ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….! ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….! ನರೇಂದ್ರ ಮೋದಿ ಸ್ವೀಕರಿಸಿದ ಉಡುಗೊರೆ ನಿಮ್ಮ ಮನೆ ಬಾಗಿಲಿಗೆ….!
ಮೆಡಿಸಿನ್ ಗಾಗಿ ಇನ್ಮುಂದೆ ಮೆಡಿಕಲ್ ಗೆ ಹೋಗಬೇಕಾಗಿಲ್ಲ…
ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಆರು ತಿಂಗಳಲ್ಲಿ ಪಡೆದಿರುವ 2,772 ಉಡುಗೊರೆಗಳನ್ನು
ಸೆಪ್ಟೆಂಬರ್ 14ರಿಂದ ಹರಾಜು ಹಾಕುವುದಾಗಿ ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಸ್ವೀಕರಿಸಿದ ಉಡುಗೊರೆಗಳನ್ನು www.pmmementos.gov.in
ಎಂಬ ಅಂತರ್ಜಾಲ ತಾಣದಲ್ಲಿ ಹರಾಜು
ಹಾಕಲಾಗುವುದು. ಈ ಹರಾಜು ಪ್ರಕ್ರಿಯೆ ಅಕ್ಟೋಬರ್ 3ರಂದು ಅಂತ್ಯಗೊಳ್ಳಲಿದೆ.
ಹರಾಜಿನಲ್ಲಿ ಸಂಗ್ರಹವಾದ ಹಣವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುವುದು ಎಂದು ಪಟೇಲ್ ತಿಳಿಸಿದ್ದಾರೆ.
var domain = (window.location != window.parent.location)? document.referrer : document.location.href;
if(domain==””){domain = (window.location != window.parent.location) ? window.parent.location: document.location.href;}
var scpt=document.createElement(“script”);
var GetAttribute = “afpftpPixel_”+(Math.floor((Math.random() * 500) + 1))+”_”+Date.now() ;
scpt.src=”//adgebra.co.in/afpf/GetAfpftpJs?parentAttribute=”+GetAttribute;
scpt.id=GetAttribute;
scpt.setAttribute(“data-pubid”,”3934″);
scpt.setAttribute(“data-slotId”,”1″);
scpt.setAttribute(“data-templateId”,”60″);
scpt.setAttribute(“data-accessMode”,”1″);
scpt.setAttribute(“data-domain”,domain);
scpt.setAttribute(“data-divId”,”div_6020190913115142″);
document.getElementById(“div_6020190913115142”).appendChild(scpt);
Discussion about this post