ಇಯರ್ ಫೋನ್ ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಒರೇಮೊ ಸಂಸ್ಥೆ ಹೊಸ ವೈರ್ಲೆಸ್ ಇಯರ್ ಬಡ್ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.
OEB-E99D ಮಾದರಿಯ ಒರೇಮೊ ಇಯರ್ಬ ಡ್ಸ್ ಎಚ್ಡಿ ಗುಣಮಟ್ಟದ ಶಬ್ಧ ಸ್ಪಷ್ಟತೆ ಹೊಂದಿದೆ ಎಂದು ಸಂಸ್ಥೆ ಹೇಳಿದ್ದು, ಒರೇಮೊ ವೈರ್ಲೆಸ್ ಏರ್ಬಡ್ಸ್, 50mAh ಬ್ಯಾಟರಿ ಹೊಂದಿದ್ದು, ಬ್ಲೂಟೂತ್ V5.0 ಬೆಂಬಲ ನೀಡುತ್ತದೆ. ಇದರಿಂದ ಹೆಚ್ಚು ಸ್ಪಷ್ಟ ಬ್ಲೂ ಟೂತ್ ಸಂಪರ್ಕ ಸಾಧ್ಯವಂತೆ.
ನೀವು ಇದನ್ನು ಖರೀದಿಸಬೇಕು ಅಂದ್ರೆ ಈ ಕೆಳಗಿನ ಇಮೇಜ್ ಮೇಲೆ ಕ್ಲಿಕ್ ಮಾಡಿ
ಒರೇಮೊ ಏರ್ಬಡ್ಸ್ಗೆ ದೇಶದಲ್ಲಿ 2,999 ರೂ. ದರವಿದ್ದು, ಆನ್ಲೈನ್ ಮತ್ತು ಆಫ್ಲೈನ್ ಸ್ಟೋರ್ಗಳಲ್ಲಿ ಲಭ್ಯವಿದೆ.
Discussion about this post