ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದ್ದು ಈ ಸಂಭ್ರಮ ಆಚರಣೆಗೆ ಬಾಲಿವುಡ್ ನಟಿ ಪೂನಂ ಪಾಂಡೆ ಬೆತ್ತಲಾಗಿರುವ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲಂಡನ್ ನಲ್ಲಿ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ 36 ರನ್ ಗಳಿಗೆ ಭರ್ಜರಿ ಗೆಲುವು ದಾಖಲಿಸಿತ್ತು. ಅತ್ತ ಭಾರತ ವಿಜಯ ಮಾಲೆ ಧರಿಸುತ್ತಿದ್ದಂತೆ ಇತ್ತ ಪೂನಂ ಪಾಂಡೆ ಬೆತ್ತಲೆ ವಿಜಯೋತ್ಸವ ಶುರುವಿಟ್ಟುಕೊಂಡಿದ್ದಾರೆ. ವಿಜಯೋತ್ಸವದ ಫೋಟೋವೊಂದನ್ನು ಟ್ವೀಟ್ ಮಾಡಿರುವ ಅವರು ವೈರಲ್ ಆಗಿದ್ದಾರೆ.
Discussion about this post