Who is Dr Akshaya Pawaskar of Goa as Shiroda PHC medical officer ( ವೈದ್ಯಾಧಿಕಾರಿ) dies on duty
ಕರ್ತವ್ಯದ ವೇಳೆಯೇ ಯುವ ವೈದ್ಯಾಧಿಕಾರಿಯೊಬ್ಬರು ಕುಸಿದು ಬಿದ್ದು ಮೃತಪಟ್ಟ ಘಟನೆ ಶಿರೋಡದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬುಧವಾರ ನಡೆದಿದೆ. ಮೃತರನ್ನು ಡಾ. ಅಕ್ಷಯಾ ಪವಾಸ್ಕರ್(38) ಎಂದು ಗುರುತಿಸಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಹೊತ್ತಿನಲ್ಲಿ ಶಿರೋಡ ಕೋವಿಡ್ ಆಸ್ಪತ್ರೆಯಲ್ಲಿ ಡಾ. ಅಕ್ಷಯಾ ಅವರ ಕಾರ್ಯವೈಖರಿ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು.
ಈ ದುರಂತ ಬಗ್ಗೆ ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ದಿಗ್ಭ್ರಮೇ ವ್ಯಕ್ತಪಡಿಸಿದ್ದು ಡಾ. ಅಕ್ಷಯಾ ಪವಾಸ್ಕರ್ ಅವರು ಕುಸಿದು ಮೃತಪಟ್ಟಿರುವ ಸುದ್ದಿ ತನಗೆ ಅತೀವ ದುಃಖ ಉಂಟು ಮಾಡಿದೆ ಅಂದಿದ್ದಾರೆ.ಜೊತೆಗೆ ಸಾವಿನ ಹಿಂದಿನ ಕಾರಣಗಳನ್ನು ತಿಳಿಯಲು ತನಿಖೆ ನಡೆಸಲಾಗೋದು ಅಂದಿದ್ದಾರೆ.
A young medical officer named Dr Akshaya Pawaskar passed out while on duty at Shiroda’s Primary Health Centre (PHC). Dr Pawaskar was 38 years old at the time of his death.
Discussion about this post