ಕಾನ್ಪುರ ಮ್ಯಾಚ್ ನಲ್ಲಿ ಬಾಯಿ ತುಂಬಾ ಗುಟ್ಕಾ ತುಂಬಿದವನು ತುಪುಕ್ ಅಂದಿದ್ದು ಎಲ್ಲಿ ಅಂತಾ…?
ಪ್ರತೀ ಸಲ ಕ್ರಿಕೆಟ್ ಮ್ಯಾಚ್ ನಡೆದ ವೇಳೆ ಕ್ಯಾಮಾರ ಕಣ್ಣಿಗೆ ಸುಂದರಿಯರು ಬೀಳುವುದು ಸಂಪ್ರದಾಯ. ಜೊತೆಗೆ ಅವರು ವಿಶ್ವವಿಖ್ಯಾತ ಕ್ರಶ್ ಅನ್ನಿಸಿಕೊಳ್ಳುವುದು ಹೊಸದೇನಲ್ಲ. ಆದರೆ ಉತ್ತರಪ್ರದೇಶದ ಕಾನ್ಪುರದಲ್ಲಿ ...