ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ತರುಣ್ ಸುಧೀರ್ ಕಾಂಬಿನೇಷನ್ನಲ್ಲಿ ಸೆಟ್ಟೇರಿರುವ ಬಹುನಿರೀಕ್ಷಿತ ರಾಬರ್ಟ್ ಚಿತ್ರದಲ್ಲಿ ನಟಿಸಲು ಟಗರು ಫಿಲ್ಮಂ ಖ್ಯಾತಿಯ ಸುಧೀಂದ್ರ ಅಲಿಯಾಸ್ ಕಾಕ್ರೋಚ್ ಅವರಿಗೆ ಆಫರ್ ಒಲಿದು ಬಂದಿದೆ.
ರಾಬರ್ಟ್ ಎದುರು ಕಾಕ್ರೋಚ್ ಸೆಣಸಾಟ ನಡೆಸಲಿದ್ದುಮೇ.18 ರಿಂದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ. ಬಿಗ್ ಬಜೆಟ್ ಸಿನಿಮಾವಾಗಿರುವ ರಾಬರ್ಟ್ ತಂಡವನ್ನು ತೆಲುಗಿನ ಜಗಪತಿಬಾಬು ಈಗಾಗಲೇ ಸೇರಿಕೊಂಡಿದ್ದಾರೆ.
Discussion about this post