- Advertisement -
- Advertisement -
ನಟ ದರ್ಶನ್ ಅಭಿನಯದ ‘ಕುರುಕ್ಷೇತ್ರ’ ಸಿನಿಮಾ ಮತ್ತು ನಟ ಸುದೀಪ್ ನಟನೆಯ ‘ಪೈಲ್ವಾನ್’ ಸಿನಿಮಾಗಳು ಆಗಸ್ಟ್ 9 ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಥಿಯೇಟರ್ ಗೆ ಭರ್ಜರಿಯಾಗಿ ಎಂಟ್ರಿ ಕೊಡಲಿದೆ. 13 ವರ್ಷಗಳ ನಂತರ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖಾಮುಖಿಯಾಗಲಿದ್ದಾರೆ.
ಕಿಚ್ಚನ ‘ಮೈ ಆಟೋಗ್ರಾಫ್’ ಹಾಗೂ ದಚ್ಚುವಿನ ‘ಸುಂಟರಗಾಳಿ’ ಸಿನಿಮಾವೂ ಕೂಡ 2006ರ ಫೆಬ್ರವರಿ 17 ರಂದು ಒಂದೇ ದಿನ ತೆರೆಕಂಡು ಥಿಯೇಟರ್ ಅಖಾಡದಲ್ಲಿ ಧೂಳೆಬ್ಬಿಸಿದ್ದರು.
- Advertisement -