೋರಿದ ದೇಶ ಪ್ರೇಮ ವೈರಲ್ ಆಗಿದೆ.
ಬಾರ್ವೊಂದರಲ್ಲಿ ಕುಡಿಯಲು ಕುಳಿತಿದ್ದ ಜನರು ಟಿವಿಯಲ್ಲಿ ರಾಷ್ಟ್ರಗೀತೆ ಬರುತ್ತಿದ್ದಂತೆ ಎದ್ದು ನಿಂತು ಗೌರವ ನೀಡಿರುವ ವಿಡಿಯೋ ಇದೀಗ ಸದ್ದು ಮಾಡುತ್ತಿದೆ.
Discussion about this post