ನಾಟಕ ಲೋಕದ ಧೃವತಾರೆ ಮಾಸ್ಟರ್ ಹಿರಣ್ಣಯ್ಯ ಅವರನ್ನು ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್ ಅವರೊಂದಿಗಿನ ಓಡನಾಟ ಕುರಿತಂತೆ ನೆನಪು ಮಾಡಿಕೊಂಡಿದ್ದಾರೆ.
ಹಿರಣ್ಣಯ್ಯ ನಿಧನ ಹೊಂದಿದ ದಿನ ಫೇಸ್ ಬುಕ್ ನಲ್ಲಿ ತಮ್ಮ ಒಡನಾಟವನ್ನು ಹಂಚಿಕೊಂಡಿರುವ ಅವರು, ತಮ್ಮ ತಂದೆ ಮತ್ತು ಅವರು ಎಂತಹಾ ಸ್ನೇಹಿತರಾಗಿದ್ದರು ಅನ್ನುವುದನ್ನು ನೆನಪಿಸಿಕೊಂಡಿದ್ದಾರೆ.
ಹಿರಣ್ಣಯ್ಯ ಅವರ ಆರೋಗ್ಯ, ಅವರ ಮಂಚದ ಕಥೆಯೊಂದನ್ನು ಶಂಕರ್ ಇಲ್ಲಿ ಹಂಚಿಕೊಂಡಿದ್ದಾರೆ.
Discussion about this post