Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

70ನೇ ವಯಸ್ಸಿಗೆ ತಾಯಿಯಾದ ಮಹಿಳೆ : ಹಾಗಂತ ಇವರು ವಿಶ್ವದ ಹಿರಿಯ ತಾಯಿಯಲ್ಲ

Radhakrishna Anegundi by Radhakrishna Anegundi
October 20, 2021
in ಟ್ರೆಂಡಿಂಗ್
70-year-old-indian-woman-could-be-worlds-oldest-to-give-birth

Photo : Dr Naresh Bhanushali

Share on FacebookShare on TwitterWhatsAppTelegram

ಗುಜರಾತಿನಲ್ಲಿ 70 ವರ್ಷದ ಮಹಿಳೆಯೊಬ್ಬರು ತಾಯಿಯಾಗುವ ಮೂಲಕ ಭಾರತದ ಮತ್ತೊಬ್ಬ ಹಿರಿಯ ತಾಯಿ ಅನ್ನುವ ಗೌರವಕ್ಕೆ ಪಾತ್ರವಾಗಿದ್ದಾರೆ.

ಗುಜರಾತಿನ ಕಚ್ ಪ್ರದೇಶದ ಮೋರಾ ಎಂಬ ಸಣ್ಣ ಹಳ್ಳಿಯ ಜೀವುಬೆನ್ ( 70 ) ಮತ್ತು ಪತಿ ಮಾಲ್ಧಾರಿ (75) 45 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಸಂತಾನ ಪಡೆಯುವ ಅವರ ಕನಸು ಮಾತ್ರ ನನಸಾಗಿರಲಿಲ್ಲ. ಸಂತಾನಕ್ಕಾಗಿ ಸುತ್ತದ ದೇವಸ್ಥಾನವಿಲ್ಲ, ಕಾಣದ ದೇವರಿಲ್ಲ. ಹೀಗಾಗಿ ಮಕ್ಕಳಿಲ್ಲ ಅನ್ನುವ ಕೊರಗಿನಲ್ಲೇ ಕೊನೆಯುಸಿರು ಎಳೆಯುತ್ತೇವೆಲ್ಲ ಅನ್ನುವ ಭಾವನೆಯೂ ಅವರನ್ನು ಆವರಿಸಿತ್ತು.

ಹಾಗಂತ ಪ್ರಯತ್ನ ನಿಲ್ಲಿಸಿರಲಿಲ್ಲ. ಈ ನಡುವೆ IVF ಮೂಲಕ ಮಗು ಪಡೆಯಬಹುದು ಅನ್ನುವ ಸಲಹೆಯನ್ನು ಅದ್ಯಾರೋ ಕೊಟ್ಟಿದ್ದಾರೆ. ಹೀಗಾಗಿ ಜೀವುಬೆನ್ ಮತ್ತು ಮಾಲ್ಧಾರಿ ದಂಪತಿ ಡಾ. ನರೇಶ್ ಭಾನುಶಾಲಿ ಅವರನ್ನು ಭೇಟಿಯಾಗಿದ್ದಾರೆ.

dr naresh bhanushali
Photo : Dr Naresh Bhanushali

ಈ ವೇಲೆ ವೈದ್ಯರು ಐವಿಎಫ್ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಭಗವಂತನ ಮೇಲೆ ಸಂಪೂರ್ಣ ಭಾರ ಹಾಕಿದ ದಂಪತಿ ಮಗು ಪಡೆಯಲು ನಿರ್ಧರಿಸಿದ್ದಾರೆ. ಕೊನೆಗೂ ನಂಬಿದ ದೇವರು ನಿರಾಶೆ ಮಾಡದೆ ಮಡಿಲು ತುಂಬಿದ್ದಾನೆ. ಇದೀಗ ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

