ಎರಡನೇ ಅವಧಿಗೆ ಕೇಂದ್ರದಲ್ಲಿ ನೂತನವಾಗಿ ರಚನೆಯಾದ ನರೇಂದ್ರ ಮೋದಿ ನೇತೃತ್ವದ ಸರ್ಕಾರದಲ್ಲಿ ಒಟ್ಟು 58 ಮಂದಿ ಸಚಿವರು ಭಾಗಿಯಾಗಿದ್ದು, ಅನುಭವಿಗಳು ಮತ್ತು ಅಶಾದಾಯಕ ಹೊಸ ಮುಖಗಳಿಗೆ ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ.
ಈ ನಡುವೆ ಮೋದಿ ಹಾಗೂ ಅವರ ಸಂಪುಟದ ಸಹೋದ್ಯೋಗಿಗಳ ಪ್ರಮಾಣ ವಚನ ಕಾರ್ಯಕ್ರಮ ಸಂಜೆ ನಿಗದಿಯಾಗಿದ್ದ ಕಾರಣ ರಾಷ್ಟ್ರಪತಿ ಭವನದಲ್ಲಿ ಬಣ್ಣ ಬಣ್ಣದ ವಿದ್ಯುತ್ ದೀಪಗಳು ಬಣ್ಣದ ಓಕುಳಿ ಚೆಲ್ಲಿತ್ತು.
ಮೋದಿ ಸರ್ಕಾರ 2.0 ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬಿದ ಬಣ್ಣದ ಚಿತ್ರಗಳು ಇಲ್ಲಿವೆ.
![122 1](https://torrentspree.files.wordpress.com/2019/05/122-1.jpg)
![capture2 1](https://torrentspree.files.wordpress.com/2019/05/capture2-1.jpg)
Discussion about this post