ಬಾಲಿವುಡ್ ಬೆಡಗಿ ಪ್ರಿಯಾಂಕಾ ಚೋಪ್ರಾ ತನಗಿಂತ ಚಿಕ್ಕ ವಯಸ್ಸಿನ ನಿಕ್ ಜೋಸನ್ ನನ್ನು ವಿವಾಹವಾದ ಬಳಿಕ ವಿಶೇಷ ಉಡುಪುಗಳನ್ನು ತೊಟ್ಟು ಸಖತ್ ವೈರಲ್ ಆಗುತ್ತಿದ್ದಾರೆ.
ಇದೀಗ ಭಾರತೀಯ ಸಂಸ್ಕೃತಿಯ ಪ್ರತಿಕವಾಗಿರುವ ಸೀರೆಯನ್ನು ಉಟ್ಟಿರುವ ವಿಡಿಯೋ ವೈರಲ್ ಆಗುತ್ತಿದೆ.ಕಾರಣ ಬ್ಲೌಸ್ ಧರಿಸಿದೆ ಸೀರೆ ಉಟ್ಟಿರೋದು.
ಪ್ರಿಯಾಂಕಾ ಸೀರೆಯುಟ್ಟು ಫೋಟೋ ಶೂಟ್ ಮಾಡಿಸಿದ್ದಾರೆ. ಆದರೆ ಬ್ಲೌಸ್ ಅನ್ನು ಹಾಕದೆ ಫೋಟೋಶೂಟ್ ಮಾಡಿಸಿರುವುದು ಹಲವರನ್ನು ಕೆರಳಿಸಿದೆ.
ಸದ್ಯ ಪ್ರಿಯಾಂಕಾರ ಹಾಟ್ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮ್ಯಾಗಜಿನ್ ವೊಂದಕ್ಕೆ ಪ್ರಿಯಾಂಕಾ ಚೋಪ್ರಾ ಫೋಟೋಶೂಟ್ ಮಾಡಿಸಿದ್ದಾರೆ. ಗೋಲ್ಡನ್ ಬಣ್ಣದ ಸೀರೆಯುಟ್ಟು ತಮ್ಮ ಬೆನ್ನನ್ನು ಎಕ್ಸ್ ಪೋಸ್ ಮಾಡಿದ್ದಾರೆ. ಈ ಫೋಟೋ ನೋಡಿ ನೆಟಿಗರು ಪ್ರಿಯಾಂಕಾರನ್ನು ಟ್ರೋಲ್ ಮಾಡುತ್ತಿದ್ದಾರೆ.
Discussion about this post