dr naresh bhanushali1
Photo : Dr Naresh Bhanushali1

ಆದರೆ ಜೀವುಬೆನ್ ಅವರನ್ನು ಜಗತ್ತಿನ ಹಿರಿಯ ತಾಯಿ ಎಂದು ಕರೆಯಲಾಗುತ್ತಿದೆ. ಆದರೆ ಈಕೆ ಜಗತ್ತಿನ ಹಿರಿಯ ತಾಯಿಯಲ್ಲ. ಜಗತ್ತಿನ ಹಿರಿಯ ತಾಯಿ ಅನ್ನುವ ಗೌರವ ಆಂಧ್ರ ಪ್ರದೇಶದ ಗುಂಟೂರಿನ ಮಂಗಯಮ್ಮ ಅವರ ಹೆಸರಿನಲ್ಲಿದೆ. 2019ರಲ್ಲಿ ತಮ್ಮ 74ನೇ ವಯಸ್ಸಿನಲ್ಲಿ ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅವರ ಗಂಡ ಎರ್ರಾಮಟಿ ರಾಜ ರಾವ್ ಅವರಿಗೆ ಆಗ 80 ವರ್ಷ ವಯಸ್ಸಾಗಿತ್ತು.

world oldest mother
world oldest mother  Mangayamma with her husband

ಇದಕ್ಕೂ ಮುನ್ನ ರಾಜಸ್ತಾನದ ದಲ್ಜಿಂಧರ್ ಕೌರ್ ಅವರು ತಮ್ಮ 70ನೇ ವಯಸ್ಸಿನಲ್ಲಿ ತಾಯಿಯಾಗಿ ದಾಖಲೆ ಬರೆದಿದ್ದರು. ಅವರ ದಾಖಲೆಯನ್ನು ಮಂಗಯಮ್ಮ ಮುರಿದಿದ್ದರು.

Tags: mother
Share13TweetSendShare

Discussion about this post

Related News

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Independence day-on-vidhana-soudha-hoisters-paid-only-rs-50-for-years

Independence day : ವಿಧಾನಸೌಧದ ಮೇಲೆ ಧ್ವಜ ಹಾರಿಸುವವರ ಬಗ್ಗೆ ನಿಮಗೆಷ್ಟು ಗೊತ್ತು…

Johnson and Johnson ಬೇಬಿ ಪೌಡರ್ ಮಾರಾಟ ಸ್ಥಗಿತ

Kerala Air India crash : ಸಂತ್ರಸ್ತರಿಂದಲೇ ಆಸ್ಪತ್ರೆ : ಏರಿಂಡಿಯಾ ದುರಂತ ಬಳಿಕ ಅರಳಿದ ಕನಸು

USB-C charging port : ಇನ್ಮುಂದೆ ಇಲೆಕ್ಟ್ರಾನಿಕ್ ಉಪಕರಣಗಳಿದೆ ಒಂದೇ ಚಾರ್ಜರ್

Becky holt tattoo: ಜನನಾಂಗಕ್ಕೂ ಟ್ಯಾಟೂ ಹಾಕಿಸಿಕೊಂಡ ಮಹಿಳೆ

Savitha kundar : ಬಿಟ್ಹೋಗ್ಬೇಡಿ…. ಸರ್ಕಾರಿ ವೈದ್ಯೆ ವರ್ಗಾವಣೆಗೆ ಕಣ್ಣೀರಿಟ್ಟ ಗ್ರಾಮಸ್ಥರು

Pai international : ತಾಂತ್ರಿಕ ದೋಷದ ಮಿಕ್ಸಿ ಮಾರಿದ ಉಡುಪಿಯ ಪೈ ಇಂಟರ್‌ನ್ಯಾಷನಲ್ ಗೆ 20 ಸಾವಿರ ರೂ ದಂಡ

Parrot police station : ಗಿಳಿ ಕಿರುಚಾಟದಿಂದ ತೊಂದರೆಯಾಗುತ್ತಿದೆ.. ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧ

