ಮಂಡ್ಯ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರ ಸದ್ದು ಮಾಡಿದ್ದು ಸುದ್ದಿಯಾಗಿಲ್ಲ.ಆದರೆ ನಿಖಿಲ್ ಎಲ್ಲಿದ್ದೀಯಪ್ಪಾ ಘೋಷಣೆ ಮಾತ್ರ ಸಖತ್ ಸದ್ದು ಮಾಡಿತ್ತು.
ನಿಖಿಲ್ ಎಲ್ಲಿದ್ದೀಯಪ್ಪಾ ಟೈಟಲ್ ಹೊತ್ತುಕೊಂಡು ಬಂದ ವಿವಿಧ ವಿಡಿಯೋಗಳನ್ನು ಬರಹಗಾರ ರವಿ ಬೆಳಗೆರೆ ಕೂಡಾ ಎಂಜಾಯ್ ಮಾಡಿದ್ದು, ಇತ್ತೀಚೆಗೆ ತಮ್ಮ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ.
ಈ ಕುರಿತಂತೆ ವಿವಿಧ ವಿಡಿಯೋ ಮಾಡಿದ ಮಂದಿ ಕ್ರಿಯೇಟಿವಿಟಿಯನ್ನು ಮೆಚ್ಚಿಕೊಂಡಿರುವ ಬೆಳಗೆರೆ ಬಡ್ಡಿ ಮಕ್ಲದ್ದು ಏನ್ರಿ ತಾಕತ್ತು… ಹೀಗೆ ಹೇಳಿಕೊಂಡೇ ಸುಮಲತಾ ಅವರನ್ನು ಗೆಲ್ಲಿಸಿದರು ಎಂದು ಬೇರೆ ಹೇಳಿದ್ದಾರೆ.
Discussion about this post