ಮದುವೆಗೆ ಮುಂಚೆಯೇ
ಗರ್ಭಿಣಿಯಾಗಿರುವ ನಟಿ ಆ್ಯಮಿ ಜಾಕ್ಸನ್ ಹೆರಿಗೆ ನಂತ್ರ ಮದುವೆಯಾಗಲು ನಿರ್ಧರಿಸಿದ್ದಾರೆ.
ಇತ್ತೀಚೆಗೆ ಮೆಟರ್ನಿಟಿ ಫೋಟೋಶೂಟ್ ಮಾಡಿಸಿಕೊಂಡಿರುವ ನಟಿ ಫೋಟೋ ಮತ್ತು ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅದಕ್ಕೆ “ದಿ ಲಿಟಲ್ ಮ್ಯಾನ್ ಅಟ್ 33
ವೀಕ್ಸ್” ಎಂದು ಬರೆದುಕೊಂಡಿದ್ದು. ತಾವು
ಸದ್ಯಕ್ಕೆ ಮದುವೆಯಾಗುವುದಿಲ್ಲ, ಮುಂದಿನ ವರ್ಷವೇ ದಾಂಪತ್ಯ
ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ.
ಉದ್ಯಮಿ ಜಾರ್ಜ್ ಪನಯೌಟು ಜೊತೆ ಮೇ 5 ರಂದು ನಿಶ್ಚಿತಾರ್ಥ ಮಾಡಿಕೊಂಡಿರುವ ಆ್ಯಮಿ ಜಾಕ್ಸನ್ ಅಕ್ಟೋಬರ್ ತಿಂಗಳಲ್ಲಿ ಮಗುವಿಗೆ ಜನ್ಮ ನೀಡುವ ನಿರೀಕ್ಷೆಯಲ್ಲಿದ್ದಾರೆ.
https://www.instagram.com/p/B2Qv-lzpF7S/?utm_source=ig_web_copy_link
ಬ್ರಿಟನ್ ಮದರ್ಸ್ ಡೇಯಂದು ಆ್ಯಮಿ ಜಾಕ್ಸನ್ ಗೆಳೆಯನೊಂದಿಗೆ
ಕುಳಿತ ಬೇಬಿ ಬಂಪ್ ಫೋಟೋವನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಲ್ಲಿ
ಹಾಕಿಕೊಳ್ಳುವ ಮೂಲಕ ತಾಯಿ ಆಗುತ್ತಿರುವ ವಿಷಯವನ್ನು ತಿಳಿಸಿದ್ದರು.
ಆಗಸ್ಟ್ 30 ರಂದು ಆ್ಯಮಿ ಜಾಕ್ಸನ್ ಸೀಮಂತ ಕಾರ್ಯಕ್ರಮ ಕೂಡಾ ನಡೆದಿತ್ತು.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190913235054″);
document.getElementById(“div_6020190913235054”).appendChild(scpt);
https://www.instagram.com/p/B1yZcXjJ3Vv/?utm_source=ig_web_copy_link
https://www.instagram.com/p/B2WVPSBJy8g/?utm_source=ig_web_copy_link
Discussion about this post