Ramayana quiz : ರಾಮಾಯಣ ಕ್ವಿಜ್ ಗೆದ್ದ ಕೇರಳದ ಮುಸ್ಲಿಂ ವಿದ್ಯಾರ್ಥಿಗಳು

Latest News

Bigg Boss Kannada Ott clash-between-roopesh-shetty-and-arjun-ramesh

Bigg Boss Kannada Ott ಮನೆಯಲ್ಲಿ ಅರ್ಜುನ್ ಆಟಾಟೋಪ : ರಾಜಕಾರಣಿಯ ಅಸಲಿ ಮುಖವಾಡ ಬಯಲು

delhi-chief-minister-arvind-kejriwal-tests-positive-for-covid-19-positivity-rate-in-capital-crosses-6-as-delhi-battles-virus

Kejriwal : ಮೋದಿಯನ್ನೇ ನಡುಗಿಸುವ ಭರವಸೆ ಕೊಟ್ಟ ಡೆಲ್ಲಿ ಸಿಎಂ ಕೇಜ್ರಿವಾಲ್

Kendasampige

Kendasampige : ಧಾರಾವಾಹಿ ಲೋಕದಲ್ಲಿ ದಾಖಲೆ ಬರೆಯಲಿದೆ ಕೆಂಡಸಂಪಿಗೆ

ಶಿಕ್ಷಕರ ತಲೆಗೆ ಕಸದ ಬುಟ್ಟಿ ಹಾಕಿ ಹಲ್ಲೆ : ದಾವಣಗೆರೆಯಲ್ಲಿ ಅನಾಗರಿಕ ಘಟನೆ

omicron ಗಾಗಿಯೇ ಬಂತು ಲಸಿಕೆ : ಮಾಡೆರ್ನಾ ಲಸಿಕೆಗೆ ಬ್ರಿಟನ್ ಅಸ್ತು

Prem Singh stabbing in Shivamogga Main accused shot

Prem Singh : ನಾಮ ಹಾಕಿದ್ದಕ್ಕೆ ಯುವಕನಿಗೆ ಚಾಕುವಿನಿಂದ ಇರಿತ :ಸ್ಫೋಟಕ ಮಾಹಿತಿ ಬಹಿರಂಗ

shivamogga-incident-two-accused-history

shivamogga incident : ಶಿವಮೊಗ್ಗದ ಹಲ್ಲೆಕೋರರಿಗಿದೆ ಕರಾಳ ಇತಿಹಾಸ : ಗಲಭೆಗೆ ನಡಿದಿದ್ಯಾ ಷಡ್ಯಂತ್ರ

bhadravathi-bajrang-dal-worker-attacked

Bhadravathi ಯಲ್ಲಿ ಭಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ

Nimishamba E Hunditemple-mandya-is-now-digital

Nimishamba  E Hundi : ದೇವಸ್ಥಾನಕ್ಕೂ ಬಂತು ಡಿಜಿಟಲ್ ಹುಂಡಿ : Scan ಮಾಡಿ ಕಾಣಿಕೆ ನೀಡಿ

Kaushik LM Dies Due to Cardiac Arrest

Kaushik : ಯುವ ಸಿನಿಮಾ ವಿಮರ್ಶಕ ನಿಧನ : ನಿದ್ದೆಯಲ್ಲೇ ಇಹಲೋಕ ತ್ಯಜಿಸಿದ ಕೌಶಿಕ್

Shivamogga violence-erupts-over-savarkar-tipu-photos-in-shivamogga alok kumar

Shivamoggaದಲ್ಲಿ ಚಾಕು ಇರಿತ ಪ್ರಕರಣ : ಲಾಠಿ ಹಿಡಿದು ಬೀದಿಗಿಳಿದ ADGP ಅಲೋಕ್ ಕುಮಾರ್

  • Advertise
  • About

© 2022 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2022 Torrent Spree - All Rights Reserved | Powered by Kalahamsa Infotech Pvt. ltd.

  • ↓
  • ಗ್ರೂಪ್
  • ಗ್ರೂಪ್