ಬಾಲಿವುಡ್ ಸೂಪರ್ಸ್ಟಾರ್ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ನ ಬಂಧನದ ಬಳಿಕ ಕೆಲ ರಾಜಕೀಯ ನಾಯಕರು ಒಂಟಿ ಕಣ್ಣಲ್ಲಿ ಕಣ್ಣೀರು ಸುರಿಸುತ್ತಿದ್ದಾರೆ. ಮತ್ತೊಂದು ಕಡೆ ಇಡೀ ಘಟನೆಯ ಹೀರೋ ಅನ್ನಿಸಿರುವ ಸಮೀರ್ ವಾಂಖೆಡೆ ವೈರಲ್ ಆಗಿದ್ದಾರೆ.
ಈ ನಡುವೆ ತಮ್ಮ ಗಂಡನ ಕಾರ್ಯದ ಕುರಿತಂತೆ ಸಮೀರ್ ವಾಂಖೆಡೆ ಪತ್ನಿ ಕ್ರಾಂತಿ ರೇಡ್ಕರ್ ಆಂಗ್ಲ ಮಾಧ್ಯಮವೊಂದರ ಜೊತೆಗೆ ಮಾತನಾಡಿದ್ದು ರೋಚಕ ಮಾಹಿತಿಗಳನ್ನು ತೆರೆದಿಟ್ಟಿದ್ದಾರೆ. ಎನ್ಸಿಬಿ ಅಧಿಕಾರಿಗಳ ವೈಯಕ್ತಿಕ ಬದುಕು ಎಷ್ಟು ರಿಸ್ಕಿಯಾಗಿರುತ್ತೆ.. ಅವರ ಪತ್ನಿ, ಕುಟುಂಬದ ಸದಸ್ಯರಿಗೆ ಎಷ್ಟು ಭೀತಿ ಇರುತ್ತದೆ ಅನ್ನೋದನ್ನು ಕ್ರಾಂತಿ ರೇಡ್ಕರ್ ಬಿಚ್ಚಿಟ್ಟಿದ್ದಾರೆ.
NCB officer Sameer Wankhede is making headlines yet again after his team and he, arrested Bollywood superstar Shah Rukh Khan’s son Aryan Khan in a drugs case. Earlier, Sameer Wankhede was in the news when he was investigating the Bollywood drugs nexus in the Sushant Singh Rajput death case. Now
Discussion about this post