ಪ್ರಿಯಾಂಕ ಉಪೇಂದ್ರ ಈ ಹಿಂದೆ ಮಮ್ಮಿ ಅನ್ನೋ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಸಾಕಷ್ಟು ಸದ್ದು ಮಾಡಿತ್ತು.
ಲೋಹಿತ್ ಅನ್ನುವ ನವ ನಿರ್ದೇಶಕ ಈ ಚಿತ್ರದ ಮೂಲಕ ಸಾಕಷ್ಟು ಭರವಸೆ ಮೂಡಿಸಿದ್ದರು. ಹೀಗಾಗಿ ಅದೇ ಕಾಂಬಿನೇಷನ್ ನಲ್ಲಿ ದೇವಕಿ ಅನ್ನುವ ಚಿತ್ರ ಸಿದ್ದವಾಗಿದ್ದು, ಪ್ರಿಯಾಂಕ ಉಪೇಂದ್ರ ಅವರ ಬಿಪಿಯನ್ನು ಹೆಚ್ಚಿಸಿದೆ. ಅದಕ್ಕೆ ಕಾರಣ ಏನು ಅನ್ನೋದನ್ನ ಆಮೇಲೆ ಹೇಳ್ತಿವಿ.
Discussion about this post