ಅಶಿಕಾಳ ಚಂದನವನದ ಜರ್ನಿಗೆ ಮೂರರ ಹರೆಯ : 3 ವರ್ಷದಲ್ಲಿ ಕಲಿತಿರುವುದೇನು..?
ಕ್ರೇಜಿ ಬಾಯ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದವರು ಅಶಿಕ ರಂಗನಾಥ್. ಇದೀಗ ಮೂರು ವರ್ಷಗಳ ಸಿನಿ ಜರ್ನಿಯನ್ನು ಯಶಸ್ವಿಯಾಗಿ ಮುಗಿಸಿರುವ ಖುಷಿಯಲ್ಲಿದ್ದಾರೆ ಅಶಿಕಾ.
ಕ್ರೇಜಿ ಬಾಯ್ ಬಳಿಕ ರಾಜು ಕನ್ನಡ ಮೀಡಿಯಂ, ಮಾಸ್ ಲೀಡರ್, ಮುಗುಳು ನಗೆ, Rambo 2, ತಾಯಿಗೆ ತಕ್ಕ ಮಗ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂರು ವರ್ಷದ ಮಟ್ಟಿಗೆ ನೋಡಿದರೆ ಅಶಿಕಾ ನಟಿಸಿದ್ದು ತುಸು ಹೆಚ್ಚು ಸಿನಿಮಾಗಳಲ್ಲಿ ಅನ್ನಬಹುದು.
ಇನ್ನು ತಮ್ಮ ಮೂರು ವರ್ಷಗಳ ಪಯಣ ಕುರಿತಂತೆ ಅಶಿಕಾ ರಾಜ್ಯ ಮಟ್ಟದ ಸಿನಿ ಪತ್ರಿಕೆಯೊಂದಿಗೆ ಮಾತನಾಡಿದ್ದು ಮೂರು ವರ್ಷದ ಸಿನಿ ಜರ್ನಿಯನ್ನು ಮೆಲುಕು ಹಾಕಿದ್ದಾರೆ.
Discussion about this post