ಟೋಕಿಯೋ : ಭಾರತದ ಜಾವಲಿನ್ ಪಟು ನೀರಜ್ ಚೋಪ್ರಾ 86.55 ಮೀಟರ್ ಎಸೆಯುವ ಮೂಲಕ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಫೈನಲ್ ಗೆ ಸ್ಥಾನ ಪಡೆದಿದ್ದಾರೆ.
ಏಷ್ಯನ್ ಗೇಮ್ಸ್ ಸೇರಿದಂತೆ ಹಲವಾರು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನೀರಜ್ ಚೋಪ್ರಾ ಸಾಧನೆ ಅಮೋಘವಾಗಿರುವ ಕಾರಣ, ಅವರ ಮೇಲೆ ನಿರೀಕ್ಷೆಗಳು ಸಾಕಷ್ಟಿದೆ.
ಈ ಬಾರಿ ಫೈನಲ್ ಪ್ರವೇಶಕ್ಕೆ 83.5 ಮೀಟರ್ ದೂರ ನಿಗದಿಗೊಳಿಸಲಾಗಿತ್ತು. ಹೀಗಾಗಿ ಒಟ್ಟು 12 ಕ್ರೀಡಾಪಟುಗಳು12 ಕ್ರೀಡಾಪಟುಗಳು ಅರ್ಹತೆ ಪಡೆದಿದ್ದಾರೆ. ಈ ಪೈಕಿ ನೀರಜ್ 86.55 ಮೀಟರ್ ದಾವಲಿನ್ ಎಸೆಯುವ ಮೂಲಕ ನೇರವಾಗಿ ಫೈನಲ್ ಗೆ ಎಂಟ್ರಿಯಾದರು. 12 ಎಸೆತಗಾರರ ಪೈಕಿ ನೀರಜ್ ಅವರೇ ಅತೀ ದೂರಕ್ಕೆ ಜಾವೆಲಿನ್ ಎಸೆದಿರುವುದರಿಂದ ಪದಕ ಖಂಡಿತಾ ಅನ್ನುವುದು ಎಲ್ಲರ ನಿರೀಕ್ಷೆ.
Discussion about this post