ಈ ತೀಸ್ತಾ ಕೆಲ ಕ್ಯೂಬಾ ಪ್ರಿಯರಿಗೆ ಸಿಕ್ಕಾಪಟ್ಟೆ ಆತ್ಮೀಯರಾಗಿದ್ದರು ಅನ್ನಲಾಗಿದೆ. ಕರ್ನಾಟಕಕ್ಕೆ ಈಕೆ ಭೇಟಿ ಕೊಟ್ಟ ಸಂದರ್ಭಗಳಲ್ಲಿ ಸ್ಪೆಷಲ್ ಕವರೇಜ್ ಬೇರೆ ಕೊಡ್ತಾ ಇದ್ರು
ಅಹಮದಬಾದ್ ಸಿಟಿ ಕ್ರೈಂ ಬ್ರಾಚ್ ನಲ್ಲಿ ದಾಖಲಾದ ಎಫ್.ಐ.ಆರ್ ಸಂಬಂಧ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಶನಿವಾರ ಮುಂಬೈ ನಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್ ( Teesta Setalvad ) ಅವರನ್ನು ಬಂಧಿಸಿದೆ.
Gujarat ATS detained and took activist Teesta Setalvad to Santacruz police station in Mumbai pic.twitter.com/X72wZ1pyee
— ANI (@ANI) June 25, 2022
ಶನಿವಾರ ಮಧ್ಯಾಹ್ನ ಮುಂಬೈ ಮನೆಗೆ ಆಗಮಿಸಿದ ಗುಜರಾತ್ ಎಟಿಎಸ್ ತೀಸ್ತಾ ಅವರನ್ನು ವಶಕ್ಕೆ ಪಡೆದು ಮುಂಬೈನ ಸಾಂತಾಕ್ರೂಜ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದೆ.
#WATCH | …Basic reason for the riots was Godhra train burning. 59 people, incl a 16-day-old child, were set on fire…No parade was done, it's false. They were taken to Civil Hospital & bodies were taken by families to their homes in closed ambulances: HM on 2002 Gujarat riots. pic.twitter.com/PrFFrfVSCV
— ANI (@ANI) June 25, 2022
ಗಮನಾರ್ಹ ಅಂಶ ಅಂದ್ರೆ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಎಎನ್ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತೀಸ್ತಾ ಹೆಸರನ್ನು ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ ಈ ಬಂಧನ ಕಾರ್ಯ ನಡೆದಿದೆ.
Discussion about this post