ಕಿರುತೆರೆ ನಟಿ ಮೇಘಾ ಶೆಟ್ಟಿ ವರ್ತನೆ ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ನೆಮ್ಮದಿಯಾಗಿದ್ದ ಸಂಸಾರಕ್ಕೆ ಹುಳಿ ಹಿಂಡೋ ಕೆಲಸವನ್ನು ಮೇಘಾ ಶೆಟ್ಟಿ ಮಾಡಿದ್ರ ಅನ್ನುವ ಪ್ರಶ್ನೆ ಎದ್ದಿದೆ ( Darshan megha shetty)
ಎಲ್ಲವೂ ಸರಿಯಾಗಿದೆ, ಸರಿಯಾಗುತ್ತಿದೆ ಅನ್ನುವ ಹೊತ್ತಿಗೆ ಅದೇನೂ ಸಮಸ್ಯೆ ಇದೆ ಅನ್ನುವ ಅನುಮಾನಕ್ಕೆ ಒಂದು ಇನ್ಸ್ಟಾ ಪೋಸ್ಟ್ ಕಾರಣವಾಗಿದೆ. ಪಾರ್ಟಿಯಲ್ಲಿದ್ದ ಒಂದು ಹೆಸರು ಇದೀಗ ಎಲ್ಲಾ ಸಮಸ್ಯೆಗಳಿಗೆ ಕಾರಣ ಅನ್ನುವುದು ಅನುಮಾನ. ಸೆಲೆಬ್ರೆಟಿಗಳು ಅಂದ ಮೇಲೆ ಹೀಗೆಲ್ಲಾ ಬರೋದು ಸಹಜ. ಅದನ್ನು ಕ್ಲಿಯರ್ ಮಾಡೋದು ಕೂಡಾ ಸೆಲೆಬ್ರೆಟಿಗಳ ಜವಾಬ್ದಾರಿ. ಯಾಕಂದ್ರೆ ಸೆಲೆಬ್ರೆಟಿಗಳ ಬಗ್ಗೆ ಗಾಸಿಪ್ ಗಳು ಹರಿದಾಡೋದು ಸಹಜ ತಾನೇ. ( Darshan megha shetty)
ಅರೇ ಯಾಕೆ ಇಷ್ಟೆಲ್ಲಾ ಪೀಠಿಕೆ ಅಂತೀರಾ ಹೇಳ್ತಿವಿ. ಸ್ವಲ್ಬ ಉಸಿರು ಬಿಗಿದಿಟ್ಟುಕೊಳ್ಳಿ. ಇತ್ತೀಚೆಗೆ ದರ್ಶನ್ 46ನೇ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷದಿಂದ ಹುಟ್ಟುಹಬ್ಬವನ್ನೇ ಆಚರಿಸಿಕೊಂಡಿರದ ದರ್ಶನ್ ಈ ಬಾರಿ ಗ್ರ್ಯಾಂಡ್ ಆಗಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಸೆಲೆಬ್ರೆಟಿಗಳು ಕೂಡ ಮನೆಯ ಬಳಿ ಹೋಗಿ ರಾತ್ರಿ ಇಡೀ ದರ್ಶನ್ ಅವರನ್ನು ನೋಡಿ, ವಿಶ್ ಮಾಡಿ ಬಂದಿದ್ದಾರೆ. ( Darshan megha shetty)
ಈ ನಡುವೆ ಡಿ ಬಾಸ್ ಬರ್ತ್ ಡೇ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಕಿರುತೆರೆ ನಟಿ ಮೇಘಾ ಶೆಟ್ಟಿ ಪಾರ್ಟಿಯ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಸಿಡಿದೆದ್ದವರು ದರ್ಶನ್ ಪತ್ನಿ ವಿಜಯಲಕ್ಷ್ಮಿ.
“ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಚಿತ್ರಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ಮರು ಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ನನ್ನ ಪ್ರಾಮಾಣಿಕ ವಿನಂತಿ. ತಕ್ಷಣವೇ ಆ ರೀತಿಯಾದ ಪೋಸ್ಟ್‌ಗಳನ್ನು ನಿಲ್ಲಿಸಿ. ಮಹಿಳೆಯಾಗಿ ಈ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಒಬ್ಬರು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ನಿಮ್ಮ ಈ ಕೃತ್ಯ ನಿಮ್ಮ ನೈತಿಕತೆಯನ್ನು ತೋರಿಸುತ್ತದೆ. ವ್ಯಕ್ತಿತ್ವವನ್ನು ಗಮನಿಸಿ. ನನ್ನ ಮೌನದ ಅರ್ಥ ನಾನು ನಾನ್‌ಸೆನ್ಸ್ ಅನ್ನು ತಡೆದುಕೊಳ್ಳುತ್ತೇನೆ ಎಂದು ಅರ್ಥವಲ್ಲ!” ಎಂದು ನೇರವಾಗಿ ಮೇಘಾ ಶೆಟ್ಟಿಗೆ ಟ್ಯಾಗ್ ಮಾಡಿದ್ದಾರೆ.
ಅರೇ ದರ್ಶನ್ ಪಾರ್ಟಿ ಮಾಡಿದ ವಿಡಿಯೋ ಹಾಕಿದ್ರೆ, ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ ಅಂದ್ರು ಅನ್ನೋ ಪ್ರಶ್ನೆ ಎಲ್ಲರಲ್ಲಿ ಹುಟ್ಟಿತ್ತು. ಹಾಗಾದ್ರೆ ಇನ್ ಸೈಡ್ ಸ್ಟೋರಿ ಏನು. ಅದೇ ಮಿಲಿಯನ್ ಡಾಲರ್ ಪ್ರಶ್ನೆ. ಅದ್ಯಾಕೆ ವಿಜಯಲಕ್ಷ್ಮಿ ಮೇಡಂ ಗರಂ ಆದ್ರು ಅನ್ನೋದೇ ಬಿಡಿಸಲಾಗದ ಒಗಟು. ಸಮ್ ಥಿಂಗ್ ರಾಂಗ್ ಗೊತ್ತಿಲ್ಲ. ಅವರೇ ಈ ಬಗ್ಗೆ ಸ್ಪಷ್ಟನೆ ಕೊಡಬೇಕು.
ಹೋಗ್ಲಿ ಈಗ ಪಾರ್ಟಿ ವಿಚಾರಕ್ಕೆ ಬರೋಣ. ಅತ್ತ ಅಭಿಮಾನಿಗಳು ದಾಸನ….. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ
Discussion about this post